ಸಿಹಿ ಸುದ್ದಿ: ಇನ್ಮುಂದೆ ಭಕ್ತರಿಗೆ ಸಿಗಲಿದೆ ರಾಯರ ಬೃಂದಾವನದ ದರ್ಶನ ಭಾಗ್ಯ!

ರಾಯಚೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಮುಚ್ಚಲಾಗಿದ್ದ ಮಂತ್ರಾಲಯದ ರಾಯರ ಮಠವು ಇದೀಗ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆದಿದೆ. ಇಂದಿನಿಂದ ಭಕ್ತರಿಗೆ ರಾಯರ ಬೃಂದಾವನದ ಮುಕ್ತ ದರ್ಶನಕ್ಕೆ ಅವಕಾಶ ದೊರೆಯಲಿದೆ. ಈ ನಡುವೆ, ಕೊವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ‌ ಪಾಲಿಸುವಂತೆ ಶ್ರೀಗಳು ಭಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.

ಸಿಹಿ ಸುದ್ದಿ: ಇನ್ಮುಂದೆ ಭಕ್ತರಿಗೆ ಸಿಗಲಿದೆ ರಾಯರ ಬೃಂದಾವನದ ದರ್ಶನ ಭಾಗ್ಯ!
Edited By:

Updated on: Oct 02, 2020 | 3:40 PM

ರಾಯಚೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿಂದ ಮುಚ್ಚಲಾಗಿದ್ದ ಮಂತ್ರಾಲಯದ ರಾಯರ ಮಠವು ಇದೀಗ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆದಿದೆ.

ಇಂದಿನಿಂದ ಭಕ್ತರಿಗೆ ರಾಯರ ಬೃಂದಾವನದ ಮುಕ್ತ ದರ್ಶನಕ್ಕೆ ಅವಕಾಶ ದೊರೆಯಲಿದೆ. ಈ ನಡುವೆ, ಕೊವಿಡ್ ನಿಯಮಗಳನ್ನು ಕಟ್ಟು ನಿಟ್ಟಾಗಿ‌ ಪಾಲಿಸುವಂತೆ ಶ್ರೀಗಳು ಭಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ.