ಕೊರೊನಾ ಔಷಧ ತಯಾರಿಕೆಗೆ 7 ಸಂಸ್ಥೆಗಳಿಗೆ ಸಿಕ್ತು CDSCO ಪರವಾನಗಿ

| Updated By: ಸಾಧು ಶ್ರೀನಾಥ್​

Updated on: Sep 19, 2020 | 1:57 PM

ದೆಹಲಿ: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯು (CDSCO) ಈ ಕೆಳಗಿನ ಲಸಿಕಾ ತಯಾರಿಕಾ ಕಂಪನಿಗಳಿಗೆ ಕೊವಿಡ್‌19 ಲಸಿಕೆಯ ತಯಾರಿಕಾ ಪರೀಕ್ಷಾ ಪರವಾನಗಿ ನೀಡಿದೆ. 1. ಸೆರಂ ಇನ್ಸ್ಟಿಟ್ಯೂಟ್‌ 2. ಕೆಡಿಲಾ ಹೆಲ್ತ್ ಕೇರ್‌ ಲಿ 3. ಭಾರತ್ ಬಯೋಟೆಕ್‌ 4. ಬಯಲಾಜಿಕಲ್‌ ಇ 5. ರಿಲಯನ್ಸ್ ಲೈಫ್‌ 5. ಅರಬಿಂದೋ ಫಾರ್ಮ 7. ಜೆನೋವಾ  

ಕೊರೊನಾ ಔಷಧ ತಯಾರಿಕೆಗೆ 7 ಸಂಸ್ಥೆಗಳಿಗೆ ಸಿಕ್ತು CDSCO ಪರವಾನಗಿ
Follow us on

ದೆಹಲಿ: ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣಾ ಸಂಸ್ಥೆಯು (CDSCO) ಈ ಕೆಳಗಿನ ಲಸಿಕಾ ತಯಾರಿಕಾ ಕಂಪನಿಗಳಿಗೆ ಕೊವಿಡ್‌19 ಲಸಿಕೆಯ ತಯಾರಿಕಾ ಪರೀಕ್ಷಾ ಪರವಾನಗಿ ನೀಡಿದೆ.

1. ಸೆರಂ ಇನ್ಸ್ಟಿಟ್ಯೂಟ್‌
2. ಕೆಡಿಲಾ ಹೆಲ್ತ್ ಕೇರ್‌ ಲಿ
3. ಭಾರತ್ ಬಯೋಟೆಕ್‌
4. ಬಯಲಾಜಿಕಲ್‌ ಇ
5. ರಿಲಯನ್ಸ್ ಲೈಫ್‌
5. ಅರಬಿಂದೋ ಫಾರ್ಮ
7. ಜೆನೋವಾ