ಸಿಎಂ ಯಡಿಯೂರಪ್ಪ ಏರಿಯಾದಲ್ಲಿ ಮತ್ತೊಬ್ಬ ಕೊರೊನಾ ಶಂಕಿತ ಪತ್ತೆ!
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಏರಿಯಾದಲ್ಲಿ ಮತ್ತೊಬ್ಬರು ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಸಂಜಯನಗರದ 80 ಫೀಟ್ ರಸ್ತೆಯಲ್ಲಿ ಶಂಕಿತ ವ್ಯಕ್ತಿ ಪತ್ತೆಯಾಗಿದ್ದು, ಕೊರೊನಾ ಶಂಕಿತನನ್ನು ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ವೈದ್ಯರು ಕರೆದೊಯ್ದಿದ್ದಾರೆ. ಈ ಹಿಂದೆ ಸಿಎಂ ನಿವಾಸದ ಬಳಿ ಕೊರೊನಾ ಶಂಕಿತ ಮಹಿಳೆ ಪತ್ತೆಯಾಗಿದ್ದರು. ಹಾಗಾಗಿ ಸಿಎಂ ಭೇಟಿಗೆ ಬರುವವರು ಕೊರೊನಾ ಸಂಬಂಧ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಮಾಸ್ಕ್ ಧರಿಸುವುದು, ಹ್ಯಾಂಡ್ ವಾಶ್ ಮಾಡುವುದು ಕಡ್ಡಾಯವಾಗಿದೆ. https://www.facebook.com/Tv9Kannada/videos/2916267878469708/
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಏರಿಯಾದಲ್ಲಿ ಮತ್ತೊಬ್ಬರು ಕೊರೊನಾ ಶಂಕಿತ ವ್ಯಕ್ತಿ ಪತ್ತೆಯಾಗಿದ್ದಾರೆ. ಸಂಜಯನಗರದ 80 ಫೀಟ್ ರಸ್ತೆಯಲ್ಲಿ ಶಂಕಿತ ವ್ಯಕ್ತಿ ಪತ್ತೆಯಾಗಿದ್ದು, ಕೊರೊನಾ ಶಂಕಿತನನ್ನು ಬಿಗಿ ಭದ್ರತೆಯಲ್ಲಿ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ವೈದ್ಯರು ಕರೆದೊಯ್ದಿದ್ದಾರೆ.
ಈ ಹಿಂದೆ ಸಿಎಂ ನಿವಾಸದ ಬಳಿ ಕೊರೊನಾ ಶಂಕಿತ ಮಹಿಳೆ ಪತ್ತೆಯಾಗಿದ್ದರು. ಹಾಗಾಗಿ ಸಿಎಂ ಭೇಟಿಗೆ ಬರುವವರು ಕೊರೊನಾ ಸಂಬಂಧ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಮಾಸ್ಕ್ ಧರಿಸುವುದು, ಹ್ಯಾಂಡ್ ವಾಶ್ ಮಾಡುವುದು ಕಡ್ಡಾಯವಾಗಿದೆ.
https://www.facebook.com/Tv9Kannada/videos/2916267878469708/
Published On - 2:55 pm, Fri, 24 April 20