ಮಡಿಕೇರಿಯಲ್ಲಿ ಮೋಡಿ ಮಾಡಿದ 7 ಅಡಿ ಉದ್ದದ ಮೀನು
ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ. ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ […]
ಮಡಿಕೇರಿ: ಮಾರುಕಟ್ಟೆಗೆ ಆಗಮಿಸಿದ ಭಾರೀ ಗಾತ್ರದ ಮೀನೊಂದು ಎಲ್ಲರ ಗಮನ ಸೆಳೆದಿದೆ. ಮಡಿಕೇರಿ ತಾಲೂಕಿನ ನಾಪೋಕ್ಲು ಪಟ್ಟಣದ ಮಾರುಕಟ್ಟೆಯಲ್ಲಿರುವ ಈ ಮೀನು. ಏಳು ಅಡಿ ಉದ್ದ 42 ಕೆ ಜಿ ತೂಕದ ಓಲೆ ಮೀನು. ಇದನ್ನು ಕೇರಳದ ಕಣ್ಣೂರಿನಿಂದ ತರಿಸಲಾಗಿದೆ.
ಉದ್ದ ಮೂತಿ ಹೊಂದಿರುವ ಈ ಮೀನು ಬೆನ್ನಿನ ಮೇಲೆ ಅಗಲವಾದ ರೆಕ್ಕೆ ಹೊಂದಿರೋ ಮೀನು ನೋಡಲು ವಿಚಿತ್ರವಾಗಿದ್ದು, ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುವಾಗ ದೊರೆತಿದೆ. ಈ ಮೀನನ್ನು ಈಗ ಮಾರುಕಟ್ಟೆಗೆ ತರಲಾಗಿದ್ದು ಈ ಮೀನು ಜನರನ್ನ ಆಕರ್ಷಿಸುತ್ತಿದೆ.
Published On - 11:43 am, Sun, 24 November 19