ಪವಡಿಸೊ ‘ಪರಮಾತ್ಮ’.. ಕಂಠಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ತಾಚಿ!

|

Updated on: May 04, 2020 | 4:38 PM

ಮೈಸೂರು: ಪವಡಿಸೋ ‘ಪರಮಾತ್ಮ’.. ಹೌದು ಮಾಯದಂತಹ ಎಣ್ಣೆ ಗಂಟಲಲ್ಲಿ ಇಳಿಯುತ್ತಾ ಹೋದ್ರೆ ಕಣ್ತುಂಬಾ ಅಲ್ಲ, ಮೈತುಂಬಾ ನಿದ್ರೆಯೇ! ಮೈಸೂರಿನ ಸರಸ್ವತಿ‌ಪುರಂನಲ್ಲಿ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ಊದ್ದಕ್ಕೆ ತಾಚಿ ಮಾಡಿದ್ದಾಣೆ. ಕೊರೊನಾ ಸೋಂಕಿನ ಜಾತ್ರೆ ನಡೆದಿರುವಾಗ ಹೀಗೆ ಮೈಸೂರಿನಲ್ಲಿ ಕುಡುಕನೊಬ್ಬ ಎಣ್ಣೆ ಸಿಕ್ಕಿದ‌ ಖುಷಿಗೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿಬಿಟ್ದಟಿದ್ದಾನೆ. ಹೀಗೆ ಕುಡಿದು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯ ದೃಶ್ಯಗಳು ಇದೀಗ ವೈರಲ್ ಆಗಿವೆ.

ಪವಡಿಸೊ ‘ಪರಮಾತ್ಮ’.. ಕಂಠಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ತಾಚಿ!
Follow us on

ಮೈಸೂರು: ಪವಡಿಸೋ ‘ಪರಮಾತ್ಮ’.. ಹೌದು ಮಾಯದಂತಹ ಎಣ್ಣೆ ಗಂಟಲಲ್ಲಿ ಇಳಿಯುತ್ತಾ ಹೋದ್ರೆ ಕಣ್ತುಂಬಾ ಅಲ್ಲ, ಮೈತುಂಬಾ ನಿದ್ರೆಯೇ! ಮೈಸೂರಿನ ಸರಸ್ವತಿ‌ಪುರಂನಲ್ಲಿ ವ್ಯಕ್ತಿಯೊಬ್ಬ ಕಂಠ ಪೂರ್ತಿ ಕುಡಿದು, ರಸ್ತೆ ತುಂಬಾ ಮೈಚೆಲ್ಲಿ ಊದ್ದಕ್ಕೆ ತಾಚಿ ಮಾಡಿದ್ದಾಣೆ.

ಕೊರೊನಾ ಸೋಂಕಿನ ಜಾತ್ರೆ ನಡೆದಿರುವಾಗ ಹೀಗೆ ಮೈಸೂರಿನಲ್ಲಿ ಕುಡುಕನೊಬ್ಬ ಎಣ್ಣೆ ಸಿಕ್ಕಿದ‌ ಖುಷಿಗೆ ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿಬಿಟ್ದಟಿದ್ದಾನೆ. ಹೀಗೆ ಕುಡಿದು ರಸ್ತೆಯಲ್ಲಿ ಮಲಗಿರುವ ವ್ಯಕ್ತಿಯ ದೃಶ್ಯಗಳು ಇದೀಗ ವೈರಲ್ ಆಗಿವೆ.