AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧುಮುಕಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ ಭಾರತದ ನಯಾಗರ!

ಬೆಳಗಾವಿ: ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ಫಾಲ್ಸ್​ನಲ್ಲಿ ಜಲ ವೈಭವ ಗೋಚರಿಸಿದೆ. ಧುಮುಕಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ ಭಾರತದ ನಯಾಗರ! ಭಾರತದ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್​ ಮೈದುಂಬಿ ಹರಿಯುತ್ತಿದೆ. ಒಂದು ಕಡೆ ಪ್ರವಾಹ ಭೀತಿ ಮತ್ತೊಂದು ಕಡೆ ಜಲಪಾತದಲ್ಲಿ ರುದ್ರ ರಮಣೀಯ ದೃಶ್ಯ ಸೃಷ್ಟಿಯಾಗಿದೆ. 120 ಅಡಿ ಎತ್ತರದಿಂದ ಧುಮುಕುತ್ತಿರುವ ಘಟಪ್ರಭೆ ಹಾಲಿನ ನೊರೆಯಂತೆ ರಭಸವಾಗಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಈ ದೃಶ್ಯ ಆಕರ್ಷಣೀಯವಾಗಿದ್ದು, ರಮ್ಯ ಮನೋಹರವಾಗಿದೆ.

ಧುಮುಕಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ ಭಾರತದ ನಯಾಗರ!
ಗೋಕಾಕ್​ ಜಲಪಾತ
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​|

Updated on: Aug 20, 2020 | 11:01 AM

Share

ಬೆಳಗಾವಿ: ಘಟಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಗೋಕಾಕ್ ಫಾಲ್ಸ್​ನಲ್ಲಿ ಜಲ ವೈಭವ ಗೋಚರಿಸಿದೆ.

ಧುಮುಕಿ, ಧುಮ್ಮಿಕ್ಕಿ ಹರಿಯುತ್ತಿದ್ದಾಳೆ ಭಾರತದ ನಯಾಗರ! ಭಾರತದ ನಯಾಗರ ಫಾಲ್ಸ್ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಫಾಲ್ಸ್​ ಮೈದುಂಬಿ ಹರಿಯುತ್ತಿದೆ. ಒಂದು ಕಡೆ ಪ್ರವಾಹ ಭೀತಿ ಮತ್ತೊಂದು ಕಡೆ ಜಲಪಾತದಲ್ಲಿ ರುದ್ರ ರಮಣೀಯ ದೃಶ್ಯ ಸೃಷ್ಟಿಯಾಗಿದೆ.

120 ಅಡಿ ಎತ್ತರದಿಂದ ಧುಮುಕುತ್ತಿರುವ ಘಟಪ್ರಭೆ ಹಾಲಿನ ನೊರೆಯಂತೆ ರಭಸವಾಗಿ ಧುಮ್ಮಿಕ್ಕಿ ಹರಿಯುತ್ತಿದ್ದಾಳೆ. ಈ ದೃಶ್ಯ ಆಕರ್ಷಣೀಯವಾಗಿದ್ದು, ರಮ್ಯ ಮನೋಹರವಾಗಿದೆ.