SSLC ಕನ್ನಡ ಮಾಧ್ಯಮದಲ್ಲಿ.. ಹರಿಹರ ತಾಲ್ಲೂಕಿನ ಡ್ರೈವರ್ ಮಗ ರಾಜ್ಯಕ್ಕೆ First

  • Updated On - 9:38 am, Fri, 14 August 20 Edited By: sadhu srinath
SSLC ಕನ್ನಡ ಮಾಧ್ಯಮದಲ್ಲಿ.. ಹರಿಹರ ತಾಲ್ಲೂಕಿನ ಡ್ರೈವರ್ ಮಗ ರಾಜ್ಯಕ್ಕೆ First

ದಾವಣಗೆರೆ: ಇಂಗ್ಲಿಷ್ ಮಾಧ್ಯಮ, ಉತ್ತಮ ಶಿಕ್ಷಣ ಪಡೆದು Rank​ ಪಡೆಯುವವರನ್ನ ನೋಡಿದ್ದೇವೆ. ಆದರೆ, ಜಿಲ್ಲೆಯ ಹರಿಹರ ತಾಲೂಕಿನ ಗುತ್ತೂರು ಗ್ರಾಮದ ವಿದ್ಯಾರ್ಥಿಯೊಬ್ಬ ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ Rank​  ಪಡೆದಿದ್ದಾನೆ.

MKET ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಅಭಿಷೇಕ್ ಎಂ 623 ಅಂಕ ಪಡೆದು ಕನ್ನಡ ಮಾಧ್ಯಮದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ಬಾಡಿಗೆ ಕಾರು ಚಾಲಕ ಮಂಜುನಾಥ್ ಹಾಗೂ ನೇತ್ರಾವತಿ ದಂಪತಿಯ ಮಗನಾದ ಅಭಿಷೇಕ್ ಎಂ Rank​ ಪಡೆದು ಪೋಷಕರಿಗೆ ಸಂತಸ ತಂದುಕೊಟ್ಟಿದ್ದಾನೆ.