ಮೃತ ಸರ್ಕಾರಿ ನೌಕರರ ಶವಸಂಸ್ಕಾರ ಸಹಾಯಧನ ₹15 ಸಾವಿರಕ್ಕೆ ಹೆಚ್ಚಳ
ಬೆಂಗಳೂರು: ಮೃತ ಸರ್ಕಾರಿ ನೌಕರರ ಶವಸಂಸ್ಕಾರದ ಸಹಾಯಧನವನ್ನು ಸರ್ಕಾರ ₹ 15 ಸಾವಿರಕ್ಕೆ ಹೆಚ್ಚಳ ಮಾಡಿ ಆದೇಶ ನೀಡಿದೆ. ಸರ್ಕಾರಿ ಸೇವೆಯಲ್ಲಿರುವಾಗ ಮರಣ ಹೊಂದಿದ ನೌಕರರ ಶವಸಂಸ್ಕಾರ ಸಹಾಯಧನ ಮೊತ್ತ ಹೆಚ್ಚಳ ಮಾಡಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘ ಸಿಎಂಗೆ ಬೇಡಿಕೆ ಸಲ್ಲಿಸಿತ್ತು. ಅದಕ್ಕೆ ಸ್ಪಂದಿಸಿರುವ ಯಡಿಯೂರಪ್ಪ ಸರ್ಕಾರ ₹ 15 ಸಾವಿರಕ್ಕೆ ಹೆಚ್ಚಳ ಮಾಡುವಂತೆ ಆದೇಶಿಸಿದೆ.

Published On - 6:54 pm, Sat, 16 November 19