ಹೇಗಿತ್ತು ಗೊತ್ತಾ ಸಲಾರ್ ಚಿತ್ರದ ಮುಹೂರ್ತ?: ಇಲ್ಲಿದೆ ಚಿತ್ರನೋಟ
ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಈಗ ಪ್ರಭಾಸ್ ಜೊತೆ ಕೈಜೋಡಿಸಿದ್ದಾರೆ. ಈ ಮೂವರು ಒಂದಾಗಿ ನಿರ್ಮಾಣ ಮಾಡುತ್ತಿರುವ ‘ಸಲಾರ್’ ಚಿತ್ರದ ಮುಹೂರ್ತ ಇಂದು ಹೈದರಾಬಾದ್ನಲ್ಲಿ ನೆರವೇರಿತು. ಈ ಚಿತ್ರದ ಫೋಟೋ ಗ್ಯಾಲರಿ ಇಲ್ಲಿದೆ.
Published On - 3:45 pm, Fri, 15 January 21