AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಬ್ಬಚ್ಚಿ-ನಾಯಿಯ ಈ ಮೂಕ ಒಡನಾಟ ಕಂಡು ಮನೆಯವರಷ್ಟೇ ಅಲ್ಲ ಎಲ್ರೂ ಮೂಕವಿಸ್ಮಿತ!

ಮಂಡ್ಯ: ಶ್ವಾನವೊಂದು ಗುಬ್ಬಚ್ಚಿ ಮರಿಯ ಜೊತೆ ಆಟವಾಡಿ ಕಾಲ ಕಳೆಯುತ್ತಿರುವ ವಿಶಿಷ್ಟ ಪ್ರಸಂಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ನಲ್ಲಿ ನಡೆದಿದೆ. ಮೂಕ ತುಂಟಾಟ/ಒಡನಾಟ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ ನಿವಾಸಿಯಾಗಿರುವ ಜಯರಾಂ ಎಂಬುವರ ಮನೆಯಲ್ಲಿ ಹಲವು ದಿನಗಳಿಂದಲೂ ಗುಬ್ಬಚ್ಚಿ ಹಾಗೂ ಶ್ವಾನದ ನಡುವಿನ ತುಂಟಾಟ/ಒಡನಾಟವು ಮನೆಯವರಿಗೆ ಅಚ್ಚರಿ ಮೂಡಿಸಿವೆ. ಈಗ ಈ ಎರಡು ಮೂಕ ಜೀವಿಗಳು ತಮ್ಮ ತುಂಟಾಟದಿಂದ ಮನೆಯವರೊಂದಿಗೆ ಸಂಪೂರ್ಣ ಬೆರೆತು ಹೋಗಿವೆ. ಆಕಸ್ಮಿಕವಾಗಿ ಕೆಳಗೆ ಬಿದ್ದ ಗುಬ್ಬಚ್ಚಿ ಮರಿಯನ್ನು ಜಯರಾಂ ಕುಟುಂಬಸ್ಥರು ರಕ್ಷಿಸಿ ಪೋಷಣೆ […]

ಗುಬ್ಬಚ್ಚಿ-ನಾಯಿಯ ಈ ಮೂಕ ಒಡನಾಟ ಕಂಡು ಮನೆಯವರಷ್ಟೇ ಅಲ್ಲ ಎಲ್ರೂ ಮೂಕವಿಸ್ಮಿತ!
ಸಾಧು ಶ್ರೀನಾಥ್​
|

Updated on: Aug 31, 2020 | 11:34 AM

Share

ಮಂಡ್ಯ: ಶ್ವಾನವೊಂದು ಗುಬ್ಬಚ್ಚಿ ಮರಿಯ ಜೊತೆ ಆಟವಾಡಿ ಕಾಲ ಕಳೆಯುತ್ತಿರುವ ವಿಶಿಷ್ಟ ಪ್ರಸಂಗ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ನಲ್ಲಿ ನಡೆದಿದೆ.

ಮೂಕ ತುಂಟಾಟ/ಒಡನಾಟ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಗಂಜಾಮ್​ ನಿವಾಸಿಯಾಗಿರುವ ಜಯರಾಂ ಎಂಬುವರ ಮನೆಯಲ್ಲಿ ಹಲವು ದಿನಗಳಿಂದಲೂ ಗುಬ್ಬಚ್ಚಿ ಹಾಗೂ ಶ್ವಾನದ ನಡುವಿನ ತುಂಟಾಟ/ಒಡನಾಟವು ಮನೆಯವರಿಗೆ ಅಚ್ಚರಿ ಮೂಡಿಸಿವೆ. ಈಗ ಈ ಎರಡು ಮೂಕ ಜೀವಿಗಳು ತಮ್ಮ ತುಂಟಾಟದಿಂದ ಮನೆಯವರೊಂದಿಗೆ ಸಂಪೂರ್ಣ ಬೆರೆತು ಹೋಗಿವೆ.

ಆಕಸ್ಮಿಕವಾಗಿ ಕೆಳಗೆ ಬಿದ್ದ ಗುಬ್ಬಚ್ಚಿ ಮರಿಯನ್ನು ಜಯರಾಂ ಕುಟುಂಬಸ್ಥರು ರಕ್ಷಿಸಿ ಪೋಷಣೆ ಮಾಡಿದ್ದಾರೆ. ಈಗ ಆ ಗುಬ್ಬಚ್ಚಿ ಮರಿ ಮನೆಯವರೊಂದಿಗೆ, ಕುಟುಂಬ ಸದಸ್ಯನಂತೆ ಬೆರೆತಿದ್ದು, ಜಯರಾಂ ಮನೆಯಲ್ಲಿರುವ ಶ್ವಾನದೊಂದಿಗೆ ಸೇರಿ ತುಂಟಾಟವಾಡುತ್ತಿದೆ. ಈ ಎರಡೂ ಪ್ರಾಣಿಗಳ ಒಡನಾಟಕ್ಕೆ ಮನೆಯವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
48 ಗಂಟೆಗಳಲ್ಲಿ ಅಭಿಷೇಕ್ ದಾಖಲೆ ಮುರಿದ ಇಶಾನ್ ಕಿಶನ್
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ