Lata Mangeshkar: ಜಯಂತ ಕಾಯ್ಕಿಣಿ ಮತ್ತು ಸಂಗೀತ ಕಟ್ಟಿ ಅವರಿಗೆ ಲತಾ ಮಂಗೇಶ್ಕರ್ರ ಯಾವ ಹಾಡು ಇಷ್ಟ ಗೊತ್ತಾ?
ಭಾರತೀಯ ಚಲನಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಮತ್ತು ಸುಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಂತಲೇ ಕರೆಯಲಾಗುತ್ತಿತ್ತು.
ಭಾರತೀಯ ಚಲನಚಿತ್ರರಂಗದಲ್ಲೇ ಅತ್ಯಂತ ಜನಪ್ರಿಯ ಮತ್ತು ಸುಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ (Lata Mangeshkar) ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಂತಲೇ ಕರೆಯಲಾಗುತ್ತಿತ್ತು. ಸಾವಿರಕ್ಕೂ ಅಧಿಕ ಹಿಂದಿ ಸಿನಿಮಾಗಳಲ್ಲಿ ಹಾಡಿರುವ ಖ್ಯಾತಿ ಲತಾ ಮಂಗೇಶ್ಕರ್ ಅವರದ್ದು. ಹಿಂದಿ, ಮರಾಠಿ ಸೇರಿದಂತೆ 36ಕ್ಕೂ ಅಧಿಕ ಭಾಷೆಗಳಲ್ಲಿ 30 ಸಾವಿರಕ್ಕೂ ಅಧಿಕ ಹಾಡುಗಳಲ್ಲಿ ಲತಾ ಮಂಗೇಶ್ಕರ್ ಗಾನಸುಧೆ ಹರಿಸಿದ್ದಾರೆ. ತಮ್ಮ 13ನೇ ವಯಸ್ಸಿಗೆ ಅವರು ಸಿನಿಮಾಗಳಲ್ಲಿ ಹಾಡುತ್ತಾ ಬಂದಿದ್ದಾರೆ. ಸಂಗೀತ ಮೇಲೆ ಇವರಿಗಿದ್ದ ಪ್ರೀತಿ, ಶ್ರದ್ಧೆ ಮಾತ್ರ ಅಪಾರ. ಸಂಗೀತಕ್ಕಾಗಿ ಇವರು ಮದುವೆ ಕೂಡ ಆಗಿಲ್ಲ. ಇವರಂತೆ ಮತ್ತೊಬ್ಬರು ಜನಿಸುವುದು ಕೂಡ ಅಸಾಧ್ಯ. ಇನ್ನೂ ಕನ್ನಡ ಚಿತ್ರರಂಗದಲ್ಲೂ ಗಾನಸುಧೆ ಹರಿಸಿರುವ ಲತಾ ಮಂಗೇಶ್ಕರ್ ಸಾಕಷ್ಟು ಚಿತ್ರಗಳಲ್ಲಿ ಹಾಡಿದ್ದಾರೆ. ಅವರ ಕಂಠಸಿರಿಗೆ ಕನ್ನಡಿಗರು ತಲೆಬಾಗಿದ್ದು ಸುಳಲ್ಲ. ಅಂತಹ ಲೆಜೆಂಡರಿ ಗಾಯಕಿ ಇಂದು ನಮ್ಮನ್ನ ಅಗಲಿದ್ದಾರೆ. ಆದರೂ ಕೂಡ ಅವರು ತಮ್ಮ ಹಾಡುಗಳಿಂದ, ಸಂಗೀತದಿಂದ, ಕಲೆಯಿಂದ ನಮ್ಮೆಲ್ಲರಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರ ಕುರಿತು ಕನ್ನಡ ಚಿತ್ರರಂಗದ ಕೆಲವು ಸಾಹಿತಿಗಳು ಮತ್ತು ಗಾಯಕರು ಲತಾ ಮಂಗೇಶ್ಕರ್ ಅವರ ತಮ್ಮ ಇಷ್ಟದ ಐದು ಹಾಡುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ .
ಜಯಂತ ಕಾಯ್ಕಿಣಿ:
ಆಜ್ ಫಿರ್ ಜೀನೆ ಕಿ ತಮನ್ನಾ ಹೈ .. ಸಂಗೀತ: ಸಚಿನ್ ದೇವ್ ಬರ್ಮನ್ ಚಿತ್ರ: ಗೈಡ್
ದಿಲ್ ಕಾ ದಿಯಾ ಜಲಾ ಕೆ ಗಯಾ .. ಸಂಗೀತ: ಚಿತ್ರಗುಪ್ತ ಚಿತ್ರ: ಆಕಾಶ್ ದೀಪ್
ಮೊಹಬ್ಬತ್ ಐಸಿ ಧಡ್ಕನ್ ಹೈ.. ಸಂಗೀತ: ಸಿ ರಾಮಚಂದ್ರ ಚಿತ್ರ: ಅನಾರ್ಕಲಿ
ರಸ್ ಮೇ ಉಲ್ಫತ್ ಕೊ ನಿಭಾಯೇ.. ಸಂಗೀತ: ಮದನ್ ಮೋಹನ್ ಚಿತ್ರ: ದಿಲ್ ಕಿ ರಾಹೆ
ಪಾನ್ ಖಾಯೆ ಸಂಯ್ಯಾ ಹಮಾರೋ.. ಸಂಗೀತ: ಶಂಕರ್ ಜೈಕಿಷನ್ ಚಿತ್ರ: ತೀಸ್ರಿ ಕಸಮ್
ಸಂಗೀತ ಕಟ್ಟಿ:
ನಾಮ್ ಗುಮ್ಮ್ ಜಾಯೇಗಾ, ಸಂಗೀತ: ಆರ್. ಡಿ ಬರ್ಮನ್ ಚಿತ್ರ:ಕಿನಾರ ಏ ಮೇರೆ ವತನ್ ಕೆ ಲೋಗೋ ಸಂಗೀತ:ಸಿ. ರಾಮಚಂದ್ರ ರಚನೆ: ಕವಿ ಪ್ರದೀಪ್ ನೈನೋನ್ ಮೇ ಬದ್ರಾ ಚಾಯೇ ಸಂಗೀತ:ಮದನ್ ಮೋಹನ ಚಿತ್ರ:ಮೇರಾ ಸಾಯಾ ಯುನ್ ಹಸ್ರಟನ್ ಕೆ ದಾಗ್ ಸಂಗೀತ:ಮದನ್ ಮೋಹನ ಚಿತ್ರ:ಅದಾಲತ್ ಪ್ಯಾರ್ ಕಿಯಾ ತೋ ಡರ್ನಾ ಕ್ಯಾ ಸಂಗೀತ:ನೌಶಾದ್ ಚಿತ್ರ:ಮೊಘಲ್ ಈ ಅಜಮ್ ನಂದಿನಿ ಹೆದ್ದುರ್ಗ. ಕವಿ ತೇರಿ ಬಿಂದಿಯಾ ರೇ ಸಂಗೀತ:ಮಹಮ್ಮದ್ ರಫಿ ಚಿತ್ರ:ಅಭಿಮಾನ್ ಗಾಥಾ ರಹೇ ಮೇರಾ ದಿಲ್ ಸಂಗೀತ:ಸಚಿನ್ ದೇವ್ ಬರ್ಮನ್ ಚಿತ್ರ:ಗೈಡ್
ರಂಗೀಲಾ ರೆ ಸಂಗೀತ:ಸಚಿನ್ ದೇವ್ ಬರ್ಮನ್ ಚಿತ್ರ:ಪ್ರೇಮ್ ಪೂಜಾರಿ
ಕಂಚಿ ರೇ ಕಂಚಿ ರೇ ಸಂಗೀತ:ರಾಹುಲ್ ದೇವ್ ಬರ್ಮನ್ ಚಿತ್ರ:ಹರೇ ರಾಮ್ ಹರೇ ಕೃಷ್ಣ ಏಕ್ ಪ್ಯಾರ್ ಕಾ ನಗ್ಮಾ ಹೇ ಸಂಗೀತ:ಲಕ್ಷೀಕಾಂತ್ ಚಿತ್ರ:ಶೋರ್ ಜ.ನಾ. ತೇಜಶ್ರೀ ಕವಿ
ಯೇ ಕಹಾನ್ ಆ ಗಯೇ ಹಾಮ್ ಸಂಗೀತ:ಶಿವಹರಿ ಚಿತ್ರ: ಸಿಲ್ಸಿಲಾ ಯೇ ಜೀವನ್ ಹೈ ಜೀವನ್ ಕಾ ಸಂಗೀತ:ಲಕ್ಷೀಕಾಂತ ಪೆರಿಯಾರ್ ಚಿತ್ರ:ಪಿಯಾ ಕಾ ಘರ್
ಲಗ್ ಜಾ ಗಲೇ ಸಂಗೀತ:ಮದನ್ ಮೋಹನ ಚಿತ್ರ: ವೋ ಜೋ ಹಸೀನಾ
ತೇರೆ ಬಿನಾ ಜಿಂದಗಿ ಸೆ ಕೋಯಿ ಶಿಕ್ವಾ ಸಂಗೀತ:ಬಬ್ಲೂ ಚಕ್ರವರ್ತಿ ಚಿತ್ರ:ದಿಲ್ ವಿಲ್ ಪ್ಯಾರ್ ವ್ಯಾರ್
ಏ ಮೇರೆ ವತನ್ ಕೆ ಲೋಗೋ
ಸಂಗೀತ:ಸಿ. ರಾಮಚಂದ್ರ
ರಚನೆ: ಕವಿ ಪ್ರದೀಪ್
ಇದನ್ನೂ ಓದಿ;
Lata Mangeshkar Hit Songs : ಹೇಮಾ ಹೋಗಿ ಲತಾ ಆಗಿ ನೀವು ಇಂಥ ಸೂಪರ್ ಹಿಟ್ ಹಾಡುಗಳನ್ನು ಧಾರೆ ಎರೆದಿರಿ
Published On - 5:17 pm, Sun, 6 February 22