AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈತ ಮಹಿಳೆಗೆ ಬೇಸರ ಆದರೆ ಕ್ಷಮೆ ಕೇಳ್ತೇನೆ: ಮಂತ್ರಿ ಮಾಧುಸ್ವಾಮಿ

ಬೆಂಗಳೂರು: ನಾನು ಹಿರಿತನದ ಆಧಾರದ ಮೇಲೆ ಹಾಗೆ ಹೇಳಿದ್ದೆ. ಅವರಿಗೆ (ರೈತ ಮಹಿಳೆಗೆ) ಬೇಸರ ಆದರೆ ನಾನು ಕೂಡ ಕ್ಷಮೆ ಕೇಳ್ತೇನೆ. ಸಿಎಂ ಕೇಳಿದ್ರೂ ನಾನು ಅವರಿಗೆ ನಡೆದ ಘಟನೆಯನ್ನೇ ಹೇಳ್ತೀನಿ. ರಾಜೀನಾಮೆ ಕೊಡು ಅಂದ್ರೂ ಕೊಡ್ತೀನಿ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ನಿನ್ನೆ ಕೋಲಾರದಲ್ಲಿ ನಡೆದಿರುವ ಅಹಿತಕರ ಘಟನೆ ಬಗ್ಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಅಸೆಂಬ್ಲಿಯಲ್ಲಿ ಕೋಲಾರಕ್ಕೆ ನೀರಿನ ವಿಚಾರ ಚರ್ಚೆ ಬಂದಿತ್ತು. ಈ ವಿಚಾರದ ಬಗ್ಗೆ ಅಲ್ಲಿ ಚರ್ಚೆ ಮಾಡ್ತಾ […]

ರೈತ ಮಹಿಳೆಗೆ ಬೇಸರ ಆದರೆ ಕ್ಷಮೆ ಕೇಳ್ತೇನೆ: ಮಂತ್ರಿ ಮಾಧುಸ್ವಾಮಿ
ಸದನದಲ್ಲಿ ಸಿ.ಡಿ. ಕೊಟ್ಟ ಬಿಜೆಪಿ ಸಚಿವ! ಸಿ.ಡಿ ನೋಡಿ ಗಾಬರಿಯಾದೆ ಎಂದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ!
ಸಾಧು ಶ್ರೀನಾಥ್​
|

Updated on: May 21, 2020 | 2:24 PM

Share

ಬೆಂಗಳೂರು: ನಾನು ಹಿರಿತನದ ಆಧಾರದ ಮೇಲೆ ಹಾಗೆ ಹೇಳಿದ್ದೆ. ಅವರಿಗೆ (ರೈತ ಮಹಿಳೆಗೆ) ಬೇಸರ ಆದರೆ ನಾನು ಕೂಡ ಕ್ಷಮೆ ಕೇಳ್ತೇನೆ. ಸಿಎಂ ಕೇಳಿದ್ರೂ ನಾನು ಅವರಿಗೆ ನಡೆದ ಘಟನೆಯನ್ನೇ ಹೇಳ್ತೀನಿ. ರಾಜೀನಾಮೆ ಕೊಡು ಅಂದ್ರೂ ಕೊಡ್ತೀನಿ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ನಿನ್ನೆ ಕೋಲಾರದಲ್ಲಿ ನಡೆದಿರುವ ಅಹಿತಕರ ಘಟನೆ ಬಗ್ಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಅಸೆಂಬ್ಲಿಯಲ್ಲಿ ಕೋಲಾರಕ್ಕೆ ನೀರಿನ ವಿಚಾರ ಚರ್ಚೆ ಬಂದಿತ್ತು. ಈ ವಿಚಾರದ ಬಗ್ಗೆ ಅಲ್ಲಿ ಚರ್ಚೆ ಮಾಡ್ತಾ ಇದ್ವಿ. ಕೆರೆಯಲ್ಲಿ ಜಾಲಿ ಗಿಡಗಳಿವೆ. ಅದನ್ನ ಕ್ಲಿಯರ್ ಮಾಡಿಸಿ ಅಂದ್ರು. ಈ ಸಂದರ್ಭದಲ್ಲಿ ಜನ ಬಂದ್ರು. ಸುತ್ತಲೂ ಜನ ಇದ್ರು. ಎಸ್. ಅಗ್ರಹಾರ ಕೆರೆ ಹತ್ರ ಹೆಣ್ಣುಮಕ್ಕಳು ಇದ್ರು. ತಮ್ಮ ಕಷ್ಟ ಹೇಳ್ತಾ ಇದ್ರು. ನಮ್ ಸೆಕ್ರೆಟರಿ ಕೂಡ ಉತ್ತರ ಕೊಡ್ತಾ ಇದ್ರು. ಎಲ್ಲಾ ರೀತಿಯಲ್ಲೂ ಉತ್ತರ ಕೊಡ್ತಾ ಇದ್ದೆ. ಆದರೂ ಕೂಡ ಅವರು ನಮ್ಮ ಮೇಲೆ ಏರು ದನಿಯಲ್ಲಿ ಮಾತನಾಡ್ತಾ ಇದ್ರು. ನಮಗೆ ಆದೇಶ ಕೊಡೋ ರೀತಿ ಮಾತನಾಡ ಬೇಡಿ ಎಂದಿ ಸೂಚ್ಯವಾಗಿ ಹೇಳಿದ್ದಾಗಿ ಸಚಿವ ಮಾಧುಸ್ವಾಮಿ ಘಟನೆಯ ವೃತ್ತಾಂತವನ್ನು ಬಿಡಿಸಿ ಹೇಳಿದ್ದಾರೆ.

ಈ ವೇಳೆ ಮುಚ್ಚು ಬಾಯಿ ರಾಸ್ಕಲ್ ಎಂದಿದ್ದು ನಿಜ. ಹಿರಿತನದ ಆಧಾರದ ಮೇಲೆ ನಾನು ಹಾಗೆ ಹೇಳಿದ್ದೆ. ಅವರಿಗೆ ಬೇಸರ ಆದರೆ ನಾನು ಕೂಡ ಕ್ಷಮೆ ಕೇಳ್ತೇನೆ. ಸಿಎಂ ಕೇಳಿದ್ರೂ ನಾನು ಅವರಿಗೆ ನಡೆದ ಘಟನೆಯನ್ನೇ ಹೇಳ್ತಿನಿ. ರಾಜೀನಾಮೆ ಕೊಡು ಅಂದ್ರೆ ಕೊಡ್ತಿನಿ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸಿದ್ದರಾಮಯ್ಯ ರಾಜೀನಾಮೆ‌ ಕೊಡೋದಿಕ್ಕೆ ಹೇಳಿದ್ದಾರಂತೆ. ಅವರಲ್ಲ ನನ್ನನ್ನು ಮಿನಿಸ್ಟರ್ ಮಾಡಿರುವುದು. ಯಡಿಯೂರಪ್ಪ ಕೇಳಿದ್ರೆ ಕೊಡ್ತೀನಿ ಎಂದು ಸೂಚ್ಯವಾಗಿ ಸಚಿವ ಮಾಧುಸ್ವಾಮಿ ಸುದ್ದಿಗಾರರ ಬಳಿ ಹೇಳಿದರು.

ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ