ಐಪಿಎಲ್ 2020: ಐಪಿಎಲ್‌ನ ಏಕೈಕ ಭಾರತೀಯ ಕೋಚ್ ಕುಂಬ್ಳೆ ಮೇಲೆ ಭಾರೀ ನಿರೀಕ್ಷೆ
ಈ ಬಾರಿಯ ಐಪಿಎಲ್ ಕರ್ನಾಟಕದ ಮಟ್ಟಿಗೆ ಸ್ವಲ್ಪ ಸ್ಪೇಷಲ್. ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಕೋಚ್. ಅದೂ ಈ ಬಾರಿಯ ಐಪಿಎಲ್‌ನಲ್ಲಿರುವ ಏಕೈಕ ಭಾರತೀಯ ಕೋಚ್. ಹೀಗಾಗಿ ಭಾರತೀಯ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ಅನಿಲ್ ಕುಂಬ್ಳೆ ಮೇಲೆ ನೆಟ್ಟಿದೆ…