Modi Girlfriend Do: ಮೋದಿ ಬಳಿ ಗರ್ಲ್ಫ್ರೆಂಡ್ ನೀಡಿ ಎಂದು ನೆಟ್ಟಿಗರು ಕೇಳ್ತಿರೋದೇಕೆ ಗೊತ್ತಾ?
ಇಂದು ಟ್ವಿಟ್ಟರ್ನಲ್ಲಿ Modi Girlfriend Do ಎನ್ನುವ ಹ್ಯಾಶ್ಟ್ಯಾಗ್ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದು ವೈರಲ್ ಆಗ್ತಿರೋದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಟ್ವಿಟ್ಟರ್ನಲ್ಲಿ ಯಾವ ವಿಚಾರ ಟ್ರೆಂಡ್ ಆಗುತ್ತದೆ ಎಂದು ಹೇಳುವುದು ಕಷ್ಟ. ಸಣ್ಣಸಣ್ಣ ವಿಚಾರಕ್ಕೂ ಇಲ್ಲಿ ಟ್ರೋಲ್ ಮಾಡಲಾಗುತ್ತದೆ. ರಾಜಕೀಯ ನಾಯಕರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ.. ಸೂಜಿಯಿಂದ ಹಿಡಿದು ಉಪಗ್ರಹದವರೆಗಿನ ಹಲವು ವಿಷಯಗಳು ಟ್ವಿಟ್ಟರ್ನಲ್ಲಿ ಟ್ರೆಂಡ್ ಆಗಿವೆ. ಅದೇ ರೀತಿ ಇಂದು #modi_girlfriend_do (ಮೋದಿ ಗರ್ಲ್ಫ್ರೆಂಡ್ ನೀಡಿ) ಎನ್ನುವ ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಅಷ್ಟಕ್ಕೂ ಇದು ಟ್ರೆಂಡ್ ಆಗೋಕೆ ಕಾರಣವೇನು ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪೆಟ್ರೋಲ್ ಡೀಸೆಲ್ ದರ ಒಂದೇ ಸಮನೆ ಏರುತ್ತಿದೆ. ಇದರ ಪರಿಣಾಮ ನೇರವಾಗಿ ಸಾಮಾನ್ಯ ಜನರ ಮೇಲೆ ಆಗಿದೆ. ಪೆಟ್ರೋಲ್-ಡೀಸೆಲ್ ದರ ಹೆಚ್ಚಾಗುತ್ತಿರುವುದಕ್ಕೆ ನಿತ್ಯ ಬಳಕೆ ವಸ್ತುಗಳ ಬೆಲೆಯೂ ಜಾಸ್ತಿ ಆಗಿದೆ. ಕೃಷಿ ಕಾಯ್ದೆ ವಿರೋಧಿಸಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಿದೆ. ಇದರ ಜತೆಗೆ ನಿರುದ್ಯೋಗ ಸಮಸ್ಯೆ ಕೂಡ ದೇಶವನ್ನು ಕಾಡುತ್ತಿದೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ.
ಇದೇ ವಿಚಾರವನ್ನು ಇಟ್ಟುಕೊಂಡು ಮುಂಜಾನೆಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟ್ವಿಟ್ಟರಿಗರು ಪ್ರಶ್ನೆ ಮಾಡುತ್ತಿದ್ದರು. ಇದಾದ ಬೆನ್ನಲ್ಲೇ ಹಾಸ್ಯಾಸ್ಪದವಾಗಿ ಮೋದಿ ವಿರುದ್ಧ ಹರಿಹಾಯ್ದಿದ್ದ ನೆಟ್ಟಿಗರು, ಉದ್ಯೋಗವನ್ನಂತೂ ನೀಡಿಲ್ಲ, ಗರ್ಲ್ಫ್ರೆಂಡ್ ಆದರೂ ನೀಡಿ ಎನ್ನುವ ಅರ್ಥದಲ್ಲಿ modi_girlfriend_do ಎನ್ನುತ್ತಿದ್ದಾರೆ.
Single and berozgar after seeing this trend #modi_girlfriend_do #modi_rojgar_दो pic.twitter.com/pYOE4zamLZ
— Tanay Tripathi (@Tanay535) February 22, 2021
#modi_girlfriend_do #modi_rojgar_दो Modiji after seeing top two trends are on him : pic.twitter.com/eDr5mBtdNu
— Haris Malik (@_meharis) February 22, 2021
Suddenly twitter trends #modi_girlfriend_do instead #modi_rojgar_दो Le modi ji :- pic.twitter.com/1nIE6gEAZ9
— ??DIPTIRANJAN (@diptijaihind) February 22, 2021
Shashi Tharoor after this trend #modi_girlfriend_do : pic.twitter.com/7tEaWQBNcZ
— Spongebob ( संघ वाले) (@sanghi_bob) February 22, 2021
Mingles to those singles who are Trending #modi_girlfriend_do :- pic.twitter.com/zUnQqxvIz1
— 마륵 타망?? (@3939Mark) February 22, 2021
Singles and Berozgar after seeing this trend #modi_girlfriend_do#modi_rojgar_दो pic.twitter.com/gZyasuPGYA
— twisted_tweet (@nitinkirola17) February 22, 2021
#modi_girlfriend_do After seeing this trend
Modi ji to all the Singles: pic.twitter.com/pkUeFZ6VQC
— Vidhayak Ji™ (@Sanchitastic) February 22, 2021
ವೈರಲ್ ಆದ ಟ್ವೀಟ್ಗಳು