Hair Growth: ತುದಿ ಕತ್ತರಿಸಿದರೆ ಕೂದಲು ಉದ್ದವಾಗುತ್ತಾ?

ಪ್ರತಿ 6ರಿಂದ 8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಸ್ಪ್ಲಿಟ್ ಆದ ತುದಿಗಳನ್ನು ತಡೆಯಬಹುದು. ನಿಯಮಿತವಾದ ಟ್ರಿಮ್ಮಿಂಗ್ ಕೂದಲಿನ ಮೇಲೆ ಪರಿಣಾಮ ಬೀರಬಲ್ಲದು. ನಿಮ್ಮ ಕೂದಲಿನ ತುದಿಗಳನ್ನು ಟ್ರಿಮ್ ಮಾಡುವುದು ನಿಮ್ಮ ನೆತ್ತಿಯ ಕಿರುಚೀಲಗಳ ಮೇಲೆ ಪರಿಣಾಮ ಬೀರುವುದಿಲ್ಲ.

Hair Growth: ತುದಿ ಕತ್ತರಿಸಿದರೆ ಕೂದಲು ಉದ್ದವಾಗುತ್ತಾ?
ಕೂದಲು ಕತ್ತರಿಸುವುದುImage Credit source: iStock
Follow us
ಸುಷ್ಮಾ ಚಕ್ರೆ
|

Updated on: Nov 22, 2023 | 7:03 PM

ಮೃದುವಾದ ಮತ್ತು ರೇಷ್ಮೆಯಂತಹ ಸುಂದರವಾದ ಕೂದಲು ಯಾರಿಗೆ ತಾನೇ ಇಷ್ಟವಿಲ್ಲ? ಬಹುತೇಕ ಮಹಿಳೆಯರು ಕೂದಲ ಆರೋಗ್ಯಕ್ಕಾಗಿ ಏನೇನೋ ಪ್ರಯೋಗಗಳನ್ನು ಮಾಡುತ್ತಾರೆ. ಕೂದಲಿನ ಬೆಳವಣಿಗೆ, ಕಾಳಜಿಯ ಬಗ್ಗೆ ಮೊದಲಿನಿಂದಲೂ ಕೆಲವು ನಂಬಿಕೆಗಳಿವೆ. ಕೂದಲಿಗೆ ಶಾಂಪೂ ಹಾಕಿದರೆ ಹಾಳಾಗುತ್ತದೆ, ಕೂದಲಿಗೆ ನೈಸರ್ಗಿಕ ಎಣ್ಣೆಯನ್ನೇ ಹಾಕಬೇಕು, ಕೂದಲು ಬೆಳೆಯಬೇಕೆಂದರೆ ಆಗಾಗ ಕೂದಲ ತುದಿಯನ್ನು ಕತ್ತರಿಸಬೇಕು. ಹೀಗೆ ಕೆಲವು ನಂಬಿಕೆಗಳಿವೆ. ಆದರೆ, ಇದು ನಿಜವೇ? ಕೂದಲನ್ನು ಆಗಾಗ ಕಟ್ ಮಾಡುತ್ತಿದ್ದರೆ ಮಾತ್ರ ಕೂದಲು ಬೆಳೆಯುತ್ತದಾ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ನಿಮ್ಮ ಕೂದಲಿನ ತುದಿಗಳನ್ನು ಟ್ರಿಮ್ ಮಾಡುವುದು ನಿಮ್ಮ ನೆತ್ತಿಯ ಕಿರುಚೀಲಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ, ಪ್ರತಿ 6ರಿಂದ 8 ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡುವುದರಿಂದ ಸ್ಪ್ಲಿಟ್ ಆದ ತುದಿಗಳನ್ನು ತಡೆಯಬಹುದು. ನಿಯಮಿತವಾದ ಟ್ರಿಮ್ಮಿಂಗ್ ಕೂದಲಿನ ಮೇಲೆ ಪರಿಣಾಮ ಬೀರಬಲ್ಲದು.

ಇದನ್ನೂ ಓದಿ: Hair Care: ಚಳಿಗಾಲದಲ್ಲಿ ಕೂದಲು ತೊಳೆಯುವಾಗ ಈ ತಪ್ಪುಗಳನ್ನು ಮಾಡದಿರಿ

ಟ್ರೈಕಾಲಾಜಿಕಲ್ ಸೊಸೈಟಿಯ ಅಧ್ಯಯನದ ಪ್ರಕಾರ, ಕೂದಲು ಸಾಮಾನ್ಯವಾಗಿ ಜನಾಂಗೀಯತೆಯ ಆಧಾರದ ಮೇಲೆ ತಿಂಗಳಿಗೆ 0.5ರಿಂದ 1.7 ಸೆಂ.ಮೀವರೆಗೆ ಬೆಳೆಯುತ್ತದೆ. ನಿಮ್ಮ ತಳಿಶಾಸ್ತ್ರ, ಲಿಂಗ, ವಯಸ್ಸು ಮತ್ತು ಆಹಾರ ಪದ್ಧತಿ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಪ್ರಮುಖ ಅಂಶಗಳಾಗಿವೆ.

ಋತುಗಳು ಕೂಡ ನಿಮ್ಮ ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಚರ್ಮ ಮತ್ತು ನೆತ್ತಿಯ ವರ್ಧಿತ ರಕ್ತ ಪರಿಚಲನೆಯಿಂದಾಗಿ ಬೇಸಿಗೆಯಲ್ಲಿ ನಿಮ್ಮ ಕೂದಲು ವೇಗವಾಗಿ ಬೆಳೆಯುತ್ತದೆ. ಶೀತ ವಾತಾವರಣದಲ್ಲಿ ನಿಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಆಂತರಿಕ ಅಂಗಗಳಿಗೆ ರಕ್ತದ ಹರಿವು ಹೆಚ್ಚಾಗುತ್ತದೆ. ಅದು ಕೂದಲಿನ ಬೆಳವಣಿಗೆಯನ್ನು ನಿಧಾನಗೊಳಿಸಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್