AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Rate | ಬೆಂಗಳೂರಿನಲ್ಲಿ 22 ಕ್ಯಾರೆಟ್​ ಹಾಗೂ 24 ಕ್ಯಾರೆಟ್​ ಚಿನ್ನದ ದರ

ಒಂದೇ ದಿನದಲ್ಲಿ 22 ಕ್ಯಾರೆಟ್​ನ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 100 ಏರಿಕೆ ಕಂಡಿದ್ದು, ₹ 46,700 ತಲುಪಿದೆ. 24 ಕ್ಯಾರೆಟ್​ನ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 110 ಏರಿಕೆ ಕಾಣುವುದರೊಂದಿಗೆ ₹ 50,950 ರೂ ಆಗಿದೆ.

ಸಾಂದರ್ಭಿಕ ಚಿತ್ರ
ಪೃಥ್ವಿಶಂಕರ
| Edited By: |

Updated on:Feb 12, 2021 | 9:18 AM

Share

ಬೆಂಗಳೂರು: ಕೊರೊನಾ ಸೋಂಕಿನ ಆರ್ಭಟದ ನಡುವೆಯು ಜನರಲ್ಲಿ ಚಿನ್ನದ ಮೇಲಿನ ಮೋಹ ಕಡಿಮೆಯಾಗಿಲ್ಲ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವರ್ಷಾಂತ್ಯದಲ್ಲಿ ಚಿನ್ನದ ಬೆಲೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ನಿರೀಕ್ಷೆಗಳೆಲ್ಲಾ ಸುಳ್ಳಾಗಿದ್ದು, ಚಿನ್ನದ ಬೆಲೆ ಕಳೆದ ಒಂದು ವಾರದಲ್ಲಿ ಗಮನಾರ್ಹ ಏರಿಕೆ ಕಂಡಿದೆ.

ಒಂದೇ ದಿನದಲ್ಲಿ 22 ಕ್ಯಾರೆಟ್​ನ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 100 ಏರಿಕೆ ಕಂಡಿದ್ದು, ₹ 46,700 ತಲುಪಿದೆ. 24 ಕ್ಯಾರೆಟ್​ನ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹ 110 ಏರಿಕೆ ಕಾಣುವುದರೊಂದಿಗೆ ₹ 50,950 ರೂ ಆಗಿದೆ.

ಕಳೆದ 10 ದಿನಗಳಿಗೆ ಹೋಲಿಸಿ ನೋಡಿದರೆ, ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡಿದ್ದು, ಡಿ. 23ರಂದು ₹ 46,600 ಇದ್ದ 22 ಕ್ಯಾರೆಟ್​ ಚಿನ್ನ, ಜ. 1ಕ್ಕೆ ₹ 46,800 ತಲುಪಿದೆ. ಈ ಮೂಲಕ 10 ದಿನಗಳಲ್ಲಿ ₹ 200 ಏರಿಕೆ ಕಂಡಿದೆ. ಹಾಗೆಯೇ ಡಿ. 23ರಂದು ₹ 50,830 ಇದ್ದ 24 ಕ್ಯಾರೆಟ್​ ಚಿನ್ನ ಜ.1ಕ್ಕೆ ₹ 51,061 ತಲುಪಿದೆ. ಇದರೊಂದಿಗೆ 10 ದಿನಗಳಲ್ಲಿ ₹ 230 ರೂಪಾಯಿ ಏರಿಕೆಯಾಗಿದೆ.

(ವಿಶೇಷ ಸೂಚನೆ: ಚಿನ್ನದ ಇಂದಿನ ದರದ ಮಾಹಿತಿ GST ಮೌಲ್ಯವನ್ನು ಒಳಗೊಂಡಿಲ್ಲ)

Published On - 6:00 pm, Fri, 1 January 21

25.2 ಕೋಟಿ ರೂ. ಹರಾಜಿನ ಬೆನ್ನಲ್ಲೇ ಸೊನ್ನೆ ಸುತ್ತಿದ ಕ್ಯಾಮರೋನ್ ಗ್ರೀನ್

ಕಾವ್ಯಾ ರೌದ್ರಾವತಾರಕ್ಕೆ ಎಲ್ಲರೂ ಶಾಕ್; ಅಶ್ವಿನಿಗೆ ಏಕವಚನದಲ್ಲೇ ಕ್ಲಾಸ್

ರಸ್ತೆ ಬದಿ ನಿಂತಿದ್ದ ಯುವತಿಯನ್ನು ಕೆಟ್ಟದಾಗಿ ಸ್ಪರ್ಶಿಸಿ ಪರಾರಿಯಾದ ಯುವಕ

ಇಸ್ಲಾಮಿಯಾದಿಂದ ಇಂಡಿಯಾವರೆಗೆ; ಸಖತ್ ಮಜವಾಗಿದೆ ಈ ಎಡಿಟೆಡ್ ವಿಡಿಯೋ

ತಮ್ಮ ಸಾವಿಗೂ ಮುನ್ನ ದಾಳಿಕೋರನನ್ನು ತಡೆಯಲು ಯತ್ನಿಸಿದ್ದ ದಂಪತಿ

ಶಬರಿಮಲೆಯ 18 ಮೆಟ್ಟಿಲುಗಳ ಮಹತ್ವವೇನು ಗೊತ್ತಾ?

ಇಂದು ಈ ರಾಶಿಯವರಿಗೆ ಪ್ರೀತಿಸಿದವರ ಜೊತೆ ಕಲಹಗಳು ಏರ್ಪಡಲಿವೆ

ಮೊಬೈಲ್ ಕಳೆದುಕೊಂಡವರ ಮುಖದಲ್ಲಿ ಸಂತಸ ತಂದ ಉಡುಪಿ ಪೊಲೀಸರು

‘45’ ಸಿನಿಮಾದಲ್ಲಿ ಶಿವರಾಜ್​ಕುಮಾರ್ ಲೇಡಿ ಗೆಟಪ್: ಗೀತಕ್ಕ ರಿಯಾಕ್ಷನ್ ನೋಡಿ

ವ್ಯಕ್ತಿ ತಲೆಗೆ ಬಿಯರ್‌ ಬಾಟಲಿಂದ ಹೊಡೆದ ಗ್ಯಾಂಗ್