ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: ಆರೋಪಿ ಜಬಿ ಪಿಎಫ್ ಐ ಮತ್ತು ಎಸ್​ಡಿಪಿಐ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಫೋಟೋ ವೈರಲ್

ಪ್ರೇಮ್ ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾದ ಜಬೀವುಲ್ಲಾ PFI ಮತ್ತು SDPI ಕಾರ್ಯಕರ್ತ. ಈತ PFI/SDPI ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪೋಟೋ ಇದಾಗಿದೆ. ಗಮನಾರ್ಹವೆಂದರೆ ಎ1 ಆರೋಪಿ ಜಬಿ ಪತ್ನಿ ಮಾತ್ರ ಜಬಿ ಯಾವುದೇ ಸಂಘಟನೆಯೊಂದಿಗೆ ನಂಟು ಹೊಂದಿಲ್ಲ. ಆ ಆರೋಪ ಸುಳ್ಳು ಎಂದು ಬೊಬ್ಬೆಯಿಟ್ಟಿದ್ದರು.

ಪ್ರೇಮ್  ಸಿಂಗ್ ಚಾಕು ಇರಿತ ಪ್ರಕರಣ: ಆರೋಪಿ ಜಬಿ ಪಿಎಫ್ ಐ ಮತ್ತು ಎಸ್​ಡಿಪಿಐ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಫೋಟೋ ವೈರಲ್
ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣ: ಆರೋಪಿ ಪಿಎಫ್ ಐ ಮತ್ತು ಎಸ್​ಡಿಪಿಐ ಕಾರ್ಯಕ್ರಮದಲ್ಲಿ ಭಾಗಿ ಆಗಿರುವ ಫೋಟೋ ವೈರಲ್
TV9kannada Web Team

| Edited By: sadhu srinath

Aug 18, 2022 | 4:49 PM

ಶಿವಮೊಗ್ಗ: ಇತ್ತೀಚೆಗೆ ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ (Veer Savarkar) ಫೋಟೋ ಹಾಕುವ ವಿಚಾರದಲ್ಲಿ SDPI ಬೆಂಬಲದಲ್ಲಿ ಮುಸ್ಲಿಮರು ಹಿಂಸಾಚಾರ (Muslim Area) ನಡೆಸಿದ್ದರು. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದ ಪ್ರಕರಣವೂ ನಡೆದಿತ್ತು. ಇದೀಗ, ಪ್ರಕರಣದ ಎ1 ಆರೋಪಿ ಪಿಎಫ್ ಐ ಮತ್ತು ಎಸ್ ಡಿಪಿಐ ಸಂಘಟನೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಫೋಟೊ ಹಾಕಿರುವ ಬಗ್ಗೆ ಗಲಾಟೆ ಕುರಿತು ಕೆಲ ಮಾಹಿತಿ ಹಾಕಿ, ಎ1 ಆರೋಪಿ ಇರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪ್ರೇಮ್ ಸಿಂಗ್ ಪ್ರಕರಣದ ಪ್ರಮುಖ ಆರೋಪಿಯಾದ ಜಬೀವುಲ್ಲಾ PFI ಮತ್ತು SDPI ಕಾರ್ಯಕರ್ತ. ಈತ PFI/SDPI ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ಪೋಟೋ ಇದಾಗಿದೆ. ಗಮನಾರ್ಹವೆಂದರೆ ಎ1 ಆರೋಪಿ ಜಬಿ ಪತ್ನಿ ಮಾತ್ರ ಜಬಿ ಯಾವುದೇ ಸಂಘಟನೆಯೊಂದಿಗೆ ನಂಟು ಹೊಂದಿಲ್ಲ. ಆ ಆರೋಪ ಸುಳ್ಳು ಎಂದು ಬೊಬ್ಬೆಯಿಟ್ಟಿದ್ದರು. ಶಿವಮೊಗ್ಗ ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ಇದಾಗಿದ್ದು, ಸುಳ್ಳು ಮಾಹಿತಿ ಕೊಡುವ ಮೂಲಕ ಶಿವಮೊಗ್ಗ ನಗರದಲ್ಲಿ ಅಶಾಂತಿ ಉಂಟುಮಾಡುವ ಹುನ್ನಾರ ನಡೆದಿದೆ ಎಂಬ ಮಾತು ಕೇಳಿಬಂದಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada