AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಪ್ಪರ್​ ಹರಿದು ಜಾರ್ಖಂಡ್​ ಮೂಲದ ಕಾರ್ಮಿಕ ಸಾವು, ಯಾವೂರಲ್ಲಿ?

ಟಿಪ್ಪರ್​ ಹರಿದು ಜಾರ್ಖಂಡ್​ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರಿನಲ್ಲಿ ನಡೆದಿದೆ. ಪಡಗಾನೂರು ಬಳಿ ಜ್ಯೋತಿ ಕ್ರಷರ್ ಪ್ಲಾಂಟ್​ನಲ್ಲಿ ಘಟನೆ ನಡೆದಿದೆ.

ಟಿಪ್ಪರ್​ ಹರಿದು ಜಾರ್ಖಂಡ್​ ಮೂಲದ ಕಾರ್ಮಿಕ ಸಾವು, ಯಾವೂರಲ್ಲಿ?
ಟಿಪ್ಪರ್​ ಹರಿದು ಜಾರ್ಖಂಡ್​ ಮೂಲದ ಕಾರ್ಮಿಕ ಸಾವು
KUSHAL V
|

Updated on: Feb 01, 2021 | 4:43 PM

Share

ವಿಜಯಪುರ: ಟಿಪ್ಪರ್​ ಹರಿದು ಜಾರ್ಖಂಡ್​ ಮೂಲದ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಪಡಗಾನೂರಿನಲ್ಲಿ ನಡೆದಿದೆ. ಪಡಗಾನೂರು ಬಳಿ ಜ್ಯೋತಿ ಕ್ರಷರ್ ಪ್ಲಾಂಟ್​ನಲ್ಲಿ ಘಟನೆ ನಡೆದಿದೆ.

ಜಾರ್ಖಂಡ್​ ಮೂಲದ ಕೈಲಾಸ ಮಾತುರೇ(35) ಮೃತ ಕಾರ್ಮಿಕ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

KGF: ಕೃಷಿಹೊಂಡದಲ್ಲಿ ಈಜಲು ತೆರಳಿದ್ದ ವ್ಯಕ್ತಿ ನೀರುಪಾಲು