- Kannada News Photo gallery 8 Years Of Modi Government: Celebrities Who Met PM Narendra Modi Over the Years
8 Years Of Modi Government: ವಿವಿಧ ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಚಲನಚಿತ್ರ ನಟ, ನಟಿ ಮತ್ತು ನಿರ್ಮಾಪಕರ ಚಿತ್ರಗಳು ಇಲ್ಲಿವೆ
ವಿವಿಧ ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಚಲನಚಿತ್ರ ನಟ, ನಟಿ ಮತ್ತು ನಿರ್ಮಾಪಕರ ಚಿತ್ರಗಳು ಇಲ್ಲಿವೆ
Updated on: May 27, 2022 | 4:08 PM

8 Years Of Modi Government: Celebrities Who Met PM Narendra Modi Over the Years

8 Years Of Modi Government: Celebrities Who Met PM Narendra Modi Over the Years

ಜುಲೈ 2015 ರಲ್ಲಿ, ಮೋದಿ ಅವರು ತೆಲುಗು ನಟ ಪ್ರಭಾಸ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದರು.

ಡಿಸೆಂಬರ್ 2018 ರಲ್ಲಿ ದೆಹಲಿಯಲ್ಲಿ ನಡೆದ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅವರ ವಿವಾಹದ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಕಾಣಿಸಿಕೊಂಡರು.

ಅಕ್ಟೋಬರ್ 2019 ರಲ್ಲಿ, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ಸೇರಿದಂತೆ ಬೇರೆ ಬೇರೆ ನಟರು ಮತ್ತು ಚಲನಚಿತ್ರ ನಿರ್ಮಾಪಕರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಯಾದರು. ಮಹಾತ್ಮ ಗಾಂಧಿಯವರ 150 ನೇ ಜನ್ಮ ವಾರ್ಷಿಕೋತ್ಸವದ ಕುರಿತು ಚರ್ಚಿಸಿದರು.

19 ಜನವರಿ 2019 ರಂದು, ಪ್ರಧಾನಮಂತ್ರಿಯವರು ಮುಂಬೈನಲ್ಲಿ ಭಾರತೀಯ ಚಲನಚಿತ್ರಗಳ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿದರು, ಅಮೀರ್ ಖಾನ್, ಎ.ಆರ್ ರೆಹಮಾನ್, ಕರಣ್ ಜೋಹರ್, ಕಾರ್ತಿಕ್ ಆರ್ಯನ್, ಇಮ್ತಿಯಾಜ್ ಅಲಿ, ಜೀತೇಂದ್ರ, ಕಪಿಲ್ ಶರ್ಮಾ (ಚಿತ್ರದಲ್ಲಿ), ಪರಿಣಿತಿ ಚೋಪ್ರಾ, ಸುಭಾಷ್ ಘಾಯ್ ಮತ್ತು ಇತರರು ಇದ್ದರು.

10 ಜನವರಿ 2019 ರಂದು, ಕರಣ್ ಜೋಹರ್ ಅವರು ಮೋದಿಯನ್ನು ಭೇಟಿ ಮಾಡಿದ ರಣವೀರ್ ಸಿಂಗ್, ರಣಬೀರ್ ಕಪೂರ್, ವರುಣ್ ಧವನ್, ಆಲಿಯಾ ಭಟ್, ರಾಜ್‌ಕುಮಾರ್ ರಾವ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಎಪಿಕ್ ಗ್ರೂಪ್ ಸೆಲ್ಫಿಯನ್ನು ಪೋಸ್ಟ್ ಮಾಡಿದ್ದಾರೆ.

18 ಡಿಸೆಂಬರ್ 2018 ರಂದು, ಕರಣ್ ಜೋಹರ್, ಅಜಯ್ ದೇವಗನ್, ಸಿದ್ಧಾರ್ಥ್ ರಾಯ್ ಕಪೂರ್, ಅಕ್ಷಯ್ ಕುಮಾರ್, ರಿತೇಶ್ ಸಿಧ್ವಾನಿ ಮತ್ತು CBFC ಮುಖ್ಯಸ್ಥ ಪ್ರಸೂನ್ ಜೋಶಿ ಸೇರಿದಂತೆ 18 ಜನರು ಮುಂಬೈನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನರಂಜನಾ ಉದ್ಯಮವನ್ನು ಹೇಗೆ ಕೊಂಡೊಯ್ಯಬೇಕು ಎಂದು ಚರ್ಚಿಸಿದರು




