ವಿದ್ಯುತ್ ತಂತಿಗೆ ಸಿಕ್ಕಿ ಹಾಕಿಕೊಂಡಿದ್ದ ಹಸು ಉಳಿಸಲು ಹೋಗಿ ಬಾಲಕ-ಹಸು ಸಾವು
ಕಲಬುರಗಿ: ವಿದ್ಯುತ್ ತಂತಿಗೆ ಸಿಕ್ಕಿ ಹಾಕಿಕೊಂಡಿದ್ದ ಹಸುವನ್ನು ಉಳಿಸಲು ಹೋಗಿ ಬಾಲಕ ಮತ್ತು ಹಸು ಸಾವನ್ನಪ್ಪಿರುವ ಘಟನೆ ಇಂದು ನಗರದ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ನೆಡೆದಿದೆ. ಶಂಕರವಾಡಿ ಗ್ರಾಮದ ಬಿರಣ್ಣಾ ಭೀಮಾಶಂಕರ (15) ಎಂಬ ಬಾಲಕ ದನಗಳನ್ನು ಮೇಯಿಸಲು ಹೋದಾಗ ಹಸುವೊಂದು ವಿದ್ಯುತ್ ತಂತಿಗೆ ಸಿಕ್ಕಿ ಕೊಂಡಿದೆ. ಕೂಡಲೇ ಹಸುವನ್ನ ರಕ್ಷಿಸಲು ಹೋದ ಬಿರಣ್ಣಾ ಭೀಮಾಶಂಕರ ನು ಸಹ ವಿದ್ಯುತ್ ಶಾಖ್ ಗೆ ಸಿಕ್ಕಿ ಕೊಂಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಹಾಬಾದ್ ಠಾಣೆ ಯಲ್ಲಿ ಪ್ರಕರಣವನ್ನು […]
ಕಲಬುರಗಿ: ವಿದ್ಯುತ್ ತಂತಿಗೆ ಸಿಕ್ಕಿ ಹಾಕಿಕೊಂಡಿದ್ದ ಹಸುವನ್ನು ಉಳಿಸಲು ಹೋಗಿ ಬಾಲಕ ಮತ್ತು ಹಸು ಸಾವನ್ನಪ್ಪಿರುವ ಘಟನೆ ಇಂದು ನಗರದ ಶಹಬಾದ್ ತಾಲೂಕಿನ ಶಂಕರವಾಡಿ ಗ್ರಾಮದ ಬಳಿ ನೆಡೆದಿದೆ.
ಶಂಕರವಾಡಿ ಗ್ರಾಮದ ಬಿರಣ್ಣಾ ಭೀಮಾಶಂಕರ (15) ಎಂಬ ಬಾಲಕ ದನಗಳನ್ನು ಮೇಯಿಸಲು ಹೋದಾಗ ಹಸುವೊಂದು ವಿದ್ಯುತ್ ತಂತಿಗೆ ಸಿಕ್ಕಿ ಕೊಂಡಿದೆ. ಕೂಡಲೇ ಹಸುವನ್ನ ರಕ್ಷಿಸಲು ಹೋದ ಬಿರಣ್ಣಾ ಭೀಮಾಶಂಕರ ನು ಸಹ ವಿದ್ಯುತ್ ಶಾಖ್ ಗೆ ಸಿಕ್ಕಿ ಕೊಂಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶಹಾಬಾದ್ ಠಾಣೆ ಯಲ್ಲಿ ಪ್ರಕರಣವನ್ನು ದಾಖಲು ಮಾಡಿಕ್ಕೊಳ್ಳಲಾಗಿದೆ.