ಅಶ್ಲೀಲ​ ವಿಡಿಯೋ ಶೂಟ್​ ಮಾಡಿ, ವೆಬ್​​ಸೈಟ್​ಗೆ ಅಪ್​ಲೋಡ್ ಮಾಡುತ್ತಿದ್ದ ನಟಿ ಬಂಧನ

ಗೆಹಾನಾ ವಸಿಷ್ಠರ ನಿಜವಾದ ಹೆಸರು ವಂದನಾ ತಿವಾರಿ. ಇವರು ಗಂಧಿ ಬಾತ್ ವೆಬ್​ ಸೀರಿಸ್​ ಮೂಲಕ ಖ್ಯಾತಿ ಪಡೆದಿದ್ದು, ಮಿಸ್ ಏಷ್ಯಾ ಬಿಕನಿ ವಿನ್ನರ್​ ಕೂಡ ಹೌದು. ಕೆಲವು ಹಿಂದಿ, ತೆಲುಗು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ನಟಿಸಿದ್ದಾರೆ.

ಗೆಹನಾ ವಸಿಷ್ಠ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 07, 2021 | 3:25 PM

ಮುಂಬೈ: ಗಂಧಿ ಬಾತ್​ ಖ್ಯಾತಿಯ ನಟಿ ಗೆಹಾನಾ ವಸಿಷ್ಠ ಅವರನ್ನು ಮುಂಬೈ ಕ್ರೈಂ ಬ್ರ್ಯಾಂಚ್​ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ (ಪಾರ್ನ್) ವಿಡಿಯೋಗಳನ್ನು ಚಿತ್ರೀಕರಿಸಿ, ವೆಬ್​ಸೈಟ್​ನಲ್ಲಿ ಅಪ್​ಲೋಡ್ ಮಾಡುತ್ತಿದ್ದ ಆರೋಪದಡಿ ಗೆಹಾನಾ ಅರೆಸ್ಟ್​ ಆಗಿದ್ದಾರೆ.

ಗೆಹಾನಾ ವಸಿಷ್ಠರ ನಿಜವಾದ ಹೆಸರು ವಂದನಾ ತಿವಾರಿ. ಇವರು ಗಂಧಿ ಬಾತ್ ವೆಬ್​ ಸೀರಿಸ್​ ಮೂಲಕ ಖ್ಯಾತಿ ಪಡೆದಿದ್ದು, ಮಿಸ್ ಏಷ್ಯಾ ಬಿಕನಿ ವಿನ್ನರ್​ ಕೂಡ ಹೌದು. ಕೆಲವು ಹಿಂದಿ, ತೆಲುಗು ಸಿನಿಮಾಗಳಲ್ಲಿ, ಜಾಹೀರಾತುಗಳಲ್ಲಿ ನಟಿಸಿದ್ದಾರೆ.

ಗೆಹಾನಾರ ವೆಬ್​ಸೈಟ್​ನಲ್ಲಿ ಸುಮಾರು 87 ಪೋರ್ನ್​ ವಿಡಿಯೋಗಳು ಇದ್ದವು. ಈ ವೆಬ್​ಸೈಟ್​ ಸಬ್​ಸ್ಕ್ರೈಬ್​ ಆಗಲು ₹ 2000 ನಿಗದಿಪಡಿಸಲಾಗಿತ್ತು. ಗೆಹಾನಾ ವಾಸವಾಗಿದ್ದ ಮದ್​ ಐಲೆಂಡ್ ಬಂಗಲೆಯ ಮೇಲೆ ಕ್ರೈಂ ವಿಭಾಗದ ಪೊಲೀಸರು ದಾಳಿ ನಡೆಸಿದ್ದರು.

ಈ ಕೆಲಸದಲ್ಲಿ ಗೆಹಾನಾ ಜತೆ ಪಾಲುದಾರರಾಗಿದ್ದ ಯಾಸ್ಮಿನ್​ ಬೇಗ್​ ಖಾನ್​ (ನಿರ್ದೇಶಕಿ, ನಿರ್ಮಾಪಕಿ), ಪ್ರತಿಭಾ ನಲವಾಡೆ (ಗ್ರಾಫಿಕ್ ಡಿಸೈನರ್​), ಮೋನು ಗೋಪಾಲದಾಸ್​ ಜೋಶಿ (ನಟ), ಭಾನುಸೂರ್ಯಂ ಠಾಕೂರ್​ (ಅಸಿಸ್ಟಂಟ್​) ಮತ್ತು ಮೊಹಮ್ಮದ್​ ಆಸಿಫ್​ರನ್ನೂ (ಕ್ಯಾಮರಾಮೆನ್​) ರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರಿಗೆ ಸಂಬಂಧಪಟ್ಟಂತೆ ಮೂರು ಬ್ಯಾಂಕ್​ ಅಕೌಂಟ್​​ಗಳಲ್ಲಿ ಇದ್ದ ₹ 36 ಲಕ್ಷ ವಶಪಡಿಸಿಕೊಂಡಿದ್ದಾರೆ.

Sandalwood Drug Case: ಸಂಜನಾ – ರಾಗಿಣಿ ನಂತ್ರ ಇನ್ನೂ ಒಂದಷ್ಟು ಮಂದಿಗೆ ಸಿಕ್ಕಿದೆ ಜಾಮೀನು ಬಿಡುಗಡೆ ಭಾಗ್ಯ!

ಪ್ರೀತಿಗೆ ನೋ ಎಂದಿದ್ದಕ್ಕೆ ಚಾಚುವಿನಿಂದ ಚುಚ್ಚಿ ಹತ್ಯೆಗೈದ ವ್ಯಕ್ತಿ ಪೊಲೀಸರ ಸೆರೆ

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ

ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು

ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ

ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ

ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್

ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM

ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು

ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ