ಕ್ಲಿನಿಕಲ್​ ಟ್ರಯಲ್​ನಲ್ಲಿ.. ಮೊದಲ ಡೋಸ್​ ಪಡೆದಿದ್ದ ಸಚಿವ ಅನಿಲ್​ಗೆ ವಕ್ಕರಿಸಿತು ಕೊರೊನಾ ಸೋಂಕು

ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್​ಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಸಚಿವರು ಕಳೆದ ವಾರ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಪಡೆದಿದ್ದರು.

ಕ್ಲಿನಿಕಲ್​ ಟ್ರಯಲ್​ನಲ್ಲಿ.. ಮೊದಲ ಡೋಸ್​ ಪಡೆದಿದ್ದ ಸಚಿವ ಅನಿಲ್​ಗೆ ವಕ್ಕರಿಸಿತು ಕೊರೊನಾ ಸೋಂಕು
ಮೊದಲ ಲಸಿಕೆ ಡೋಸ್​ ಪಡೆದ ಸಚಿವ ಅನಿಲ್ ವಿಜ್​ಗೆ ಕೊರೊನಾ ಪಾಸಿಟಿವ್
Follow us
KUSHAL V
|

Updated on:Dec 05, 2020 | 12:33 PM

ಚಂಡೀಗಢ: ಹರಿಯಾಣದ ಆರೋಗ್ಯ ಸಚಿವ ಅನಿಲ್ ವಿಜ್​ಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿದೆ. ಸಚಿವರು ಕಳೆದ ವಾರ ಭಾರತ್ ಬಯೋಟೆಕ್​ನ ಕೋವ್ಯಾಕ್ಸಿನ್ ಕೊರೊನಾ ಲಸಿಕೆ ಪಡೆದಿದ್ದರು.

67 ವರ್ಷದ ಸಚಿವ ಅನಿಲ್ ವಿಜ್​ಗೆ ಒಂದು ಡೋಸ್ ಲಸಿಕೆ ಮಾತ್ರ ನೀಡಲಾಗಿತ್ತು. ಎರಡನೇ ಡೋಸ್ ಅನ್ನು 28 ದಿನದ ಬಳಿಕ ನೀಡಲಾಗುತ್ತೆ. ಆದರೆ ಇದೀಗ, ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆ ಪಡೆದ ಸಚಿವರಿಗೆ ಸೋಂಕು ದೃಢವಾಗಿದೆ.

Corona Vaccine Adverse Effect ಲಸಿಕೆಯಿಂದ ಅಡ್ಡಪರಿಣಾಮ ಆಗಬಹುದು, ಎಚ್ಚರವಿರಲಿ: ಪ್ರಧಾನಿ ನರೇಂದ್ರ ಮೋದಿ ಕಿವಿಮಾತು

ಅಗತ್ಯ ಸೇವಕರು, ವಯಸ್ಸಾದವರಿಗೆ ಮೊದಲು ಕೊರೊನಾ ವೈರಸ್ ಲಸಿಕೆ- ಪ್ರಧಾನಿ ಮೋದಿ

Published On - 12:28 pm, Sat, 5 December 20