ಮಗ ಗಾಯಕನಾಗೋದು ಸೋನು ನಿಗಮ್​ಗೆ ಇಷ್ಟ ಇಲ್ವಂತೆ! ಅದರಲ್ಲೂ ಭಾರತದಲ್ಲಿ..

ಮಗ ಗಾಯಕನಾಗೋದು ಸೋನು ನಿಗಮ್​ಗೆ ಇಷ್ಟ ಇಲ್ವಂತೆ! ಅದರಲ್ಲೂ ಭಾರತದಲ್ಲಿ..

ಪ್ರಖ್ಯಾತ ಗಾಯಕ ಸೋನು ನಿಗಮ್​ಗೆ ಮಗ ನೀವನ್ ಗಾಯಕನಾಗೋದು ಇಷ್ಟ ಇಲ್ವಂತೆ.ಇತ್ತೀಚಿಗೆ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಅವರೇ ಬಾಯ್ಬಿಟ್ಟಿದ್ದಾರೆ. ಮಗ ನೀವನ್ ಗಾಯಕನಾಗೇ ಹುಟ್ಟಿದ್ದಾನೆ. ಗಾಯಕನಾಗೇ ಬೆಳೆಯೋದು ನಂಗೆ ಇಷ್ಟ ಇಲ್ಲ. ಒಂದು ವೇಳೆ ನೀವನ್ ಗಾಯಕನಾಗ್ತೀನಿ ಅಂದ್ರೆ ಭಾರತದಲ್ಲಂತೂ ಆಗೋದು ಬೇಡ. ಈಗಾಗ್ಲೇ ಆತ ಯುಎಈ ಖ್ಯಾತ ಗೇಮ್ ಫೋರ್ಟ್​ನೈಟ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಅವನಿಗೆ ಇನ್ನೂ ತುಂಬಾ ವಿಷಯದಲ್ಲಿ ಆಸಕ್ತಿಗಳಿವೆ ಎಂದಿದ್ದಾರೆ. 13 ವರ್ಷದ ನೀವಮ್ ಹಾಡುಗಳು ಯೂಟ್ಯೂಬ್​ನಲ್ಲಿ ಈಗಾಗಲೇ ಹಿಟ್ ಆಗಿವೆ. ನೀವನ್​ ಏನೇ […]

sadhu srinath

|

Nov 18, 2020 | 11:44 AM

ಪ್ರಖ್ಯಾತ ಗಾಯಕ ಸೋನು ನಿಗಮ್​ಗೆ ಮಗ ನೀವನ್ ಗಾಯಕನಾಗೋದು ಇಷ್ಟ ಇಲ್ವಂತೆ.ಇತ್ತೀಚಿಗೆ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಅವರೇ ಬಾಯ್ಬಿಟ್ಟಿದ್ದಾರೆ. ಮಗ ನೀವನ್ ಗಾಯಕನಾಗೇ ಹುಟ್ಟಿದ್ದಾನೆ. ಗಾಯಕನಾಗೇ ಬೆಳೆಯೋದು ನಂಗೆ ಇಷ್ಟ ಇಲ್ಲ. ಒಂದು ವೇಳೆ ನೀವನ್ ಗಾಯಕನಾಗ್ತೀನಿ ಅಂದ್ರೆ ಭಾರತದಲ್ಲಂತೂ ಆಗೋದು ಬೇಡ. ಈಗಾಗ್ಲೇ ಆತ ಯುಎಈ ಖ್ಯಾತ ಗೇಮ್ ಫೋರ್ಟ್​ನೈಟ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾನೆ. ಅವನಿಗೆ ಇನ್ನೂ ತುಂಬಾ ವಿಷಯದಲ್ಲಿ ಆಸಕ್ತಿಗಳಿವೆ ಎಂದಿದ್ದಾರೆ.

13 ವರ್ಷದ ನೀವಮ್ ಹಾಡುಗಳು ಯೂಟ್ಯೂಬ್​ನಲ್ಲಿ ಈಗಾಗಲೇ ಹಿಟ್ ಆಗಿವೆ. ನೀವನ್​ ಏನೇ ಆದರೂ ನಾವು ಸಪೋರ್ಟ್ ಮಾಡ್ತೀವಿ. ಅವನ ಆಸಕ್ತಿ ಏನಿದೆಯೋ ಅದನ್ನೇ ಮುಂದೆ ಮಾಡಲಿ ಎಂದು ಮಗನ ಭವಿಷ್ಯದ ಕುರಿತು ಗಾಯಕ ಸೋನು ಕಾಳಜಿ ವ್ಯಕ್ತಪಡಿಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada