Men Secrets : ಪುರುಷರ ಈ ಸೀಕ್ರೆಟ್ ವಿಷಯಗಳು ರಿವೀಲ್ ಆಗೋದೇ ಇಲ್ವಂತೆ

ಯಾವುದೇ ಸಂಬಂಧವಿರಲಿ, ಅಲ್ಲಿ ಮುಚ್ಚು ಮರೆಗಳು ಇರಬಾರದು ಎನ್ನುವ ಮಾತಿದೆ. ಆಗಿದ್ದಾಗ ಮಾತ್ರ ಸಂಬಂಧಗಳು ನೈಜತೆಯಿಂದ ಕೂಡಿರಲು ಸಾಧ್ಯ. ಆದರೆ ಹೆಣ್ಣು ಮಕ್ಕಳಂತೆ ಗಂಡು ಮಕ್ಕಳು ಕೂಡ ಕೆಲವು ರಹಸ್ಯಗಳನ್ನು ಇಟ್ಟುಕೊಂಡಿರುತ್ತಾರೆ. ಆ ಸೀಕ್ರೆಟ್ ವಿಷಯಗಳನ್ನು ಹೆಣ್ಣು ಮಕ್ಕಳಿಗೂ ಪತ್ತೆ ಹಚ್ಚೋದು ಕಷ್ಟವಂತೆ. ಹಾಗಾದ್ರೆ ಗಂಡು ಮಕ್ಕಳನ್ನು ಗುಟ್ಟಾಗಿ ಕಾಪಾಡಿಕೊಳ್ಳುವ ಸೀಕ್ರೆಟ್ ವಿಷಯಗಳೇನು? ಎನ್ನುವುದರ ಕುತೂಹಲಕಾರಿ ಸಂಗತಿ ಇಲ್ಲಿದೆ.

Men Secrets : ಪುರುಷರ ಈ ಸೀಕ್ರೆಟ್ ವಿಷಯಗಳು ರಿವೀಲ್ ಆಗೋದೇ ಇಲ್ವಂತೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2024 | 2:25 PM

ಹೆಣ್ಣು ಮಕ್ಕಳ ಬಾಯಲ್ಲಿ ಯಾವುದೇ ವಿಷಯಗಳು ನಿಲ್ಲುವುದಿಲ್ಲ. ಯಾರಿಗಾದರೂ ಹೇಳಿದರೆ ಮಾತ್ರ ಸಮಾಧಾನ. ತಮ್ಮ ಕೆಲವೊಂದು ಸೀಕ್ರೆಟ್ ಗಳನ್ನು ಹಂಚಿಕೊಳ್ಳುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಆದರೆ ಪುರುಷರು ಆಗಲ್ಲ, ತಮ್ಮ ಯಾವುದೇ ವೈಯಕ್ತಿಕ ಹಾಗೂ ರಹಸ್ಯಮಯ ವಿಷಯಗಳನ್ನು ಸಂಗಾತಿ ಸೇರಿದಂತೆ ಆತ್ಮೀಯರಲ್ಲಿಯೂ ಹೇಳಿಕೊಳ್ಳುವುದೇ ಇಲ್ಲ. ಅದಲ್ಲದೇ ಈ ವಿಷಯಗಳನ್ನು ಮಹಿಳೆಯರೂ ತಿಳಿದುಕೊಳ್ಳುವುದು ಕಷ್ಟವೇ. ಈ ಪುರುಷರು ಈ ರಹಸ್ಯಗಳನ್ನು ಬಾಯಿಬಿಡದೇ ತಮ್ಮೊಳಗೆ ಇಟ್ಟುಕೊಂಡಿರುತ್ತಾರಂತೆ.

  • ಸಂಗಾತಿಯ ಮೇಲೆ ಆಸಕ್ತಿಯಿಲ್ಲದ ಬಗ್ಗೆ ಮಾತನಾಡಲ್ಲ : ಪುರುಷರು ಸಣ್ಣ ಪುಟ್ಟ ವಿಷಯಗಳನ್ನು ದೊಡ್ಡದು ಮಾಡುವ ಸಂಗಾತಿಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಸಂಗಾತಿಯೊಂದಿಗೆ ರೋಮ್ಯಾಂಟಿಕ್ ಆಗಿರಲು ಇಷ್ಟ ಪಡುವುದಿಲ್ಲ. ಆದರೆ ತನ್ನ ಸಂಗಾತಿಯೂ ಯಾಕೆ ರೋಮ್ಯಾಂಟಿಕ್ ಆಗಿಲ್ಲ ಎನ್ನುವ ಪ್ರಶ್ನೆಯು ಮಹಿಳೆಯ ಮನಸ್ಸಿನಲ್ಲಿ ಮೂಡಿದರೂ ಆದರೆ ಇದರ ಹಿಂದಿನ ಈ ರಹಸ್ಯಕಾರಿ ವಿಷಯಗಳ ಬಗ್ಗೆ ತಿಳಿದಿರುವುದೇ ಇಲ್ಲ.
  • ಅತಿಯಾದ ನಿರೀಕ್ಷೆಗಳಿಂದ ಮಾನಸಿಕ ಒತ್ತಡ : ಸಂಗಾತಿಯ ಅತಿಯಾದ ನಿರೀಕ್ಷೆಗಳು ಪುರುಷನ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಆದರೆ ಈ ಬಗ್ಗೆ ಆತನು ಯಾರ ಬಳಿಯು ಹೇಳಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ಎಲ್ಲಾ ನಿರೀಕ್ಷೆಗಳನ್ನು ಪುರುಷರ ಮೇಲೆ ಹಾಕಿದಾಗ ಪುರುಷರು ಅದನ್ನು ದ್ವೇಷಿಸುತ್ತಾರೆ. ಈ ದ್ವೇಷದ ಭಾವನೆಯ ಕುರಿತು ಹೇಳಿಕೊಳ್ಳುವುದೇ ಇಲ್ಲ. ಇದರಿಂದ ಕ್ರಮೇಣವಾಗಿ ಸಂಗಾತಿಯಿಂದ ದೂರವಾಗುವ ನಡವಳಿಕೆಗಳು ಕಂಡು ಬರುತ್ತದೆ. ಆದರೆ ಈ ವರ್ತನೆಗೆ ಇಂತಹದ್ದೆ ಕಾರಣ ಎನ್ನುವುದನ್ನು ಅರ್ಥ ಮಾಡಿಕೊಳ್ಳಲು ಪತ್ನಿಯು ವಿಫಲಳಾಗುತ್ತಾಳೆ.
  • ಪತ್ನಿಯ ಸಹೋದರಿ ಅಥವಾ ಸ್ನೇಹಿತೆಯರು ಆಕರ್ಷಕರಾಗಿ ಕಾಣುವುದು : ಪುರುಷರಿಗೆ ತಮ್ಮ ಸಂಗಾತಿಯ ಸಹೋದರಿ ಅಥವಾ ಸ್ನೇಹಿತರು ಕೆಲವೊಮ್ಮೆ ಆಕರ್ಷಕವಾಗಿ ಕಾಣುತ್ತಾರೆ. ಆದರೆ ಈ ಬಗ್ಗೆ ಸಂಗಾತಿಯಲ್ಲಿ ಹೇಳಿಕೊಳ್ಳುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುತ್ತಾರೆ. ಅದಲ್ಲದೇ, ಸಂಗಾತಿಯ ಮುಂದೆ ಇಂತಹ ವಿಷಯಗಳ ಬಗ್ಗೆ ಮಾತನಾಡಲು ಧೈರ್ಯವು ಸಾಕಾಗುವುದಿಲ್ಲ. ಕೋಪಿಸಿಕೊಂಡರೆ ಗತಿಯೇನು ಎನ್ನುವ ಕಾರಣಕ್ಕೆ ಈ ಸೀಕ್ರೆಟನ್ನು ತಮ್ಮಳೊಳಗೆ ಇಟ್ಟುಕೊಳ್ಳುತ್ತಾರೆ.
  • ಸುಳ್ಳು ಹೇಳಿರುವುದು : ಕೆಲವೊಂದು ಸಂದರ್ಭದಲ್ಲಿ ಪತ್ನಿಯ ಮುಂದೆ ಸುಳ್ಳು ಹೇಳಿದಾಗ ಮುಂದೊಂದು ಸತ್ಯ ತಿಳಿದರೆ ಎನ್ನುವ ಭಯವಿರುತ್ತದೆ. ಆದರೆ ಪುರುಷರು ತನ್ನ ಪತ್ನಿಗೆ ಸಂದೇಹ ಬರದಂತೆ ಸುಳ್ಳು ಹೇಳುವ ಸಂದರ್ಭವೇ ಹೆಚ್ಚು. ಕೆಲವು ಪುರುಷರು ಎಂತಹ ಸನ್ನಿವೇಶಗಳು ಬಂದರೂ ಸುಳ್ಳು ಹೇಳಿದ್ದೇನೆ ಎಂದು ಸಂಗಾತಿಯ ಬಳಿ ಬಾಯಿ ಬಿಡುವುದೇ ಇಲ್ಲ. ಹೀಗಾಗಿ ಪತ್ನಿಗೂ ಕೂಡ ಈ ವಿಚಾರವು ತಿಳಿಯುವುದೇ ಇಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
Video: ದಕ್ಷಿಣ ಕೊರಿಯಾದಲ್ಲಿ 170 ಪ್ರಯಾಣಿಕರಿದ್ದ ವಿಮಾನ ಪತನ
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
ಖ್ವಾಜಾ ಕ್ಲೀನ್ ಬೌಲ್ಡ್... ಸ್ಟೇಡಿಯಂನಲ್ಲಿ ಮೊಳಗಿದ DSP, DSP ಘೋಷಣೆ..!
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ
Daily Devotional: ಮಾಂಗಲ್ಯ ಸರ ತುಂಡಾದರೆ ಏನು ಮಾಡಬೇಕು? ವಿಡಿಯೋ ನೋಡಿ