ಗಂಗಾವತಿ: ಕಲ್ಲಿನ ಮೇಲಿಂದ ಕೆರೆಗೆ ಜಂಪ್​ ಮಾಡಿದ್ದ ಇಬ್ಬರು ಪ್ರವಾಸಿ ಟೆಕ್ಕಿಗಳು ನೀರುಪಾಲು

ಇಬ್ಬರೂ ಯುವಕರು ಐಟಿ - ಬಿಟಿ ಉದ್ಯೋಗಿಗಳಾದ್ದರು. ಪ್ರವಾಸಕ್ಕೆಂದು ಆನೆಗುಂದಿಗೆ ಬಂದಿದ್ದರು. ಗಂಗಾವತಿಯ ಸಂಗಾಪುರದ ರೆಸಾರ್ಟ್​​ನಲ್ಲಿ ಉಳಿದುಕೊಂಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕರಿಬ್ಬರೂ ಕಲ್ಲಿನ ಮೇಲಿಂದ ಕೆರೆಯಲ್ಲಿ ಜಂಪಿಂಗ್ ಮಾಡಿದ್ದರು.

ಗಂಗಾವತಿ: ಕಲ್ಲಿನ ಮೇಲಿಂದ ಕೆರೆಗೆ ಜಂಪ್​ ಮಾಡಿದ್ದ ಇಬ್ಬರು ಪ್ರವಾಸಿ ಟೆಕ್ಕಿಗಳು ನೀರುಪಾಲು
ಗಂಗಾವತಿ: ಕಲ್ಲಿನ ಮೇಲಿಂದ ಕೆರೆಗೆ ಜಂಪ್​ ಮಾಡಿದ್ದ ಇಬ್ಬರು ಪ್ರವಾಸಿ ಟೆಕ್ಕಿಗಳು ನೀರುಪಾಲು


ಗಂಗಾವತಿ: ಕೆರೆಯಲ್ಲಿ ಈಜಲು ಹೋದ ಇಬ್ಬರು ಯುವಕರು ಜಲಸಮಾಧಿಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ‌ ಸಾಣಾಪುರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ. ಹೈದರಾಬಾದ್ ಮೂಲದ ಮಧುಕಿರಣ್(25) ಮತ್ತು ರಾಜೇಶ್ ಕುಮಾರ್(26) ಮೃತ ಯುವಕರು.

ಇಬ್ಬರೂ ಯುವಕರು ಐಟಿ – ಬಿಟಿ ಉದ್ಯೋಗಿಗಳಾದ್ದರು. ಪ್ರವಾಸಕ್ಕೆಂದು ಆನೆಗುಂದಿಗೆ ಬಂದಿದ್ದರು. ಗಂಗಾವತಿಯ ಸಂಗಾಪುರದ ರೆಸಾರ್ಟ್​​ನಲ್ಲಿ ಉಳಿದುಕೊಂಡಿದ್ದರು. ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಯುವಕರಿಬ್ಬರೂ ಕಲ್ಲಿನ ಮೇಲಿಂದ ಕೆರೆಯಲ್ಲಿ ಜಂಪಿಂಗ್ ಮಾಡಿದ್ದರು. ರಾಜೇಶ್​ ಕುಮಾರ್ ಶವ ಪತ್ತೆಯಾಗಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಮಧುಕಿರಣ್ ಶವ ಹುಡುಕುತ್ತಿದ್ದಾರೆ.

Also Read:
ಎಲೆಕ್ಟ್ರಾನಿಕ್ಸ್ ಅಂಗಡಿಗೆ ಬೆಂಕಿ: 24 ಗಂಟೆಗಳಲ್ಲಿ ಕ್ಯಾಷಿಯರ್ ಅರೆಸ್ಟ್​, ಉದ್ದೇಶ ಏನು ಗೊತ್ತಾ!?

Also Read: 
ಬೆಂಗಳೂರಿನಲ್ಲಿ ಮೃತಪಟ್ಟ ಬೆಂಗಾಲಿ ನಟಿ, ಕಾರಣ ಏನು ಗೊತ್ತಾ!?

15 ಲಕ್ಷ ರೂ. ಮೌಲ್ಯದ ಮುರುಘಾಶ್ರೀ ಮಾದರಿಯ ಬೆಳ್ಳಿ ಪುತ್ಥಳಿ ಗಿಫ್ಟ್ |MurughaShree | Tv9kannada

CM Bommai City Round: ಸಮಸ್ಯೆ ಹೇಳಿಕೊಳ್ಳಲು ಪರದಾಡಿದ ಮಹಿಳೆ | Tv9kannada

(two hyderabad techies died in a lake in Gangavathi taluk)

Click on your DTH Provider to Add TV9 Kannada