ನಿಂಬೆಹಣ್ಣನ್ನು ಹೆಚ್ಚು ಕಾಲ ಶೇಖರಿಸಿಡುವುದು ಹೇಗೆ? ಸರಳ ಉಪಾಯಗಳು ನಿಮಗಾಗಿ

ನಿಂಬೆಕಾಯಿಗಳನ್ನು ಮನೆಗೆ ತಂದ ನಂತರ ಅವುಗಳನ್ನು ಮೊದಲು ತೊಳೆಯಬೇಕು. ನಂತರ ಈ ನಿಂಬೆಹಣ್ಣನಿಂದ ರಸವನ್ನು ಹಿಂಡಿ ಸೇಖರಿಸಿಟ್ಟುಕೊಳ್ಳಬೇಕು. ಆ ರಸವನ್ನು ಐಸ್ ಟ್ರೇ ನಲ್ಲಿ ಹಾಕಬೇಕು. ಆಗ ಈ ಟ್ರೇ ಅನ್ನು ಫ್ರಿಜ್‌ನಲ್ಲಿ ಇರಿಸಿ.

ನಿಂಬೆಹಣ್ಣನ್ನು ಹೆಚ್ಚು ಕಾಲ ಶೇಖರಿಸಿಡುವುದು ಹೇಗೆ? ಸರಳ ಉಪಾಯಗಳು ನಿಮಗಾಗಿ
ನಿಂಬೆಹಣ್ಣನ್ನು ಹೆಚ್ಚು ಕಾಲ ಶೇಖರಿಸಿಡುವುದು ಹೇಗೆ?
Follow us
ಸಾಧು ಶ್ರೀನಾಥ್​
|

Updated on: Oct 09, 2023 | 4:44 PM

How to Store Lemon: ಬಹಳಷ್ಟು ಮಂದಿ ಗೃಹಿಣಿಯರು ನಿಂಬೆಹಣ್ಣು ಬೇಗನೆ ಹಾಳಾಗುತ್ತದೆ ಎಂದು ಬೇಸರಗೊಳ್ಲುವುದು ಉಂಟು. ಹೆಚ್ಚು ಕಾಲ ಅದನ್ನು ತಾಜಾ ಆಗಿ ಇಡುವುದು ಅಸಾಧ್ಯ ಎಂದು ಗೋಳಾಡುವುದುಂಟು. ಆದರೆ ನಿಂಬೆಕಾಯಿಗಳನ್ನು ಕನಿಷ್ಠ ಒಂದು ತಿಂಗಳು ಕಾಲ ಹಾಳಾಗದಂತೆ ಕಾಪಾಡುವುದು ಹೇಗೆ ಎಂಬುದನ್ನು ಇಂದು ನಾವು ತಿಳಿದುಕೊಳ್ಳೋಣ..

ನಿಂಬೆಯನ್ನು ಹೇಗೆ ಶೇಖರಿಸಿಡುವುದು: ಬಹಳ ಮಂದಿ ಗೃಹಿಣುಗಳು ನಿಂಬೆಕಾಯಿಗಳು ಬೇಗನೆ ಹಾಡುವ ಆಹಾರ, ಹೆಚ್ಚು ಕಾಲ ಇರುವುದನ್ನು ಹೇಳಲಾಗುತ್ತದೆ. ಮರಿ, ನಿಂಬೆಕಾಯಿಗಳನ್ನು ಕನಿಷ್ಠ ತಿಂಗಳುಗಳ ಜೊತೆಯಲ್ಲಿ ಹೇಗೆ ಶೇಖರಿಸಿಡಬೇಕು ಇಂದು ನಾವು ತಿಳಿದುಕೊಳ್ಳೋಣ..

Also read: ಇದೂ ನನ್ನ ಕಾಲು ಅದೂ ನನ್ನ ಕಾಲು -ಎಂದು ಜಬರದಸ್ತು ಮಾಡ್ತಾ ಕಾಲಿನ ಮೇಲೆ ಕಾಲು ಹಾಕಿಕೊಳ್ಳುವ ಮುನ್ನ, ಅದರಿಂದಾಗುವ ಅಪಾಯಗಳ ಬಗ್ಗೆ ತಿಳಿಯಿರಿ

ನಿಂಬೆಕಾಯಿಯನ್ನು ಪ್ರತಿ ಮನೆಯಲ್ಲಿ ಬಳಸುತ್ತಾರೆ. ನಿಂಬೆರಸ ಅನೇಕ ಗುಣಲಕ್ಷಣಗಳನ್ನು ಹೊಂದಿರುತ್ತದೆ. ನಿಂಬೆಕಾಯಿಯನು ಅನೇಕ ರೀತಿ ಅಡುಗೆಗಳಲ್ಲಿ ಉಪಯೋಗಿಸಲ್ಪಡುವುದುಂಟು. ಕೆಲವೊಮ್ಮೆ ನಿಂಬೆಕಾಯಿಯ ಬೆಲೆ ಒಂದೇ ಬಾರಿಗೆ ಏರಿಬಿಡುತ್ತದೆ. ಕೆಲವೊಮ್ಮೆ ಅಗ್ಗದ ಬೆಲೆಗೂ ಸಿಗುವುದುಂಟು. ನಿಂಬೆಕಾಯಿಯ ಸಂಗ್ರಹಕ್ಕೆ ಹೆಚ್ಚು ದುಡ್ಡೇನೂ ಖರ್ಚುಆಗುವುದಿಲ್ಲ.

ನಿಂಬೆಯನ್ನು ನೀರಿನಲ್ಲಿ ಇರಿಸಬೇಕು: ನಿಂಬೆಕಾಯಿಗಳನ್ನು ಫ್ರಿಜ್‌ನಲ್ಲಿ, ನೀರಿನಲ್ಲಿ ಇರಿಸಿದರೆ ಒಂದು ತಿಂಗಳವರೆಗೆ ತಾಜಾವಾಗಿರುತ್ತವೆ. ನಿಂಬೆಯನ್ನು ನೀರಿನಲ್ಲಿ ಹಾಕಿ, ಅದನ್ನು ಫ್ರಿಜ್ ನಲ್ಲಿ ಇರಿಸಿದರೆ ಬಹಳ ಕಾಲ ಕೆಡದಂತೆ, ತಾಜಾ ಆಗಿ ಇರುತ್ತದೆ. ಒಂದು ಗಾಜಿನ ಪಾತ್ರೆಯನ್ನು ತೆಗೆದುಕೊಂಡು ನೀರಿನಿಂದ ತುಂಬಿ. ನಂತರ ನಿಂಬೆಹಣ್ಣನ್ನು ಈ ನೀರಿನಲ್ಲಿ ಹಾಕಬೇಕು. ಆ ಮೆಲೆ ಅದನ್ನು ಫ್ರಿಜ್​​ನಲ್ಲಿ ಇಟ್ಟುಬಿಟ್ಟರೆ ತಿಂಗಳಾನುಗಟ್ಟಲೆ ಅದನ್ನು ತಾಜಾ ಆಗಿನ ಇಟ್ಟಿರಬಹುದು.

Also Read: ಬೇಕಂತಲೇ ಕಾಲು ಅಲ್ಲಾಡಿಸುವ ಅಭ್ಯಾಸ ನಿಮಗಿದೆಯಾ? ಅದು ದುರಭ್ಯಾಸ ಕಣ್ರೀ! ಅದೊಂದು ರೋಗ ಲಕ್ಷಣ, ಜಾಗ್ರತೆ ವಹಿಸಿ

ಐಸ್ ಟ್ರೇನಲ್ಲಿ ನಿಂಬೆ ರಸಂ: ನಿಂಬೆಕಾಯಿಗಳನ್ನು ಮನೆಗೆ ತಂದ ನಂತರ ಅವುಗಳನ್ನು ಮೊದಲು ತೊಳೆಯಬೇಕು. ನಂತರ ಈ ನಿಂಬೆಹಣ್ಣನಿಂದ ರಸವನ್ನು ಹಿಂಡಿ ಸೇಖರಿಸಿಟ್ಟುಕೊಳ್ಳಬೇಕು. ಆ ರಸವನ್ನು ಐಸ್ ಟ್ರೇ ನಲ್ಲಿ ಹಾಕಬೇಕು. ಆಗ ಈ ಟ್ರೇ ಅನ್ನು ಫ್ರಿಜ್‌ನಲ್ಲಿ ಇರಿಸಿ. ಆ ಮೇಲೆ ದೀರ್ಘ ಕಾಲದವರೆಗೆ ನೀವು ಈ ನಿಂಬೆರಸವನ್ನು ನಿಮಗೆ ಬೇಕಾದಾಗಲೆಲ್ಲ ಬಳಸಬಹುದು.

ನಿಂಬೆಕಾಯಿಗಳನ್ನು ಯಾವಾಗಲೂ ಪ್ಲಾಸ್ಟಿಕ್ ಡಬ್ಬಾದಲ್ಲಿ ಇರಿಸಿ: ಬಹಳಷ್ಟು ಮಂದಿ ಫ್ರಿಜ್‌ನಲ್ಲಿ ನಿಂಬೆಕಾಯಿಗಳನ್ನು ಕವರ್​​​ನಿಂದ ಸುತ್ತಿಡುತ್ತಾರೆ. ಹಾಗಿದ್ದರೂ ಅವು ಬೇಗನೇ ಹಾಳಾಗುತ್ತದೆ. ಆದ್ದರಿಂದ ನಿಂಬೆಕಾಯಿಗಳನ್ನು ಶೇಖರಿಸುವಾಗ ಅವುಗಳನ್ನು ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಹಾಕುವ ಅಭ್ಯಾಸ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ನಿಂಬೆಕಾಯಿ ಕೆಟ್ಟುಹೋಗದಂತೆ ದೀರ್ಘ ಕಾಲ ಇಡಬಹುದು. ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್