ತಮಿಳುನಾಡು ರಾಜಕೀಯದಲ್ಲಿ ರಜನಿ ಅಲೆ… ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳ ಪ್ರವಾಹ
ತಲೈವಾ ಅಭಿಮಾನಿಗಳನ್ನು ಸದ್ಯಕ್ಕೆ ದೇವರು ಸಹ ತಡೆದು ನಿಲ್ಲಿಸಲಾರನೇನು! ಸೋಶಿಯಲ್ ಮೀಡಿಯಾ ತುಂಬಾ ರಜನೀಕಾಂತ್ ಓಡಾಟ...

ಚೆನ್ನೈ: ರಜನೀಕಾಂತ್ ರಾಜಕೀಯ ಪ್ರವೇಶಕ್ಕೆ ರಂಗಸಜ್ಜಿಕೆ ಸಿದ್ಧವಾಗುತ್ತಿದ್ದಂತೆಯೇ ಅಭಿಮಾನಿಗಳ ಉತ್ಸಾಹ ಮುಗಿಲುಮುಟ್ಟಿದೆ. ರಜನಿ ಹೊಸ ಹೆಜ್ಜೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳ ಪ್ರವಾಹ ಶುರುವಾಗಿದೆ.
ஜனவரியில் கட்சித் துவக்கம்,டிசம்பர் 31ல் தேதி அறிவிப்பு. #மாத்துவோம்_எல்லாத்தையும்_மாத்துவோம்#இப்போ_இல்லேன்னா_எப்பவும்_இல்ல ?? pic.twitter.com/9tqdnIJEml
— Rajinikanth (@rajinikanth) December 3, 2020
ತಮಿಳುನಾಡು ರಾಜಕಾರಣದಲ್ಲಿ ತಲೈವಾ ಎಂಟ್ರಿ ಭಾರೀ ಸಂಚಲನ ಮೂಡಿಸಿದೆ.
Our Beloved #Annaatthe Thalaivar @rajinikanth Soldiers Be like #இப்போ_இல்லேன்னா_எப்பவும்_இல்ல pic.twitter.com/hUJa2ASh1r
— Rajini Soldiers (@RajiniSoldiers) December 3, 2020
ರಜನೀ ಸಿನಿಮಾಗಳ ತುಣುಕುಗಳನ್ನು, ಅವರ ಡೈಲಾಗ್ಗಳನ್ನು, ಅವರ ಡಿಫರೆಂಟ್ ಸ್ಟೈಲ್ಗಳನ್ನು ಟ್ವಿಟರ್, ಫೇಸ್ಬುಕ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ತಲೈವಾ ಅಭಿಮಾನಿಗಳನ್ನು ಸದ್ಯಕ್ಕೆ ದೇವರು ಸಹ ತಡೆದು ನಿಲ್ಲಿಸಲಾರನೇನು!
#இப்போ_இல்லேன்னா_எப்பவும்_இல்ல ???
Moment of Silence for all Those who said he won’t come to Politics ✅
This is Thalaivar @rajinikanth ?? Thaana Sentha Koottam!! Anbu Samrajyam ! 2021 pic.twitter.com/C6dRhFA9OS
— Dr. K@ss!m A@z!〽️ (@AazimKassim) December 3, 2020
Celebrations Mode Start Now ????#மாத்துவோம்_எல்லாத்தையும்_மாத்துவோம்#இப்போ_இல்லேன்னா_எப்பவும்_இல்ல ?????? pic.twitter.com/OxhHvqbr80
— Rajini Soldiers (@RajiniSoldiers) December 3, 2020
ರಜನೀಕಾಂತ್ ದೇಶವ್ಯಾಪಿ ಅಭಿಮಾನಿಗಳನ್ನು ಹೊಂದಿರುವುದರಿಂದ ಹಲವು ಭಾಷೆಗಳಲ್ಲಿ ಪೋಸ್ಟ್ಗಳು ಕಾಣಸಿಗುತ್ತಿವೆ. ತಲೈವಾ ರಾಜಕಾರಣದ ಕುರಿತಾದ ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿರುವ ರವೀಂದರ್ ಜಲಾಲಿ ಎಂಬುವವರು ರಜನೀ ನಿವೃತ್ತ ಜೀವನವನ್ನು ಕಳೆಯೋದಕ್ಕೆ ಇದು ಒಳ್ಳೇ ಪ್ಲ್ಯಾನ್ ಎಂದು ಕಿಚಾಯಿಸಿದ್ದಾರೆ.
Published On - 3:57 pm, Thu, 3 December 20



