ಪಶ್ಚಿಮ ಬಂಗಾಳದ ಪ್ರವಾಸದ ವೇಳೆ ಝಲ್ಮುರಿ ಸವಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್
ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಕೊಲ್ಕತ್ತಾದಲ್ಲಿ ಸ್ಥಳೀಯ ಪ್ರಸಿದ್ಧ ತಿಂಡಿಯಾದ 'ಝಲ್ಮುರಿ' ಸವಿಯುವ ಮೂಲಕ ಬಂಗಾಳದ ಆಹಾರವನ್ನು ಎಂಜಾಯ್ ಮಾಡಿದರು. ತಮ್ಮ ಭೇಟಿಯ ವೇಳೆ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಸಕಾರಾತ್ಮಕ ಬದಲಾವಣೆಗೆ ಯುವಶಕ್ತಿಯೇ ಪ್ರಮುಖ ತಾಣವಾಗಬೇಕು ಎಂದು ಕರೆ ನೀಡಿದರು. ಪಶ್ಚಿಮ ಬಂಗಾಳದ ಪ್ರವಾಸದ ಅಂಗವಾಗಿ ಕೊಲ್ಕತ್ತಾಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಝಲ್ಮುರಿ ಸವಿದರು.
ಕೊಲ್ಕತ್ತಾ, ಸೆಪ್ಟೆಂಬರ್ 28: ಪಶ್ಚಿಮ ಬಂಗಾಳದ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಕೊಲ್ಕತ್ತಾದಲ್ಲಿ ಸ್ಥಳೀಯ ಪ್ರಸಿದ್ಧ ತಿಂಡಿಯಾದ ‘ಝಲ್ಮುರಿ’ ಸವಿಯುವ ಮೂಲಕ ಬಂಗಾಳದ ಆಹಾರವನ್ನು ಎಂಜಾಯ್ ಮಾಡಿದರು. ತಮ್ಮ ಭೇಟಿಯ ವೇಳೆ ಯುವಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಸಕಾರಾತ್ಮಕ ಬದಲಾವಣೆಗೆ ಯುವಶಕ್ತಿಯೇ ಪ್ರಮುಖ ತಾಣವಾಗಬೇಕು ಎಂದು ಕರೆ ನೀಡಿದರು. ಪಶ್ಚಿಮ ಬಂಗಾಳದ ಪ್ರವಾಸದ ಅಂಗವಾಗಿ ಕೊಲ್ಕತ್ತಾಗೆ ಆಗಮಿಸಿದ ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಝಲ್ಮುರಿ ಸವಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us

