Positive Thinking: ನಿಮ್ಮ ಧನಾತ್ಮಕ ಶಕ್ತಿ ಅಮ್ಮ, ಅವಳಿಂದ positive ವಿಚಾರ ಕಲಿತುಕೊಳ್ಳಿ

ಒಂದು ಬಾರಿ ನಿಮ್ಮ ಅಮ್ಮನ ಮಡಿಲಿಗೆ ತಲೆಯೊಡ್ಡಿ ಮಲಗಿ, ಅವಳ ಮಡಿಲಿನಲ್ಲಿದೆ positive ಶಕ್ತಿ, ಅವಳು ಒಂದು ಬಾರಿ ನಿಮ್ಮ ತಲೆಯನ್ನು ಸವರಿದರೆ ಸಾಕು ನಿಮ್ಮಲ್ಲಿಯೂ ಒಂದು positive ಯೋಚನೆ ಬರುತ್ತದೆ.

Positive Thinking: ನಿಮ್ಮ ಧನಾತ್ಮಕ ಶಕ್ತಿ ಅಮ್ಮ, ಅವಳಿಂದ positive ವಿಚಾರ ಕಲಿತುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2022 | 6:23 AM

ನಿಮ್ಮ ಜೀವನದಲ್ಲಿ ಎಲ್ಲವನ್ನು ನೀವು ಅರ್ಥ ಮಾಡಿಕೊಳ್ಳಬಹುದು ಆದರೆ ತಾಯಿ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಡವಬಹುದು, ಏಕೆಂದರೆ ಆಕೆ ಪ್ರತಿದಿನ ನಿಮ್ಮ ಹತ್ತಿರವೇ ಇರುತ್ತಾಳೆ. ಜೀವನದಲ್ಲಿ ಅವಳನ್ನು ನೀವು ಕಳೆದುಕೊಂಡಾಗ ಮಾತ್ರ ನೀವು ತುಂಬಾ ದುಃಖ ಪಡುತ್ತೀರಾ. ಅಮ್ಮ ಎಂದಾಗ ಒಂದು ಬಾರಿ ವಾತ್ಸಲ್ಯದಿಂದ ಬರುತ್ತಾಳೆ. ಈ ಪ್ರೀತಿ, ಮಮತೆಯನ್ನು ಅಮ್ಮ ಮಾತ್ರ ನೀಡಲು ಸಾಧ್ಯ. ಅವಳು ಇಲ್ಲದ ದಿನಗಳನ್ನು ಯಾವತ್ತೂ ಊಹಿಸಲು ಸಾಧ್ಯವಿಲ್ಲ.

ಅಮ್ಮನೇ ಒಂದು ಧನತ್ಮಾಕ ಶಕ್ತಿ, ಏಕೆಂದರೆ ಎಲ್ಲವನ್ನು ಸಮಾನವಾಗಿ ತೆಗೆದುಕೊಳ್ಳವ ಶಕ್ತಿ ಅವಳಿಗೆ ಇದೆ. ನಿಮ್ಮ ಒತ್ತಡಗಳನ್ನು ಅವಳ ಮೇಲೆ ಹಾಕಿದ್ದರೆ, ಅವಳು ಯಾವತ್ತೂ ನೋವು ಪಡುದಿಲ್ಲ ಯಾಕೆ ಹೇಳಿ? ಅವಳು ಎಲ್ಲವನ್ನು ತಡೆದುಕೊಳ್ಳವ ಮತ್ತು positive ರೀತಿಯಲ್ಲಿ ತೆಗೆದುಕೊಳ್ಳುತ್ತಾಳೆ. ನೀವು ಕೆಲಸಕ್ಕೂ, ಕಾಲೇಜಿಗೂ ಹೋಗುವಾಗ ಅಮ್ಮನನ್ನು ಎಷ್ಟು ಕಾಡುತ್ತೀರಾ, ಅವಳು ಯಾವುದನ್ನು negative ರೀತಿಯಲ್ಲಿ ತೆಗೆದುಕೊಳ್ಳವುದಿಲ್ಲ. ಯಾಕೆಂದರೆ ಅವಳಿಗೆ ಗೊತ್ತಾ ಈ ಕೋಪ, ಒತ್ತಡ ಒಂದು ಕ್ಷಣಕ್ಕೆ ಮಾತ್ರ ಎಂದು.

ಅವಳು ಮಾಡುವ ಯೋಚನೆಗಳನ್ನು ನೀವು ಮಾಡಲು ಸಾಧ್ಯವಿಲ್ಲ, ಎಲ್ಲವನ್ನು ಭವಿಷ್ಯಕ್ಕಾಗಿ ಯೋಚನೆ ಮಾಡುತ್ತಾಳೆ. ಒಂದು ಕೆಲಸ ಅಥವಾ ಮಾತನ್ನು ಹಾಡಬೇಕಾದರೆ ನೂರು ಬಾರಿ ಯೋಚನೆ ಮಾಡುತ್ತಾಳೆ. ಆ ಮಾತು ಹೇಗೆ ಪರಿಣಾಮ ಉಂಟು ಮಾಡುಬಹುದು ಎಂದು ಮೊದಲು ಯೋಚನೆ ಮಾಡುತ್ತಾಳೆ. ಕೆಲಸದಲ್ಲೂ ಅವಳದ್ದು ಧನತ್ಮಾಕ ಯೋಚನೆ, ಎಲ್ಲವನ್ನು ಇಷ್ಟಪಟ್ಟು ಮಾಡುತ್ತಾಳೆ.

ಇದನ್ನು ಓದಿ: ಪ್ರತಿದಿನ ದೇವಸ್ಥಾನಕ್ಕೆ ಖಾಲಿ ಹೊಟ್ಟೆಯಲ್ಲಿ ಹೋಗಿ, ಅಲ್ಲಿ ಹೀಗೆ ಮಾಡಿ

ಈ ಕಾರಣಕ್ಕೆ ಅಮ್ಮ ನಿಮ್ಮ ಜೀವನದ ಮೊದಲ positive ವ್ಯಕ್ತಿ, ಅವಳು ಎಲ್ಲರನ್ನೂ ಅರ್ಥ ಮಾಡಿಕೊಳ್ಳುತ್ತಾಳೆ. ಪ್ರೀತಿಯಲ್ಲೂ ಅಷ್ಟೇ ಎಲ್ಲರನ್ನೂ ಸಮಾನವಾಗಿ ಪ್ರೀತಿಸುತ್ತಾಳೆ. ಆದರೆ ನೀವು ಮಾತ್ರ ಅವಳಿಗೆ ಮನೆ ಬಿಟ್ಟು ಬೇರೆ ಏನು? ಗೊತ್ತಿಲ್ಲ ಎನ್ನಬಹುದು ಅಥವಾ ಇದು ನಿಮ್ಮ ಭಾವನೆಯೂ ಆಗಿರಬಹುದು, ಆದರೆ ಇದು ತಪ್ಪು ಕಲ್ಪನೆ, ಅವಳಿಗೆ ಮಾತ್ರ ಎಲ್ಲವನ್ನೂ ಅರ್ಥ ಮಾಡಿಕೊಳ್ಳುವುದು ಗೊತ್ತು. ಅದಕ್ಕೆ ನೀವು ಎಷ್ಟೇ ಹಿಂಸೆ ನೀಡಿದರು ಅದನ್ನು ಹಿಂಸೆ ಎನ್ನದೇ ಒಪ್ಪಿಕೊಂಡು ಮಾಡುತ್ತಾಳೆ.

ಅದಕ್ಕಾಗಿ ನೀವು ಮೊದಲು ಅಮ್ಮನಿಂದ positive ವಿಚಾರಗಳನ್ನು ಕಲಿತುಕೊಳ್ಳಬೇಕು, ಹೌದು ಒಂದು ಬಾರಿ ಅಮ್ಮನಲ್ಲಿ ಪ್ರೀತಿಯಿಂದ ಮಾತನಾಡಿ, ನಿಮ್ಮ ಅಮ್ಮನ ಮಡಿಲಿಗೆ ತಲೆಯೊಡ್ಡಿ ಮಲಗಿ, ಅವಳ ಮಡಿಲಿನಲ್ಲಿದೆ ಒಂದು positive ಶಕ್ತಿ, ಅವಳು ಒಂದು ಬಾರಿ ನಿಮ್ಮ ತಲೆಯನ್ನು ಸವರಿದರೆ ಸಾಕು ನಿಮ್ಮಲ್ಲಿಯೂ ಒಂದು positive ಯೋಚನೆ ಬರುತ್ತದೆ. ಒಂದು ಬಾರಿ ಅವಳ ಬಳಿ ನಿಮ್ಮ ಕಷ್ಟಗಳನ್ನು, ಒತ್ತಡಗಳನ್ನು, ಮನಸ್ಸಿನ ಭಾರವನ್ನು ಹಂಚಿಕೊಳ್ಳಿ, ಅವಳು ಪರಿಹಾರ ನೀಡದಿದ್ದರು, positive ವಿಚಾರಗಳನ್ನು ಖಂಡಿತ ನಿಮಗೆ ಹೇಳುತ್ತಾಳೆ.

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್