‘ಚಿನ್ನ’ದ ಬೇಟೆಗೆ ಪ್ರಧಾನಿ ಮೋದಿ ಮಾಸ್ಟರ್ ಪ್ಲ್ಯಾನ್.. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಬೆಂಗಳೂರು:ನಾಲ್ಕು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನೋಟ್ಬ್ಯಾನ್ ಮಾಡಿ ಪ್ರಧಾನಿ ಮೋದಿ ಬ್ಲ್ಯಾಕ್ ಮನಿ ವಿರುದ್ಧ ಯುದ್ಧ ಸಾರಿದ್ದು ನಿಮ್ಗೆ ಗೊತ್ತೇ ಇದೆ. ಇದೀಗ ಪ್ರಧಾನಿ ಅಂಥದ್ದೇ ಮತ್ತೊಂದು ಮೆಗಾ ಆಪರೇಷನ್ಗೆ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ. ಸುದ್ದಿ ಲೈವ್ ಆಗಿ ವೀಕ್ಷಿಸಿ: ಟಿವಿ9 ಲೈವ್ ಸುದ್ದಿ ಆದ್ರೆ ಈ ಬಾರಿ ಹಣದ ಮೇಲೆ ಅಲ್ಲ, ಭಾರಿ ಬೆಲೆಬಾಳೋ ಚಿನ್ನದ ಮೇಲೆ. ಚಿನ್ನ ಕ್ಷಮಾದಾನ ಅನ್ನೋ ಯೋಜನೆಯನ್ನ ಜಾರಿಗೊಳಿಸಿ ಕಪ್ಪುಕುಳಗಳ ಮೇಲೆ ಮತ್ತೊಂದು ಸರ್ಜಿಕಲ್ ಮಾಡೋಕೆ ಮೋದಿ ಮುಂದಾಗೋ ಸಾಧ್ಯತೆ […]
ಬೆಂಗಳೂರು:ನಾಲ್ಕು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ನೋಟ್ಬ್ಯಾನ್ ಮಾಡಿ ಪ್ರಧಾನಿ ಮೋದಿ ಬ್ಲ್ಯಾಕ್ ಮನಿ ವಿರುದ್ಧ ಯುದ್ಧ ಸಾರಿದ್ದು ನಿಮ್ಗೆ ಗೊತ್ತೇ ಇದೆ. ಇದೀಗ ಪ್ರಧಾನಿ ಅಂಥದ್ದೇ ಮತ್ತೊಂದು ಮೆಗಾ ಆಪರೇಷನ್ಗೆ ಪ್ಲ್ಯಾನ್ ಮಾಡ್ತಿದ್ದಾರೆ ಎನ್ನಲಾಗ್ತಿದೆ.
ಸುದ್ದಿ ಲೈವ್ ಆಗಿ ವೀಕ್ಷಿಸಿ: ಟಿವಿ9 ಲೈವ್ ಸುದ್ದಿ
ಆದ್ರೆ ಈ ಬಾರಿ ಹಣದ ಮೇಲೆ ಅಲ್ಲ, ಭಾರಿ ಬೆಲೆಬಾಳೋ ಚಿನ್ನದ ಮೇಲೆ. ಚಿನ್ನ ಕ್ಷಮಾದಾನ ಅನ್ನೋ ಯೋಜನೆಯನ್ನ ಜಾರಿಗೊಳಿಸಿ ಕಪ್ಪುಕುಳಗಳ ಮೇಲೆ ಮತ್ತೊಂದು ಸರ್ಜಿಕಲ್ ಮಾಡೋಕೆ ಮೋದಿ ಮುಂದಾಗೋ ಸಾಧ್ಯತೆ ಇದೆ. ಅದರ ಬಗ್ಗೆ ಕಂಪ್ಲೀಟ್ ಡಿಟೇಲ್ಸ್ಗಾಗಿ ವೀಕ್ಷಿಸಿ ನಮ್ಮ ಟಿವಿ9 ಲೈವ್ ವರದಿ.
Published On - 9:13 am, Sat, 1 August 20