ಪರಪುರುಷನ ಜೊತೆ ಮಹಿಳೆಗೆ ಸಂಬಂಧ ಕಲ್ಪಿಸಿದ ಆರೋಪ; PSIಗೆ ಮಂಗಳಾರತಿ ಮಾಡಿದ ಮಹಿಳೆ

ಧಾರವಾಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್ಡೌನ್ ಇತ್ತು. ಈ ವೇಳೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ರಸ್ತೆ ಪಕ್ಕದಲ್ಲಿ ಪುರುಷನೊಂದಿಗೆ ನಿಂತಿದ್ದ ಮಹಿಳೆಗೆ ಪಿಎಸ್ಐ ಸೀತಾರಾಮ್ ಅನುಮಾನಾಸ್ಪದವಾಗಿ ಮಾತಾಡಿದ್ದಾರೆ. ಈ ಮಾತನ್ನು ಕೇಳಿ ಕೆಂಡಾಮಂಡಲಳಾದ ಮಹಿಳೆ ಪಿಎಸ್ಐ ಸೀತಾರಾಮ್ಗೆ ಚಳಿ ಬಿಡಿಸಿದ್ದಾಳೆ.

PSIಗೆ ಮಂಗಳಾರತಿ ಮಾಡಿದ ಮಹಿಳೆ
Follow us
TV9 Web
| Updated By: ಆಯೇಷಾ ಬಾನು

Updated on: Jun 20, 2021 | 11:56 AM

ಹುಬ್ಬಳ್ಳಿ: ಪರಪುರುಷನ ಜೊತೆ ಮಹಿಳೆಗೆ ಸಂಬಂಧ ಕಲ್ಪಿಸಿದ ಆರೋಪ ಮಾಡಿದ ಹಿನ್ನೆಲೆಯಲ್ಲಿ PSI ಸೀತಾರಾಮ್‌ಗೆ ಮಹಿಳೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯಲ್ಲಿ ವೀಕೆಂಡ್ ಲಾಕ್ಡೌನ್ ಇತ್ತು. ಈ ವೇಳೆ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿ ರಸ್ತೆ ಪಕ್ಕದಲ್ಲಿ ಪುರುಷನೊಂದಿಗೆ ನಿಂತಿದ್ದ ಮಹಿಳೆಗೆ ಪಿಎಸ್ಐ ಸೀತಾರಾಮ್ ಅನುಮಾನಾಸ್ಪದವಾಗಿ ಮಾತಾಡಿದ್ದಾರೆ. ಈ ಮಾತನ್ನು ಕೇಳಿ ಕೆಂಡಾಮಂಡಲಳಾದ ಮಹಿಳೆ ಪಿಎಸ್ಐ ಸೀತಾರಾಮ್ಗೆ ಚಳಿ ಬಿಡಿಸಿದ್ದಾಳೆ.

ಪುರುಷನೊಂದಿಗೆ ನಿಂತಿದ್ದ ಸ್ತ್ರೀಗೆ ಸಂಬಂಧ ಕಲ್ಪಿಸಿ ಪ್ರಶ್ನೆ ಮಾಡಿದ್ದಕ್ಕೆ ಹುಬ್ಬಳ್ಳಿಯ ಉಪನಗರ ಠಾಣೆಯ ಪಿಎಸ್ಐಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಏರಿಯಾದ ಜನ ಗುಂಪುಗೂಡಿದ್ದಾರೆ. ಮಹಿಳೆ ಆವಾಜ್ ಕೇಳಿ ಜನ ಜಮಾಯಿಸುತ್ತಿದಂತೆ ಇನ್ನು ಇಲ್ಲೇ ಇದ್ದರೆ ಇರುವ ಮಾನವೂ ಹರಾಜಾಗಬಹುದು ಎಂದು ಪಿಎಸ್ಐ ಸ್ಥಳದಿಂದ ತೆರಳಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಶಾಲೆಯ ಬಳಿ ನಿಂತಿದ್ದ ಮಹಿಳೆಯ ಕೋಪ ಕಂಡು ಪಿಎಸೈ ಬೆಚ್ಚಿಬಿದಿದ್ದಂತೂ ಸುಳ್ಳಲ್ಲ.

ಇದನ್ನೂ ಓದಿ: ನಾಳೆ ಕೊವಿಡ್ ಲಸಿಕೆ ಮೇಳಕ್ಕೆ ಚಾಲನೆ; ಸಿಎಂ ಯಡಿಯೂರಪ್ಪ ಜತೆ ಜೆಪಿ ನಡ್ಡಾ ವಿಡಿಯೋ ಕಾನ್ಫರೆನ್ಸ್

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ

ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ

ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್

ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..

ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ