ರಾಗಿಣಿನ Drug Addict ಮಾಡಿದವರಿಗೆ ಗಲ್ಲು ಶಿಕ್ಷೆ ಕೊಡಿ -ರಾಗಿಣಿ ಕಟ್ಟಾಭಿಮಾನಿಯ ರೋಷ

ಚಿತ್ರದುರ್ಗ: ಸ್ಯಾಂಡಲ್​ವುಡ್​ ನಟ ನಟಿಯರಿಗೆ ಹಲವಾರು ಅಭಿಮಾನಿಗಳಿರುತ್ತಾರೆ. ಕೆಲವು ಕಟ್ಟಾಭಿಮಾನಿಗಳು ಸಹ ಇರುತ್ತಾರೆ. ಅಂತೆಯೇ, ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ನಟಿಯ ಕಟ್ಟಾಭಿಮಾನಿಯೊಬ್ಬ ತನ್ನ ನೋವು ಮತ್ತು ಸಿಟ್ಟು ಹೊರಹಾಕಿದ್ದಾನೆ. ಕೋಟೆನಾಡಿನವನಾದ ರಾಗಿಣಿ ಅಭಿಮಾನಿಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ. ರಾಗಿಣಿಗಾಗಿ ನನ್ನ ರಕ್ತ ಮತ್ತು ಪ್ರಾಣ ಕೊಡಲು ಸಿದ್ಧನಾಗಿರುವೆ ಎಂದು ಘೋಷಿಸಿರುವ ಆಕೆಯ ಅಭಿಮಾನಿ ಸುಧಾಕರ್ ನಟಿ ರಾಗಿಣಿ ನನ್ನ ದೇವತೆ, ಕನಸಿನ ರಾಣಿ ಎಂದು […]

ರಾಗಿಣಿನ Drug Addict ಮಾಡಿದವರಿಗೆ ಗಲ್ಲು ಶಿಕ್ಷೆ ಕೊಡಿ -ರಾಗಿಣಿ ಕಟ್ಟಾಭಿಮಾನಿಯ ರೋಷ
Follow us
KUSHAL V
| Updated By: ಸಾಧು ಶ್ರೀನಾಥ್​

Updated on:Sep 18, 2020 | 11:12 AM

ಚಿತ್ರದುರ್ಗ: ಸ್ಯಾಂಡಲ್​ವುಡ್​ ನಟ ನಟಿಯರಿಗೆ ಹಲವಾರು ಅಭಿಮಾನಿಗಳಿರುತ್ತಾರೆ. ಕೆಲವು ಕಟ್ಟಾಭಿಮಾನಿಗಳು ಸಹ ಇರುತ್ತಾರೆ. ಅಂತೆಯೇ, ನಟಿ ರಾಗಿಣಿ ದ್ವಿವೇದಿ ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಜೈಲುಪಾಲಾದ ಬಳಿಕ ನಟಿಯ ಕಟ್ಟಾಭಿಮಾನಿಯೊಬ್ಬ ತನ್ನ ನೋವು ಮತ್ತು ಸಿಟ್ಟು ಹೊರಹಾಕಿದ್ದಾನೆ. ಕೋಟೆನಾಡಿನವನಾದ ರಾಗಿಣಿ ಅಭಿಮಾನಿಯ ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಸಹ ಆಗಿದೆ.

ರಾಗಿಣಿಗಾಗಿ ನನ್ನ ರಕ್ತ ಮತ್ತು ಪ್ರಾಣ ಕೊಡಲು ಸಿದ್ಧನಾಗಿರುವೆ ಎಂದು ಘೋಷಿಸಿರುವ ಆಕೆಯ ಅಭಿಮಾನಿ ಸುಧಾಕರ್ ನಟಿ ರಾಗಿಣಿ ನನ್ನ ದೇವತೆ, ಕನಸಿನ ರಾಣಿ ಎಂದು ಹೇಳಿಕೊಂಡಿದ್ದಾನೆ. ಜೊತೆಗೆ, ರಾಗಿಣಿನ ಡ್ರಗ್ಸ್ ಅಡಿಕ್ಟ್ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಲಿ ಅಂತಾ ತನ್ನ ಆಕ್ರೋಶ ಸಹ ಹೊರಹಾಕಿದ್ದಾನೆ.

ತಾನು RTI ಕಾರ್ಯಕರ್ತ ಎಂದು ಹೇಳಿಕೊಂಡಿರುವ ಜಿಲ್ಲೆಯ ಹಿರಿಯೂರಿನ ನಿವಾಸಿ ಬಿ.ಸುಧಾಕರ್​ನ ವಿಡಿಯೋ ಈಗ ವೈರಲ್ ಆಗಿದೆ.

Published On - 11:09 am, Fri, 18 September 20

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ