110 ಕೆಜಿಯಿಂದ 54 ಕೆಜಿಗೆ ಇಳಿಸಿಕೊಂಡ ಕಿರಣ್ ಮಜುಂದಾರ್ ಬಗ್ಗೆ ಸೌರವ್ ಗಂಗೂಲಿ ಹೇಳಿದ್ದು ಹೀಗೆ
ಕಿರಣ್ ಮಜುಂದಾರ್ ತನ್ನ ತೂಕ ಇಳಿಕೆಯ ಕಥೆಯನ್ನು 'ದಾದಾಗಿರಿ' ವೇದಿಕೆಯಲ್ಲಿ ಹಂಚಿಕೊಂಡಿದ್ದು ಸ್ವತಃ ಗಂಗೋಲಿ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಇದರೊಂದಿಗೆ ಕಿರಣ್ ಸಾಮಾನ್ಯ ಜನರಲ್ಲಿ ಅಸಾಧಾರಣ ಮಹಿಳೆ. ಆಕೆ ಒಂದು ಕಾಲದಲ್ಲಿ ತೂಕ 110 ಕೆ.ಜಿ. ಇದ್ದು ಸ್ವಪ್ರಯತ್ನದಿಂದ 56 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. ನಿಜಕ್ಕೂ ಸಾಕಷ್ಟು ಮಹಿಳೆಯರಿಗೆ ಸ್ಫೂರ್ತಿ' ಎಂದು ಹೇಳಿಕೊಂಡಿದ್ದಾರೆ.
ಜೀ ಬಾಂಗ್ಲಾದಲ್ಲಿ ಪ್ರಸಾರವಾಗುವ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ‘ದಾದಾಗಿರಿ’ ಕೂಡ ಒಂದು. ಈ ಕಾರ್ಯಕ್ರಮವನ್ನು ಮಾಜಿ ಭಾರತೀಯ ಕ್ರಿಕೆಟಿಗ ಮತ್ತು ಮಾಜಿ BCCI ಅಧ್ಯಕ್ಷ ಸೌರಭ್ ಗಂಗೋಲಿಯವರು ನಡೆಸಿಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾ ಪ್ರಭಾವಿಗಳನ್ನು ‘ದಾದಾಗಿರಿ’ ವೇದಿಕೆಗೆ ಆಹ್ವಾನಿಸಲಾಗಿತ್ತು. ಈ ಸಂಚಿಕೆಯಲ್ಲಿ ಸೋಶಿಯಲ್ ಮೀಡಿಯಾ ಪ್ರಭಾವಿ ಕಿರಣ್ ಮಜುಂದಾರ್ ತನ್ನ ತೂಕ ಇಳಿಕೆಯ ಜರ್ನಿಯ ಬಗ್ಗೆ ಹೇಳಿಕೊಂಡಿದ್ದಾರೆ. ಇದು ಗಂಗೋಲಿ ಅವರಿಗೆ ನಿಜಕ್ಕೂ ಶಾಕ್ ನೀಡಿದೆ.
ಕಿರಣ್ ಮಜುಂದಾರ್ ಹಲವು ವರ್ಷಗಳ ಹಿಂದೆ ತನಗೆ ತಾನೇ ಸವಾಲು ಹಾಕಿಕೊಂಡು 110 ಕೆಜಿಯಿಂದ 54 ಕೆಜಿಗೆ ಇಳಿಸಿದ್ದಾರೆ. ತನ್ನ ತೂಕ ಇಳಿಕೆಯ ಕಥೆಯನ್ನು ‘ದಾದಾಗಿರಿ’ ವೇದಿಕೆಯಲ್ಲಿ ಹಂಚಿಕೊಂಡಿದ್ದು ಸ್ವತಃ ಗಂಗೋಲಿ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಇದರೊಂದಿಗೆ ಕಿರಣ್ ಸಾಮಾನ್ಯ ಜನರಲ್ಲಿ ಅಸಾಧಾರಣ ಮಹಿಳೆ. ಆಕೆ ಒಂದು ಕಾಲದಲ್ಲಿ ತೂಕ 110 ಕೆ.ಜಿ. ಇದ್ದು ಸ್ವಪ್ರಯತ್ನದಿಂದ 56 ಕೆಜಿ ತೂಕ ಇಳಿಸಿಕೊಂಡಿದ್ದಾಳೆ. ನಿಜಕ್ಕೂ ಸಾಕಷ್ಟು ಮಹಿಳೆಯರಿಗೆ ಸ್ಫೂರ್ತಿ’ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ನಿಮ್ಮ ನೆಚ್ಚಿನ ಡೋರೆಮಾನ್ ಕಾರ್ಟೂನ್ ಪಾತ್ರಗಳ ಹಿನ್ನೆಲೆ ಧ್ವನಿ ಈ ಸುಂದರಿಯದ್ದು
ಕಿರಣ್ ಮಜುಂದಾರ್ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಆಕ್ಟೀವ್ ಆಗಿದ್ದು, 3ಲಕ್ಷದ 50 ಸಾವಿರ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಇದಲ್ಲದೇ ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ