ಮದುವೆಗೂ ಮುಂಚೆ ಇಲ್ಲಿ ವರನಿಗೆ ನಡೆಯುತ್ತೆ ಲೈಂಗಿಕ ಸಾಮರ್ಥ್ಯ ಪರೀಕ್ಷೆ!

ಬುಡಕಟ್ಟು ಜನಾಂಗದ ಆಚಾರ, ವಿಚಾರ ಕೆಲವ್ಹ್ ವಿಚಿತ್ರ ಸಂಪ್ರದಾಯಗಳನ್ನು ನೋಡಿದಾಗ ಅಚ್ಚರಿಯಾಗುತ್ತದೆ. ಇಲ್ಲೊಂದು ಬುಡಕಟ್ಟು ಜನಾಂಗದಲ್ಲಿ ಮದುವೆಗೂ ಮೊದಲು ವಧುವಿನ ಚಿಕ್ಕಮ್ಮ ಅಥವಾ ಸೋದರತ್ತೆಯೂ ತನ್ನ ಅಳಿಯನ ಜೊತೆ ಮಲಗಿ ಆತನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸಲೇಬೇಕಂತೆ. ಹಾಗಾದ್ರೆ ಈ ವಿಚಿತ್ರವಾದ ಸಂಪ್ರದಾಯವು ಇರುವುದು ಎಲ್ಲಿ ಎನ್ನುವುದರ ಸಂಪೂರ್ಣ ಮಾಹಿತಿಯೂ ಇಲ್ಲಿದೆ.

ಮದುವೆಗೂ ಮುಂಚೆ ಇಲ್ಲಿ ವರನಿಗೆ ನಡೆಯುತ್ತೆ ಲೈಂಗಿಕ ಸಾಮರ್ಥ್ಯ ಪರೀಕ್ಷೆ!
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Aug 02, 2024 | 1:01 PM

ಕೆಲವು ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಸಂಪ್ರದಾಯಗಳಿವೆ. ಇವತ್ತಿಗೂ ಆ ಸಂಪ್ರದಾಯವನ್ನು ಪಾಲಿಸುತ್ತ ಇದ್ದಾರೆ. ಕೆಲವು ಆಚರಣೆಗಳು ಅಸಹ್ಯ ಎನಿಸಿದರೂ ಅದನ್ನು ನಂಬಲೇಬೇಕಾಗುತ್ತದೆ. ಹೌದು, ಉಗಾಂಡ ದೇಶದ ಬಯಂಕೋಲೆ ಬುಡಕಟ್ಟು ಜನಾಂಗದಲ್ಲಿ ಹುಡುಗನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಇದೇನಪ್ಪ ಹೀಗೆ ಎಂದು ಎನಿಸಿದರೂ ಈ ವರನನ್ನು ಪರೀಕ್ಷೆ ಮಾಡುವ ರೀತಿ ಇದೆ ಎನ್ನಲಾಗಿದೆ.

ಈ ಬುಡಕಟ್ಟು ಜನಾಂಗದಲ್ಲಿ ಹೆಣ್ಣು 8 ಅಥವಾ 9 ವರ್ಷಕ್ಕೆ ಬಂದ ತಕ್ಷಣವೇ ಆಕೆಗೆ ಮದುವೆ ಮಾಡುತ್ತಾರೆ. ಆ ಹೆಣ್ಣಿಗೆ ಯಾವ ಗಂಡು ಸೂಕ್ತ ಎಂದು ಆಯ್ಕೆ ಮಾಡುವ ಜವಾಬ್ದಾರಿ ಹೊತ್ತುಕೊಳ್ಳುವವರೇ ಈ ಹುಡುಗಿಯ ಚಿಕ್ಕಮ್ಮ ಅಥವಾ ಅತ್ತೆ. ಮದುವೆಗೂ ಮೊದಲು ವಧುವಿನ ಚಿಕ್ಕಮ್ಮ ಅಥವಾ ಸೋದರತ್ತೆಯೂ ಮಾಡಬೇಕಾದ ಪರೀಕ್ಷೆಯೇ ಹುಡುಗನ ಲೈಂಗಿಕ ಸಾಮರ್ಥ್ಯದ್ದಾಗಿದೆ. ಈ ಪರೀಕ್ಷೆಯ ವೇಳೆಯಲ್ಲಿ ವಧುವಿನ ಚಿಕ್ಕಮ್ಮ ವರನೊಂದಿಗೆ ಸೆಕ್ಸ್‌ ನಲ್ಲಿ ತೊಡಗಿ ವರನ ಲೈಂಗಿಕ ಸಾಮರ್ಥ್ಯವನ್ನು ಪರೀಕ್ಷಿಸಬೇಕು.

ಈ ವೇಳೆಯಲ್ಲಿ ಆತನಿಗೆ ಕೆಲವು ಲೈಂಗಿಕತೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತಾಳೆ. ವರನು ಗಂಡಸು ಎಂದು ಖಚಿತಪಡಿಸಿಕೊಳ್ಳಲು ಈ ವಿಚಿತ್ರ ಆಚರಣೆಯಿದ್ದು, ಲೈಂಗಿಕವಾಗಿ ಸಮರ್ಥನಾಗಿದ್ದಲ್ಲಿ ತನ್ನ ಮಗಳಿಗೆ ಈ ವರನು ಸೂಕ್ತ ಎಂದು ಘೋಷಿಸುತ್ತಾಳೆ. ಈ ವಿಚಿತ್ರ ಪರೀಕ್ಷೆಯಲ್ಲಿ ವರನು ಗೆದ್ದರೆ ಮಾತ್ರ ಮದುವೆಯಾಗುತ್ತದೆ, ಇಲ್ಲದಿದ್ದರೆ ಮದುವೆಯೇ ಕ್ಯಾನ್ಸಲ್. ಅದರೊಂದಿಗೆ ವಧುವಿಗೆ ಸೆಕ್ಸ್‌ ಬಗ್ಗೆ ಕೆಲವು ವಿಚಾರಗಳನ್ನು ಹೇಳಿಕೊಡುವ ಸಂಪ್ರದಾಯವಿದೆ.

ಇದನ್ನೂ ಓದಿ: ಬಿಯರ್ ಬಗ್ಗೆ ನಿಮಗೆ ಗೊತ್ತಿರದ ಕುತೂಹಲಕಾರಿ ಸಂಗತಿಗಳಿವು

ಅದಲ್ಲದೇ ವರನ ಲೈಂಗಿಕ ಪರೀಕ್ಷೆಯ ಬಳಿಕ ಆಕೆಗೆ ಆತನ ಕೆಲವು ಸೂಕ್ಷ್ಮ ವಿಷಯಗಳನ್ನು ತಿಳಿಸಿ ವಧುವನ್ನು ಎಲ್ಲದಕ್ಕೂ ಸಜ್ಜು ಮಾಡುತ್ತಾಳೆ. ವಧು ವರರ ಮೊದಲ ರಾತ್ರಿ ಅವರ ಕೋಣೆಗೆ ಸಮೀಪವೇ ಚಿಕ್ಕಮ್ಮ ಅಥವಾ ಅತ್ತೆ ಇರುತ್ತಾರೆ. ಅವರ ಕ್ರಿಯೆಗಳನ್ನು ಕದ್ದು ನೋಡುವುದು ಹಾಗೂ ಕೇಳಿಸಿಕೊಳ್ಳುತ್ತಾರೆ. ಈ ವೇಳೆಯಲ್ಲಿಯೂ ಹೊಸದಾಗಿ ಮದುವೆಯಾಗಿರುವ ದಂಪತಿಗಳಿಗೆ ಮಾರ್ಗದರ್ಶನ ನೀಡುತ್ತಾರಂತೆ. ಇಂದಿಗೂ ಈ ಬುಡಕಟ್ಟು ಜನಾಂಗದವರು ಈ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.

ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್