AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!? ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು. ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ […]

ಆತಂಕದ ವಿಚಾರ: ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ .. ಅಬ್ಬಾ!
ಸಾಂದರ್ಭಿಕ ಚಿತ್ರ
ಸಾಧು ಶ್ರೀನಾಥ್​
| Edited By: |

Updated on:Oct 20, 2020 | 10:24 AM

Share

ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಮಹಾಮಾರಿ ವಿಚಾರದಲ್ಲಿ ಆತಂಕದ ವಿದ್ಯಮಾನ, ವಿಚಾರವೊಂದು ಬೆಳಕಿಗೆ ಬಂದಿದೆ. ಕೊರೊನಾ ಮಹಾಮಾರಿ ಎಷ್ಟು ಭೀಕರವಾಗಿದೆಯೆಂದ್ರೆ ಅಸಲಿಗೆ ಕೊರೊನಾ ವೈರಸ್​ಗೆ ರಾಮಬಾಣವಾಗೋ ಔಷಧಿಯೇ ಇಲ್ವಂತೆ..!?

ಹೌದು, ಕೊರೊನಾಗೆ ಕಡಿವಾಣ ಹಾಕಲು ಆಗಾಗ ಬದಲಾಯಿಸಿ ಬಳಕೆಯಾಗುತ್ತಿರುವ ಔಷಧಿಗಳಿಂದ ಯಾವುದೇ ಪ್ರಯೋಜನ ಇಲ್ಲವಾಗಿದೆ. ಆರಂಭದಲ್ಲಿ ಹೆಚ್ ಸಿಕ್ಯೂ ಟ್ಯಾಬ್ಲೆಟ್ ಕೊರೊನಾಗೆ ಮದ್ದು ಎನ್ನಲಾಗಿತ್ತು. ಆದ್ರೆ ಹೆಚ್ ಸಿಕ್ಯೂ ಕೊರೊನಾ ಕಟ್ಟಿಹಾಕಲ್ಲ ಅನ್ನೋ ವಾಸ್ತವ ಗೊತ್ತಾಯ್ತು.

ಬಳಿಕ ರೆಮ್ಡಿಸಿವಿಯರ್ ಕೊರೊನಾಗೆ ರಾಮಬಾಣ ಎನ್ನಲಾಯ್ತು. ಆದ್ರೆ ರೆಮ್ಡಿಸಿವಿಯರ್ ಕೂಡ ಕೊರೊನಾಗೆ ಪರಿಣಾಮಕಾರಿ ಮೆಡಿಸಿನ್ ಅಲ್ಲ ಅಂತಾ ತಕ್ಷನವೇ ಪ್ರೂವ್ ಆಗಿಬಿಟ್ಟಿದೆ. ಈ ಮಧ್ಯೆ, ಮಹಾಮಾರಿಗೆ ಪ್ಲಾಸ್ಮಾ ಥೆರಪಿ ದಿವ್ಯ ಔಷಧ ಎನ್ನಲಾಯ್ತು. ಉಹುಃ! ಅದೂ ಈಗ ಅಷ್ಟೊಂದು ಪರಿಣಾಮಕಾರಿ ಅಲ್ಲವಂತೆ! ICMR ನವರೇ ಪ್ಲಾಸ್ಮಾ ಕೊರೊನಾಗೆ ಪರಿಣಾಮಕಾರಿಯಲ್ಲ ಎಂದಿದ್ದಾರೆ

ಹಾಗಿದ್ರೆ ಮಹಾಮಾರಿ ಕೊರೊನಾದಿಂದ ಕಾಪಾಡೋಕೆ ಸೂಕ್ತ ಔಷಧಿಯೇ ಇಲ್ಲವಾ? ಈ ಔಷಧಿಗಳು ನಮ್ಮನ್ನ ಕಾಪಾಡುತ್ತವೆ ಅನ್ನೋ ನಂಬಿಕೆ ಏನಾಯ್ತು? ಹಾಗಾದ್ರೆ ಕೊರೊನಾದಿಂದ ನಮ್ಮನ್ನ ರಕ್ಷಿಸೋವರು ಯಾರು? ಯಾರೂ ಅಲ್ಲ.. ನಮ್ಮನ್ನು ನಾವೇ ಕಾಪಾಡಿಕೊಳ್ಳಬೇಕು ಅಷ್ಟೇ..! ಇದು ಕಟು ವಾಸ್ತವ. ಹೀಗಾಗಿ ಇನ್ಮುಂದೆ ಸಾರ್ವಜನಿಕರು ಮತ್ತಷ್ಟು ಎಚ್ಚರಿಕೆಯಿಂದ ಇರಬೇಕು ಅಂತಿದ್ದಾರೆ ತಜ್ಞರು.

Published On - 10:23 am, Tue, 20 October 20

Follow Us
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ತಮಿಳುನಾಡಿನ ಒಳರಾಜಕೀಯನ ಎಳೆಎಳೆಯಾಗಿ ಬಿಚ್ಚಿಟ್ಟ ಕಾಂಗ್ರೆಸ್ ಉಸ್ತುವಾರಿ
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​
ಆಪ್ತ ಸಹಾಯಕನ ಅರಿಶಿಣ ಶಾಸ್ತ್ರದಲ್ಲಿ ಪತ್ನಿ ಜೊತೆ ಶರಣು ಸಲಗರ ಡ್ಯಾನ್ಸ್​​