ಸಂಡೇ ಲಾಕ್​ಡೌನ್​ ಉಲ್ಲಂಘಿಸಿದವರಿಗೆ ಸಿಕ್ತು ಖಡಕ್​ ಶಿಕ್ಷೆ, ಎಲ್ಲಿ?

|

Updated on: Jul 19, 2020 | 2:35 PM

ಕಲಬುರಗಿ: ಸಂಡೇ ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡಿದ್ದಾರೆ. ಜೊತೆಗೆ, ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯ ಸೇವೆಗಳ ಅಂಗಡಿಗಳನ್ನ ತೆರೆದವರಿಗೂ ಸಹ ಬಸ್ಕಿ ಹೊಡೆಸಿದ್ದಾರೆ. ಗಂಗಾ ನಗರದಲ್ಲಿ ಸಂಡೇ ಲಾಕ್​ಡೌನ್ ಉಲ್ಲಂಘಿಸಿ ಕೆಲವರು ಅನಗತ್ಯವಾಗಿ ಹೊರಗಡೆ ಓಡಾಡುತ್ತಿರೋದು ಪೊಲೀಸರಿಗೆ ಕಂಡುಬಂತು. ಆದ್ದರಿಂದ ರಾಘವೇಂದ್ರ ನಗರ ಠಾಣೆಯ ಸಿಪಿಐ ಅರುಣ್ ಬಸ್ಕಿ ಹೊಡೆಸುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಿದ್ದಾರೆ.

ಸಂಡೇ ಲಾಕ್​ಡೌನ್​ ಉಲ್ಲಂಘಿಸಿದವರಿಗೆ ಸಿಕ್ತು ಖಡಕ್​ ಶಿಕ್ಷೆ, ಎಲ್ಲಿ?
Follow us on

ಕಲಬುರಗಿ: ಸಂಡೇ ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಮನೆಯಿಂದ ಹೊರಬಂದವರಿಗೆ ಪೊಲೀಸರು ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ನೀಡಿದ್ದಾರೆ. ಜೊತೆಗೆ, ಲಾಕ್​ಡೌನ್ ಉಲ್ಲಂಘಿಸಿ ಅನಗತ್ಯ ಸೇವೆಗಳ ಅಂಗಡಿಗಳನ್ನ ತೆರೆದವರಿಗೂ ಸಹ ಬಸ್ಕಿ ಹೊಡೆಸಿದ್ದಾರೆ.

ಗಂಗಾ ನಗರದಲ್ಲಿ ಸಂಡೇ ಲಾಕ್​ಡೌನ್ ಉಲ್ಲಂಘಿಸಿ ಕೆಲವರು ಅನಗತ್ಯವಾಗಿ ಹೊರಗಡೆ ಓಡಾಡುತ್ತಿರೋದು ಪೊಲೀಸರಿಗೆ ಕಂಡುಬಂತು. ಆದ್ದರಿಂದ ರಾಘವೇಂದ್ರ ನಗರ ಠಾಣೆಯ ಸಿಪಿಐ ಅರುಣ್ ಬಸ್ಕಿ ಹೊಡೆಸುವ ಮೂಲಕ ನಿಯಮ ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಿದ್ದಾರೆ.

Published On - 2:28 pm, Sun, 19 July 20