
ಬೆಂಗಳೂರು, ಆಗಸ್ಟ್ 21: ರಾಜ್ಯದಾದ್ಯಂತ ಮುಂಗಾರು ಮಳೆ ಮುಂದುವರಿದಿದ್ದು, ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಕೃಷ್ಣಾ ಹಾಗೂ ತುಂಗಭದ್ರಾ ನದಿ ಪಾತ್ರದ ಆಲಮಟ್ಟಿ, ಬಸವಸಾಗರ ಮತ್ತು ತುಂಗಭದ್ರಾ ಡ್ಯಾಂಗಳು ಗರಿಷ್ಠ ಮಟ್ಟ ತಲುಪುವ ಹಂತದಲ್ಲಿದ್ದು, ನದಿಗೆ ಅಪಾರ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ. ಇತ್ತ ಕಾವೇರಿ ಕೊಳ್ಳದ ಕೆಆರ್‌ಎಸ್ ಹಾಗೂ ಶಿವಮೊಗ್ಗದ ಲಿಂಗನಮಕ್ಕಿ, ಭದ್ರಾ ಜಲಾಶಯಗಳಲ್ಲಿಯೂ ನೀರಿನ ಸಂಗ್ರಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆಗಸ್ಟ್ 21, 2026ರಂದಿನ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳಹರಿವು ಹಾಗೂ ಹೊರಹರಿವಿನ ಸಂಪೂರ್ಣ ವಿವರ ಇಲ್ಲಿದೆ.
ಗರಿಷ್ಠ ಮಟ್ಟ: 1819.00 ಅಡಿ
ಇಂದಿನ ಮಟ್ಟ: 1795.85 ಅಡಿ
ಒಳಹರಿವು: 9,339 ಕ್ಯೂಸೆಕ್
ಪ್ರಸ್ತುತ ಸಂಗ್ರಹ: ಶೇ 56.72
ಗರಿಷ್ಠ ಮಟ್ಟ: 186 ಅಡಿ (2158.00 ಅಡಿ ಸಮುದ್ರ ಮಟ್ಟದಿಂದ)
ಇಂದಿನ ಮಟ್ಟ: 174 ಅಡಿ 7 ಇಂಚು (2146.58 ಅಡಿ)
ಒಳಹರಿವು: 3,457 ಕ್ಯೂಸೆಕ್
ಹೊರಹರಿವು: 204 ಕ್ಯೂಸೆಕ್
ಒಟ್ಟು ಸಂಗ್ರಹ ಸಾಮರ್ಥ್ಯ: 71.535 ಟಿಎಂಸಿ
ಪ್ರಸ್ತುತ ಸಂಗ್ರಹ: 57.912 ಟಿಎಂಸಿ
ಗರಿಷ್ಠ ಮಟ್ಟ: 519.60 ಮೀಟರ್
ಇಂದಿನ ಮಟ್ಟ: 519.47 ಮೀಟರ್
ಒಳಹರಿವು: 48,508 ಕ್ಯೂಸೆಕ್
ಹೊರಹರಿವು: 58,657 ಕ್ಯೂಸೆಕ್
ಗರಿಷ್ಠ ಮಟ್ಟ: 492.25 ಮೀಟರ್
ಇಂದಿನ ಮಟ್ಟ: 492.07 ಮೀಟರ್
ಒಳಹರಿವು: 58,000 ಕ್ಯೂಸೆಕ್
ಹೊರಹರಿವು: 10,000 ಕ್ಯೂಸೆಕ್
ಗರಿಷ್ಠ ಮಟ್ಟ: 1633.00 ಅಡಿ
ಇಂದಿನ ಮಟ್ಟ: 1630.18 ಅಡಿ
ಒಳಹರಿವು: 11,050 ಕ್ಯೂಸೆಕ್
ಹೊರಹರಿವು: 8,121 ಕ್ಯೂಸೆಕ್
ಒಟ್ಟು ಸಂಗ್ರಹ ಸಾಮರ್ಥ್ಯ: 105.788 ಟಿಎಂಸಿ
ಪ್ರಸ್ತುತ ಸಂಗ್ರಹ: 94.743 ಟಿಎಂಸಿ
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 109.02 ಅಡಿ
ಒಳಹರಿವು: 1,551 ಕ್ಯೂಸೆಕ್
ಹೊರಹರಿವು: 2,907 ಕ್ಯೂಸೆಕ್
ಒಟ್ಟು ಸಂಗ್ರಹ ಸಾಮರ್ಥ್ಯ: 49.452 ಟಿಎಂಸಿ
ಪ್ರಸ್ತುತ ಸಂಗ್ರಹ: 30.746 ಟಿಎಂಸಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ