Kannada News Lifestyle National Tourism Day 2023: You must Visit These Beautiful Places in Karnataka in Kannada Travel Tips
National Tourism Day 2023: ಕರ್ನಾಟಕದ ಈ ಸುಂದರ ತಾಣಗಳಿಗೆ ನೀವು ಭೇಟಿ ನೀಡಲೇಬೇಕು
ಪ್ರತಿವರ್ಷ ಜನವರಿ 25 ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರದ ಸುಂದರ ಪ್ರವಾಸಿ ತಾಣಗಳ ಕುರಿತು ಜಾಗೃತಿ, ಹಾಗೂ ಪ್ರವಾಸೋದ್ಯಮ ಮತ್ತು ದೇಶದ ಆರ್ಥಿಕತೆಯ ಮೇಲೆ ಪ್ರವಾಸೋದ್ಯಮ ಯಾವ ರೀತಿ ಸಹಕಾರಿ ಎಂಬ ಉದ್ದೇಶದಿಂದ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.