Photo Gallery | 73ನೇ ಸೇನಾ ದಿನ: ಭಾರತೀಯ ಸೇನೆಯ ಶಿಸ್ತು, ಸಾಹಸ ಪ್ರದರ್ಶನ
73ನೇ ಸೇನಾದಿನದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭೂಸೇನೆಯ ವಿವಿಧ ತುಕಡಿಗಳು ಸಾಮರ್ಥ್ಯ ಪ್ರದರ್ಶಿಸಿದವು. ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ, ವಾಯುಸೇನೆ ಮುಖ್ಯಸ್ಥ ಆರ್.ಕೆ.ಎಸ್.ಬಧೌರಿಯಾ, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತಿತರರು ರಾಷ್ಟ್ರೀಯ ಯುದ್ಧಸ್ಮಾರಕಕ್ಕೆ ಗೌರವ ಸಲ್ಲಿಸಿದರು.
Published On - 8:55 pm, Fri, 15 January 21