Optical Illusion: ಈ ಚಿತ್ರದಲ್ಲಿ ಅಡಗಿರುವ ಗುಪ್ತ ಪದ ಯಾವುದೆಂದು ನಿಮ್ಮಿಂದ ಕಂಡು ಹಿಡಿಯಲು ಸಾಧ್ಯವೇ?
ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವಂತ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಂತಹ ಸವಾಲಿನ ಆಟಗಳನ್ನು ಆಡುವುದೇ ಒಂದು ರೀತಿಯ ಮಜಾ. ಇದೀಗ ಇಲ್ಲೊಂದು ಅಂತಹದ್ದೇ ಚಿತ್ರವೊಂದು ವೈರಲ್ ಆಗಿದ್ದು, ಆ ಚಿತ್ರದಲ್ಲಿ ಅಡಗಿರುವ ಗುಪ್ತ ಪದವನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನೀವು ಕೇವಲ 15 ಸೆಕೆಂಡುಗಳ ಒಳಗೆ ಆ ಪದವನ್ನು ಹುಡುಕುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಪರೀಕ್ಷಿಸಿ.

ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್‌ಗಳು ಮೋಜಿನ ಒಗಟಿನ ಆಟಗಳು ಮಾತ್ರವಲ್ಲದೆ, ನಮ್ಮ ಬುದ್ಧಿವಂತಿಕೆ, ದೃಷ್ಟಿ ತೀಕ್ಷ್ಣತೆ, ಏಕಾಗ್ರತೆಯನ್ನು ಹೆಚ್ಚಿಸುವ ವ್ಯಾಯಾಮವೂ ಹೌದು. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವಂತಹ, ನಮ್ಮ ಬುದ್ಧಿವಂತಿಕೆಗೆ ಸವಾಲು ಹಾಕುವಂತಹ ಇಂತಹ ಸಾಕಷ್ಟು ಆಪ್ಟಿಕಲ್ ಇಲ್ಯೂಷನ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್ ಆಗಿದ್ದು, ಈ ಚಿತ್ರದಲ್ಲಿ ಗುಪ್ತವಾಗಿ ಅಡಗಿಕೊಂಡಿರುವ ಪದವನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ಕೇವಲ 15 ಸೆಕೆಂಡುಗಳಲ್ಲಿ ಆ ಪದವನ್ನು ಹುಡುಕುವ ಮೂಲಕ ನೀವೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷಿಸಿ.
ಚಿತ್ರದಲ್ಲಿ ಅಡಗಿರುವ ಗುಪ್ತ ಪದ ಯಾವುದೆಂದು ಹುಡುಕಲು ಸಾಧ್ಯವೇ?

ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಒಂದು ಇಂಗ್ಲಿಷ್ ಪದ ಅಡಕವಾಗಿದ್ದು, ಅದನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ಇದನ್ನು ಕೇವಲ 15 ಸೆಕೆಂಡುಗಳಲ್ಲಿ ಹುಡುಕುವ ಮೂಲಕ ನಿಮ್ಮ ದೃಷ್ಟಿ ತೀಕ್ಷ್ಣತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ. ಇದೊಂದು ಕೇವಲ ಮೋಜಿನ ಆಟವಲ್ಲ. ಇದು ನಿಮ್ಮ ಏಕಾಗ್ರತೆ ಮತ್ತು ಬುದ್ಧಿ ಸಾಮಾರ್ಥ್ಯವನ್ನು ಹೆಚ್ಚಿಸಲಿರುವ ಮಾರ್ಗವಾಗಿದೆ.
ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?
ಕಪ್ಪು ಬಿಳುಪಿನ ರಚನೆಯಿರುವ ಈ ಚಿತ್ರ ಮೊದಲ ನೋಟಕ್ಕೆ ಸಾಮಾನ್ಯ ಚಿತ್ರದಂತೆ ಕಾಣಿಸಬಹುದು. ಆದರೆ ಈ ಚಿತ್ರದಲ್ಲಿ ಒಂದು ಇಂಗ್ಲಿಷ್ ಪದ ಅಡಕವಾಗಿದೆ. ನೀವು ಅದನ್ನು ಬರೀ 15 ಸೆಕೆಂಡುಗಳ ಒಳಗೆ ಹುಡುಕಬೇಕು. ನೀವು ಗಮನವಿಟ್ಟು, ಏಕಾಗ್ರತೆಯಿಂದ ಈ ಚಿತ್ರವನ್ನು ನೋಡಿದರೆ ಅದರೊಳಗೆ ಅಡಕವಾಗಿರುವ ಪದ ಯಾವುದೆಂದು ಗುರುತಿಸಲು ಸಾಧ್ಯ.
ಇದನ್ನೂ ಓದಿ: ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ನೀವು ಹೇಳಬಲ್ಲಿರಾ?
ಇಲ್ಲಿದೆ ಉತ್ತರ:
15 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿ ಮರೆಯಾಗಿರುವ ಪ್ರಾಣಿ ಯಾವುದೆಂದು ಗುರುತಿಸುವಲ್ಲಿ ಯಶಸ್ವಿಯಾದವರಿಗೆ ಅಭಿನಂದನೆಗಳು. ನೀವು ಉತ್ತಮ ಮಟ್ಟದ ದೃಷ್ಟಿ ತೀಕ್ಷ್ಣತೆಯನ್ನು ಹೊಂದಿದ್ದೀರಿ ಎಂದರ್ಥ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಕವಾಗಿರುವ ಪದ ವಾಟ್ ಡು ಯುವರ್ ಐಸ್ ಸೀ (What Do Your Eyes See)
ಇಂತಹ ಒಗಟಿನ ಆಟಗಳು ನಿಮ್ಮ ಬುದ್ಧಿವಂತಿಕೆ, ದೃಷ್ಟಿ ಕೌಶಲ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ಸಹಾಯಕವಾಗಿದ್ದು, ಪ್ರತಿನಿತ್ಯ ಇಂತಹ ಒಗಟಿನ ಆಟಗಳನ್ನು ಆಡುವ ಮೂಲಕ ನೀವು ನಿಮ್ಮ ಬುದ್ಧಿವಂತಿಕೆ ಮತ್ತು ಏಕಾಗ್ರತೆಯನ್ನು ಚುರುಕುಗೊಳಿಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








