Photo Gallery | ಸಂಕ್ರಾಂತಿ ಕಿಚ್ಚು ರಾಸು ಪ್ರಿಯರಿಗೆ ಮೆಚ್ಚು
ಸಂಕ್ರಾಂತಿ ಬಂತೆಂದರೆ ಸಾಕು, ಹುಲ್ಲಿನ ರಾಶಿಗೆ ಬೆಂಕಿ ಹಾಕಿ, ಆ ಬೆಂಕಿಯ ಜ್ವಾಲೆಗಳ ನಡುವಿನಿಂದ, ಅಲಂಕಾರ ಮಾಡಿದ ಹಸು ಹಾಗೂ ಎತ್ತುಗಳನ್ನು ದಾಟಿಸಲಾಗುತ್ತದೆ. ಈ ರೀತಿ ಕಿಚ್ಚು ಹಾಯಿಸಿದ ಫೋಟೋಗಳನ್ನು ಛಾಯಾಗ್ರಾಹಕ ವಿನೋದ್ ಕುಮಾರ್ ವಿ.ಕೆ. ಕ್ಲಿಕ್ಕಿಸಿದ್ದಾರೆ. ಕಿಚ್ಚು ಹಾಯಿಸುವ ಸಂಭ್ರಮದ ಫೋಟೊ ಝಲಕ್ ಇಲ್ಲಿದೆ.
Updated on: Jan 15, 2021 | 10:32 PM

ಹೊತ್ತಿ ಉರಿಯುತ್ತಿರುವ ಬೆಂಕಿ ನಡುವೆ ಕಿಚ್ಚು ಹಾಯಲು ಸಿದ್ಧವಾಗಿರುವ ದನಗಳು

ಬೆಂಕಿಯನು ಲೆಕ್ಕಿಸದೆ ಹಾಯ್ದು ಬಂದ ರಾಸುಗಳು

ಅಲಂಕಾರಗೊಂಡ ದನಗಳು ಕಿಚ್ಚನ್ನು ದಾಟಿ ಬಂದಿರುವುದು

ಹೊಗೆಯ ಮಧ್ಯೆಯೇ ರಾಸನ್ನು ಕರೆತರುತ್ತಿರುವ ಹಳ್ಳಿ ಮಂದಿ

ಧಗ ಧಗ ಉರಿಯುವ ಬೆಂಕಿಯ ನಡುವಿನಿಂದ ಭರ ಭರನೆ ಓಡಿ ಬರುವ ದನಗಳು

ಒಂದು ಕಡೆ ರಾಸುಗಳಯ ಕಿಚ್ಚನ್ನು ದಾಟಿ ಬಂದರೆ, ಮತ್ತೊಂದೆಡೆ ಅದನ್ನು ಗ್ರಾಮಸ್ಥರು ಕಣ್ತುಂಬಿಕೊಂಡರು.

ಬೆಂಕಿ ದಾಟಿ ಬರುತ್ತಿರುವ ರಾಸುಗಳು

ಬೆಂಕಿ ದಾಟಿ ಬಂದ ಹಸುಗಳನ್ನು ಕಣ್ತುಂಬಿಕೊಂಡ ಗ್ರಾಮಸ್ಥರು
Related Photo Gallery

ಭಾರತೀಯ ಸೇನೆಯಿಂದ ಪಾಕ್ ಸೇನಾ ಶಿಬಿರ ಧ್ವಂಸ, ಅಮೆರಿಕದ ಮೊರೆಹೋದ ಪಾಕ್

ಬೆಂಗಳೂರಿನಲ್ಲಿ ಗುಡುಗು, ಮಿಂಚಿನ ಅಬ್ಬರ.. ಧಾರಾಕಾರ ಮಳೆಗೆ ಹಲವೆಡೆ ಅವಾಂತರ

ಹಾಸನ ಜಿಲ್ಲೆಯಲ್ಲಿ ಆನೆ ಸೆರೆಗೆ ಕಾರ್ಯಾಚರಣೆ ಮತ್ತೆ ಆರಂಭ

ಸಿಎಸ್ಕೆ ತಂಡದಿಂದ ಈ 6 ಆಟಗಾರರಿಗೆ ಗೇಟ್ಪಾಸ್ ಖಚಿತ

ಶುಭ ಕಾರ್ಯಗಳಿಗೆ ಹೊರಡುವ ವೇಳೆ ವಾಹನದ ಬಳಿ ತೆಂಗಿನಕಾಯಿ ಒಡೆಯುವುದು ಏಕೆ?

ಧೋನಿ ಮೆಚ್ಚಿದ್ದ ಮುಂಬೈ ಯುವ ಆಟಗಾರ ಐಪಿಎಲ್ನಿಂದ ಔಟ್

IPL 2025: ಪ್ಲೇಆಫ್ ಆಡಲಿರುವ 4 ತಂಡಗಳನ್ನು ಹೆಸರಿಸಿದ ಅಂಬಾಟಿ ರಾಯುಡು

IPL 2025: ಗೆಲುವಿನ ಬೆನ್ನಲ್ಲೇ ಶ್ರೇಯಸ್ ಅಯ್ಯರ್ಗೆ 12 ಲಕ್ಷ ರೂ. ದಂಡ

ಟೆಸ್ಟ್ನಲ್ಲಿ ಹೊಸ ಇತಿಹಾಸ... ವಿಶ್ವ ದಾಖಲೆ ಬರೆದ ಮೆಹಿದಿ ಹಸನ್ ಮಿರಾಝ್

IPL 2025: CSK ತಂಡವನ್ನು ನುಗ್ಗಿ ಹೊಡೆದ 5 ತಂಡಗಳು
ಬಜರಂಗದಳದ ಸುಹಾಸ್ ಶೆಟ್ಟಿ ಕೊಲೆ: ಹಂತಕರ ಸ್ಕೆಚ್ ಬಿಚ್ಚಿಟ್ಟ ಕಮಿಷನರ್

ಪವಿತ್ರಾ ಗೌಡ ಬಗ್ಗೆ ಮಾತಾಡಲು ನಿರಾಕರಿಸಿದ ಸೌಂದರ್ಯ ಜಗದೀಶ್ ಪತ್ನಿ ಶಶಿರೇಖಾ

ಭಾರತದ ಗಡಿ ಬಳಿ ಪಾಕ್ ಸೇನಾ ಮುಖ್ಯಸ್ಥರೆದುರು ಪ್ರಾಕ್ಟೀಸ್

ಮಂಗಳೂರಿನಲ್ಲಿ ಸೇಡಿಗೆ ಸೇಡು: ಮತ್ತೋರ್ವ ಹಿಂದೂ ಕಾರ್ಯಕರ್ತನ ಹತ್ಯೆ

ಯುದ್ಧ ಬೇಕಾ ಬೇಡ್ವಾ ಅಂತ ಕೇಂದ್ರ ಸರ್ಕಾರ ನಿರ್ಧರಿಸುತ್ತದೆ: ಹೆಗ್ಡೆ

ಕೇಂದ್ರ ಸರ್ಕಾರ ಜೊತೆ ನಿಲ್ಲಲು ನಿರ್ಧರಿಸಿದ ಕೋಲಾರ ರೈತರು

ಭಾರತದ ಮುಂದೆ ತಪ್ಪೊಪ್ಪಿಕೊಳ್ಳದಿದ್ದರೆ ಪಾಕ್ಗೆ ಉಳಿಗಾಲವಿಲ್ಲ: ವಾಟಾಳ್

ಅಲ್ಲು ಅರ್ಜುನ್ ಜೊತೆ ಎಕ್ಸ್ಕ್ಲೂಸೀವ್ ಸಂದರ್ಶನ; ಇಲ್ಲಿದೆ ಲೈವ್ ವಿಡಿಯೋ

ಪದಗಳನ್ನು ಎಚ್ಚರಿಕೆಯಿಂದ ಬಳಸಬೇಕೆಂದು ಲಾಡ್ಗೆ ಗೊತ್ತಿಲ್ಲವೇ? ರೇಣುಕಾಚಾರ್ಯ

ಪದ್ಮಭೂಷಣ ಶೇಖರ್ ಕಪೂರ್ ಜತೆ ವಿಶೇಷ ಸಂದರ್ಶನ; ಲೈವ್ ವಿಡಿಯೋ ಇಲ್ಲಿದೆ ನೋಡಿ
