ಪೋಸ್ಟರ್ ಬದಲಿಸಲು ಥಿಯೇಟರ್​ ಮೇಲೆ ಹತ್ತಿದ್ದ ವ್ಯಕ್ತಿ ಸಾವು

ಚಿತ್ರಮಂದಿರದ ಮೇಲಿನಿಂದ ಬಿದ್ದು ಕೆಲಸಗಾರ ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ನಡೆದಿದೆ.

ಪೋಸ್ಟರ್ ಬದಲಿಸಲು ಥಿಯೇಟರ್​ ಮೇಲೆ ಹತ್ತಿದ್ದ ವ್ಯಕ್ತಿ ಸಾವು
ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ
shruti hegde

| Edited By: Ghanashyam D M | ಡಿ.ಎಂ.ಘನಶ್ಯಾಮ

Dec 06, 2020 | 10:55 AM

ಬೆಂಗಳೂರು: ಚಿತ್ರಮಂದಿರದ ಮೇಲಿನಿಂದ ಬಿದ್ದು ಕೆಲಸಗಾರ ದುರ್ಮರಣ ಹೊಂದಿರುವ ಘಟನೆ ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ನಡೆದಿದೆ. 65 ವರ್ಷದ ಚಂದ್ರಪ್ಪ ಮೃತ ವ್ಯಕ್ತಿ.

ಚಿತ್ರ ಮಂದಿರದಲ್ಲಿ ಸಿನಿಮಾ ಪೋಸ್ಟರ್ ಬದಲಾಯಿಸಬೇಕಿತ್ತು. ಈ ವೇಳೆ ಚಂದ್ರಪ್ಪ ಥಿಯೇಟರ್ ಕಟ್ಟಡದ ಮೇಲೆ ಹತ್ತಿದ್ದ. ಆಕಸ್ಮಿಕವಾಗಿ ಅವಘಡ ಸಂಭವಿಸಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಇದನ್ನೂ ಓದಿ: ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್ ನೆನಪು

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada