Uttara Kannada Flood: ಉತ್ತರ ಕನ್ನಡ ಪ್ರವಾಹ; ಭೂಕುಸಿತಕ್ಕೆ ತತ್ತರಿಸಿದ ಯಲ್ಲಾಪುರದ ಗ್ರಾಮಗಳು

ದೈತ್ಯ ಮರಗಳು ದಾಂಗುಡಿಯಿಡುತ್ತಿವೆ. ತೋಟ,ಮನೆಗಳು ಭಯದಿಂದ ಮುದುರಿ ಕುಳಿತಿವೆ.

TV9 Web
| Updated By: guruganesh bhat

Updated on:Jul 25, 2021 | 7:03 PM

ಉತ್ತರ ಕನ್ನಡ ಜಿಲ್ಲೆಯಲ್ಲಿ ಈವರ್ಷದ ಮಳೆಗಾಲವೂ ಪ್ರವಾಹ ಪರಿಸ್ಥಿತಿ ತಂದೊಡ್ಡಿದೆ. ಸತತ ಮೂರು ವರ್ಷಗಳಿಂದ ಭೂಕುಸಿತಕ್ಕೆ ಒಳಗಾಗುತ್ತಿರುವ ಯಲ್ಲಾಪುರ ತಾಲೂಕಿನ ಡಬ್ಗುಳಿ ಗ್ರಾಮದ ಪರಿಸ್ಥಿತಿಯಿದು. ಸುಮಾರು 500 ಮೀಟರ್ ಜಾಗದಲ್ಲಿ  ಬೃಹತ್ ಗುಡ್ಡಗಳು ಆಳದ ಕಣಿವೆಗೆ ಕುಸಿದುಬಿದ್ದಿವೆ.

1 / 10
ನೂರಾರು ಮೀಟರ್ ಎತ್ತರದ ಬೆಟ್ಟ ಗುಡ್ಡದ ಮೇಲ್ಭಾಗದಿಂದ ಭಾರೀ ಪ್ರಮಾಣದ  ನೀರು ಕಲ್ಲುಬಂಡೆ, ಬೃಹತ್ ಮರಗಳ ಸಮೇತ ವೇಗವಾಗಿ  ತೋಟಕ್ಕೆ ಅಪ್ಪಳಿಸಿದೆ.

2 / 10
ರಸ್ತೆ ಯಾವುದೋ, ಗುಡ್ಡ ಯಾವುದೋ ಇಲ್ಲಿ ಯಾವುದು ಇದೆ ಯಾವುದು ಇಲ್ಲ ಎಂಬುದೇ ಕಷ್ಟ

3 / 10
ಅದೋ, ಕಣ್ಣು ಕಿರಿದು ಮಾಡಿ ನೋಡಿದರೆ ದೂರದವರೆಗೂ ಗುಡ್ಡವಿತ್ತು.. ಆದರೆ ಈಗಿಲ್ಲ. ಮುಂದೆ ಏನೇನಾಗಿದೆ ಎಂಬುದನ್ನೂ ಕಾರ್ಯಾಚರಣೆಯ ನಂತರವೇ ಕಾಣಬೇಕಿದೆ.

4 / 10
ಕಲ್ಲುನೆಲದ ಮಧ್ಯದಿಂದಲೂ ನೀರಿನ ಬುಗ್ಗೆ ಏಳುವಷ್ಟು ಒತ್ತಡ

5 / 10
ಒಡೆದ ಕಾಲುವೆಯ ಮುಂದೆ  ತೋಟ ನಾಶವಾದ ನೋವಲ್ಲಿ ನಿಂತಿರುವ ಕೃಷಿಕ

6 / 10
ಕಾಲುವೆ ಒಡೆದು ಮಳೆಗಾಲ ಮುಗಿಯುವವರೆಗೂ ನೀರೆಲ್ಲ ಕೃಷಿಭೂಮಿಗೆ

7 / 10
ದೈತ್ಯ ಮರಗಳು ದಾಂಗುಡಿಯಿಡುತ್ತಿವೆ. ತೋಟ,ಮನೆಗಳು ಭಯದಿಂದ ಮುದುರಿ ಕುಳಿತಿವೆ. ಭೂಕುಸಿತದ ಸಂಪೂರ್ಣ ಚಿತ್ರಣವನ್ನು ಸೆರೆಹಿಡಿಯಲು ಡ್ರೋನ್ ಕ್ಯಾಮರಾದಿಂದ ಮಾತ್ರ ಸಾಧ್ಯ ಎಂಬಂತಿದೆ.

Uttara Kannada floods Landslides in Yellapur taluk villages called Dabguli

8 / 10
ಅಂಕೋಲಾ ತಾಲೂಕಿನ  ಡೋಂಗ್ರಿ ಗ್ರಾಮ ಪಂಚಾಯತ್​ಗೆ ಸಂಪರ್ಕ ಕಲ್ಪಿಸುವ ಸೇತುವೆ ಗಂಗಾವಳಿಯ ರಭಸಕ್ಕೆ ಕೊಚ್ಚಹೋಗಿದೆ. ಸದ್ಯ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತಾತ್ಕಾಲಿಕ ವಾಗಿ ಸ್ಪೀಡ್ ಬೋಟ್​ನ ವ್ಯವಸ್ಥೆ ಮಾಡಿದ್ದಾರೆ.

9 / 10
ಯಲ್ಲಾಪುರ ತಾಲೂಕಿನ ಅತ್ಯಂತ ಕಣಿವೆ ಪ್ರದೇಶ ಕಳಚೆಯೂ ಭೂಕುಸಿತದಿಂದ ನಲುಗಿಹೋಗಿದೆ. ಭೂಕುಸಿತದಿಂದ ಇಡೀ ಊರು ಮೂರು ಭಾಗಗಳಾಗಿ ವಿಭಜಿಸಲ್ಪಟ್ಟಿದೆ. ಕಾಳಿ ನದಿ ಕಣಿವೆಯ ಹಿನ್ನೀರಿನ  ಭಾಗದಲ್ಲಿರುವ ಕಳಚೆ ಸಂಪೂರ್ಣ ತತ್ತರಿಸಿದೆ.

10 / 10

Published On - 6:47 pm, Sun, 25 July 21

Follow us
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್

ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್

‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್