AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Photo Gallery | ಕಸರತ್ತು, ವ್ಯಾಯಾಮ, ಸಾಹಸ; ಗಣರಾಜ್ಯೋತ್ಸವಕ್ಕೆ ಭರದ ತಾಲೀಮು

ಭಾರತೀಯ ನೌಕಾದಳ ಮತ್ತು ರಾಷ್ಟ್ರೀಯ ಸುರಕ್ಷತಾ ದಳಗಳು ಗಣರಾಜ್ಯೋತ್ಸವ ಪರೇಡ್​ನ ತಾಲೀಮು ನಡೆಸುತ್ತಿವೆ. ಸಶಸ್ತ್ರಪಡೆ ಸಿಬ್ಬಂದಿಯ ವ್ಯಾಯಾಮ, ಕಸರತ್ತು, ಸಾಹಸಗಳನ್ನು ಕಣ್ತುಂಬಿಕೊಳ್ಳುವ ಖುಷಿಯೇ ಬೇರೆ. ಅಂತಹ ಆಯ್ದ ಚಿತ್ರಗಳನ್ನು ಟಿವಿ9 ಕನ್ನಡ ಡಿಜಿಟಲ್ ನಿಮಗಾಗಿ ತೆರೆದಿಟ್ಟಿದೆ.

guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jan 17, 2021 | 8:21 PM

Share
ಬೆಳ್ಳಂಬೆಳಗ್ಗೆ ವ್ಯಾಯಾಮ

ಬೆಳ್ಳಂಬೆಳಗ್ಗೆ ವ್ಯಾಯಾಮ

1 / 13
ರಕ್ಷಣೆಯ ಹೊಣೆ ಹೊತ್ತವರ ತಯಾರಿ

ರಕ್ಷಣೆಯ ಹೊಣೆ ಹೊತ್ತವರ ತಯಾರಿ

2 / 13
ಸೈನಿಕರೇ, ನಿಮಗಿದೋ ನಮ್ಮ ಸಲಾಂ

ಸೈನಿಕರೇ, ನಿಮಗಿದೋ ನಮ್ಮ ಸಲಾಂ

3 / 13
ಗಣರಾಜ್ಯೋತ್ಸವ ಪರೇಡ್​ಗೆ ಭರದ ಸಿದ್ಧತೆ

ಗಣರಾಜ್ಯೋತ್ಸವ ಪರೇಡ್​ಗೆ ಭರದ ಸಿದ್ಧತೆ

4 / 13
ಕಪ್ಪು ಬಿಳುಪು: ಕಮ್ಮಿಯಾಗದ ಸಾಹಸದ ಹೊಳಪು

ಕಪ್ಪು ಬಿಳುಪು: ಕಮ್ಮಿಯಾಗದ ಸಾಹಸದ ಹೊಳಪು

5 / 13
ಧೈರ್ಯ ಸಾಹಸದ ಪ್ರತಿರೂಪ

ಧೈರ್ಯ ಸಾಹಸದ ಪ್ರತಿರೂಪ

6 / 13
ಲೆಫ್ಟ್ ರೈಟ್ ಲೆಫ್ಟ್

ಲೆಫ್ಟ್ ರೈಟ್ ಲೆಫ್ಟ್

7 / 13
ಶಿಸ್ತಿನ ಗಸ್ತು

ಶಿಸ್ತಿನ ಗಸ್ತು

8 / 13
ಶಸ್ತ್ರಗಳಿಗೂ ಶಿಸ್ತು ಕಲಿಸಿದೆ ಭಾರತೀಯ ಸೇನೆ!

ಶಸ್ತ್ರಗಳಿಗೂ ಶಿಸ್ತು ಕಲಿಸಿದೆ ಭಾರತೀಯ ಸೇನೆ!

9 / 13
ರಾಷ್ಟ್ರೀಯ ಸುರಕ್ಷತಾ ದಳದ ಸಿಬ್ಬಂದಿಗಳು ಶಸ್ತ್ರಾಸ್ತ್ರಗಳೊಂದಿಗೆ ತಾಲೀಮಿನಲ್ಲಿ ಭಾಗಿಯಾದರು.​

ರಾಷ್ಟ್ರೀಯ ಸುರಕ್ಷತಾ ದಳದ ಸಿಬ್ಬಂದಿಗಳು ಶಸ್ತ್ರಾಸ್ತ್ರಗಳೊಂದಿಗೆ ತಾಲೀಮಿನಲ್ಲಿ ಭಾಗಿಯಾದರು.​

10 / 13
ಮುಂಜಾನೆಯ ಮಂಜಲ್ಲೇ ತಾಲೀಮು ಸುಖ

ಮುಂಜಾನೆಯ ಮಂಜಲ್ಲೇ ತಾಲೀಮು ಸುಖ

11 / 13
ಸಮವಸ್ತ್ರಕ್ಕೆ ಜತೆಯಾದ ಮಾಸ್ಕ್​

ಸಮವಸ್ತ್ರಕ್ಕೆ ಜತೆಯಾದ ಮಾಸ್ಕ್​

12 / 13
ಯೂನಿಫಾರ್ಮ್​ ಸರಿಪಡಿಸಿಕೊಳ್ಳಲು ಸಹೋದ್ಯೋಗಿಯ ನೆರವು

ಯೂನಿಫಾರ್ಮ್​ ಸರಿಪಡಿಸಿಕೊಳ್ಳಲು ಸಹೋದ್ಯೋಗಿಯ ನೆರವು

13 / 13

Published On - 8:20 pm, Sun, 17 January 21