ಸಮಾಜಸೇವೆಯಲ್ಲಿ ತೊಡಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮುಖಂಡನ ಕಾಮಪುರಾಣದ ಫೋಟೋಗಳು ವೈರಲ್

ಮಧುಗಿರಿಯ ಮಹಿಳೆಯೋರ್ವಳ ಜೊತೆ ಮಧು ಅಕ್ರಮ ಸಂಬಂಧ ಆರೋಪ ಕೇಳಿ ಬಂದಿದೆ. ಇವರಿಬ್ಬರ ಖಾಸಗಿ ಪೋಟೋಗಳು, ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಮುಂದಿನ ಚುನಾವಣೆಯಲ್ಲಿ ಮಧು ಮಧುಗಿರಿ ಅಭ್ಯರ್ಥಿ ಎನ್ನಲಾಗಿತ್ತು.

ಸಮಾಜಸೇವೆಯಲ್ಲಿ ತೊಡಗಿ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಮುಖಂಡನ ಕಾಮಪುರಾಣದ ಫೋಟೋಗಳು ವೈರಲ್
ಮಧು
Follow us
TV9 Web
| Updated By: ಆಯೇಷಾ ಬಾನು

Updated on:Jul 01, 2022 | 2:40 PM

ತುಮಕೂರು:ಸಮಾಜ ಸೇವಕನ ಕಾಮಪುರಾಣದ ಪೋಟೊಸ್ ವೈರಲ್ ಆಗಿವೆ.ಇತ್ತಿಚೆಗೆ ಮಧುಗಿರಿ ಯಲ್ಲಿ ಸಮಾಜ ಸೇವೆಯಲ್ಲಿ ತೋಡಗಿಸಿಕೊಂಡಿದ್ದ ಮಧು ಎಂಬಾತನ ಮಹಿಳೆ ಜೊತೆ ಇರುವ ಪೋಟೋಸ್ ಹಾಗೂ ಆಡಿಯೋ ವೈರಲ್ ಆಗಿವೆ.

ಮಧು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಧುಗಿರಿ ಕ್ಷೇತ್ರದಲ್ಲಿ ವಿವಿಧ ಕೆಲಸಗಳನ್ನು ಮಾಡುತ್ತಾ ಬೇವು ಬೆಲ್ಲ ಹಾಗೂ ಹಳ್ಳಿಗಳಲ್ಲಿ ಕೆಲ ಸಣ್ಣ ಪುಟ್ಟ ಜನರ ಕೆಲಸಗಳನ್ನು ಮಾಡುತ್ತಾ ಸಮಾಜ ಸೇವೆ ಮಾಡಿಕೊಂಡಿದ್ದರು.ಸದ್ಯ ಮಧುಗಿರಿ ಮೂಲದ ಮಹಿಳೆ ಜೊತೆ ಅಕ್ರಮ ಸಂಬಂದ ಹೊಂದಿರುವ ಆರೋಪ ಕೇಳಿಬಂದಿದ್ದು,ಇಬ್ಬರ ನಡುವಿನ ಪೋಟೋ ಗಳು ಹಾಗೂ ಆಡಿಯೋ ಸಂಭಾಷಣೆ ವೈರಲ್ ಆಗಿದೆ.ಇನ್ನೂ ಇದರ ಹಿಂದೆ ರಾಜಕೀಯ ಷಡ್ಯಂತ್ರವಿರುವ ಆರೋಪ ಕೇಳಿಬಂದಿದೆ.ಮುಂದಿನ ವಿಧಾನ ಸಭೆಯ ಚುನಾವಣೆ ಗೆ ಸಿದ್ದರಾಗುತ್ತಿದ್ದ ಮಧುಗೆ ಪೋಟೊ ಆಡಿಯೋ ಶಾಕ್ ನೀಡಿದೆ. ಇದನ್ನೂ ಓದಿ: ಕೆರೆಗಳಿಗೆ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು: ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿಯ ಅನ್ನದಾತರು

Published On - 2:32 pm, Fri, 1 July 22