AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಶ್ರೀ ಕಥಾಮಂಜರಿ’ ಗದ್ಯ ಕಾವ್ಯ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ

ದಿವಂಗತ ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್​ರವರು ರಚಿಸಿದ ಶ್ರೀ ಕಥಾಮಂಜರಿ ಗದ್ಯ ಕಾವ್ಯವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅನಾವರಣಗೊಳಿಸಿದರು

‘ಶ್ರೀ ಕಥಾಮಂಜರಿ’ ಗದ್ಯ ಕಾವ್ಯ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ
ಶ್ರೀ ಕಥಾಮಂಜರಿ ಗದ್ಯಕಾವ್ಯ ಬಿಡುಗಡೆ
shruti hegde
| Edited By: |

Updated on: Dec 16, 2020 | 12:32 PM

Share

ಬೆಂಗಳೂರು: ‘ಶ್ರೀ ಕಥಾಮಂಜರಿ’ ಗದ್ಯ ಕಾವ್ಯ (ಸಂಪೂರ್ಣ ಮಹಾಭಾರತ)ವನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಬುಧವಾರ ಅನಾವರಣಗೊಳಿಸಿದರು.

ಕುಂಟಿಕಾನಮಠ ಬಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್(ರಿ) ವತಿಯಿಂದ ಆಯೋಜಿಸಲ್ಪಟ್ಟ ದಿವಂಗತ ವಿದ್ವಾನ್ ಕುಂಟಿಕಾನಮಠ ಬಾಲಕೃಷ್ಣ ಭಟ್ ವಿರಚಿತ ‘ಶ್ರೀ ಕಥಾಮಂಜರಿ’ ಗದ್ಯ ಬಿಡುಗಡೆಗೊಂಡಿದೆ.