ಹೊಳೆ ದಾಟುವ ತನಕ ಅಂಬಿಗ ಗಂಡ, ದಾಟಿದ ಬಳಿಕ ಮಿ*ಡ -ಹಳ್ಳಿಹಕ್ಕಿಯ ‘ಮರ್ಜಿ’ ಕಿ ಬಾತ್​

ಹೊಳೆ ದಾಟುವ ತನಕ ಅಂಬಿಗ ಗಂಡ, ದಾಟಿದ ಬಳಿಕ ಮಿ*ಡ. ಕೆಲವರ ಕಣ್ಣಲ್ಲಿ ಕೆಲವು ಥರ ಕಾಣ್ತೀವಿ, ಕೆಲವರು ಮರೆಯುತಿದ್ದಾರೆ. ಕೆಲವರ ಮರ್ಜಿಯಲ್ಲಿ ಯಾವ ಕುರ್ಚಿಯಲ್ಲಿ ಯಾರು ಕುಳಿತಿದ್ದಾರೆ ಎಂದು ಮರೆತಿದ್ದಾರೆ.

ಹೊಳೆ ದಾಟುವ ತನಕ ಅಂಬಿಗ ಗಂಡ, ದಾಟಿದ ಬಳಿಕ ಮಿ*ಡ -ಹಳ್ಳಿಹಕ್ಕಿಯ ‘ಮರ್ಜಿ’ ಕಿ ಬಾತ್​
ಹೆಚ್.ವಿಶ್ವನಾಥ್​
Follow us
KUSHAL V
|

Updated on:Dec 01, 2020 | 5:33 PM

ಬೆಂಗಳೂರು: ರೈಟ್​ ಫ್ರಮ್​ ಚೀಫ್​​​​ ಮಿನಿಸ್ಟರ್​​​ ಯಾರ ಮರ್ಜಿಯಲ್ಲಿದ್ದೀರಾ? ಎಂದು ಸಿಎಂ ಯಡಿಯೂರಪ್ಪಗೆ ಬಿಜೆಪಿ ಎಂಎಲ್​ಸಿ ಹೆಚ್​​.ವಿಶ್ವನಾಥ್ ನೇರವಾಗಿ​ ಪ್ರಶ್ನಿಸಿದ್ದಾರೆ.

ಹೊಳೆ ದಾಟುವ ತನಕ ಅಂಬಿಗ ಗಂಡ, ದಾಟಿದ ಬಳಿಕ ಮಿ*ಡ. ಕೆಲವರ ಕಣ್ಣಲ್ಲಿ ಕೆಲವು ಥರ ಕಾಣ್ತೀವಿ, ಕೆಲವರು ಮರೆಯುತಿದ್ದಾರೆ. ಕೆಲವರ ಮರ್ಜಿಯಲ್ಲಿ ಯಾವ ಕುರ್ಚಿಯಲ್ಲಿ ಯಾರು ಕುಳಿತಿದ್ದಾರೆ ಎಂದು ಮರೆತಿದ್ದಾರೆ. ಯಾರ ಸಹಕಾರದಿಂದ ಕುಳಿತಿದ್ದಾರೆ ಎನ್ನುವುದನ್ನೂ ಮರೆತಿದ್ದಾರೆ ಎಂದು ಸಿಎಂ ಯಡಿಯೂರಪ್ಪರ ಮೇಲೆ ಎಂಎಲ್​ಸಿ ಹೆಚ್​​.ವಿಶ್ವನಾಥ್​ ಕಿಡಿಕಾರಿದ್ದಾರೆ. ಅವ್ರು ಏನು ಮಾತಾಡ್ತಾರೋ ಅವ್ರಿಗೂ ಅರ್ಥವಾಗಲ್ಲ, ನಮ್ಗೂ ಅರ್ಥವಾಗಲ್ಲ -H.ವಿಶ್ವನಾಥ್‌ ಬಗ್ಗೆ SR.ವಿಶ್ವನಾಥ್​ ಹುಣಸೂರಿನಲ್ಲಿ ನನ್ನ ಸೋಲಿಗೆ ಯೋಗೇಶ್ವರ್, N.R.ಸಂತೋಷ್ ಕಾರಣ -ಹೆಚ್.ವಿಶ್ವನಾಥ್

Published On - 5:11 pm, Tue, 1 December 20