AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿಯುವ ಟೀನಲ್ಲಿ ಅರಳಿತು ಪ್ರಧಾನಿ ಮೋದಿ ಚಿತ್ರ; ಫೋಟೋಗಳು ಇಲ್ಲಿವೆ

8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಜೂನ್ 21ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ಮೋದಿಗಾಗಿ ಮೈಸೂರಿನಲ್ಲಿ ಉಡುಗೊರೆ ಸಿದ್ಧವಾಗುತ್ತಿದೆ.

TV9 Web
| Updated By: sandhya thejappa|

Updated on: Jun 06, 2022 | 7:30 AM

Share
ಮೈಸೂರಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಟೀಯಲ್ಲಿ ಅರಳಿದೆ.

ಮೈಸೂರಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಚಿತ್ರ ಟೀಯಲ್ಲಿ ಅರಳಿದೆ.

1 / 5
ಅನಾಮಾರ್ಫಿಕ್ ಕಲೆ ಮೂಲಕ ಮೈಸೂರಿನ ಕಲಾವಿದ ಮೋದಿ ಚಿತ್ರ ಬಿಡಿಸಿದ್ದಾರೆ.

ಅನಾಮಾರ್ಫಿಕ್ ಕಲೆ ಮೂಲಕ ಮೈಸೂರಿನ ಕಲಾವಿದ ಮೋದಿ ಚಿತ್ರ ಬಿಡಿಸಿದ್ದಾರೆ.

2 / 5
ಅನಾಮಾರ್ಫಿಕ್ ಕಲೆ ಮೂಲಕ ಮೈಸೂರಿನ ಕಲಾವಿದ ಮೋದಿ ಚಿತ್ರ ಬಿಡಿಸಿದ್ದಾರೆ

ಅನಾಮಾರ್ಫಿಕ್ ಕಲೆ ಮೂಲಕ ಮೈಸೂರಿನ ಕಲಾವಿದ ಮೋದಿ ಚಿತ್ರ ಬಿಡಿಸಿದ್ದಾರೆ

3 / 5
ಕುಡಿಯುವ ಟೀನಲ್ಲಿ ಅರಳಿತು ಪ್ರಧಾನಿ ಮೋದಿ ಚಿತ್ರ; ಫೋಟೋಗಳು ಇಲ್ಲಿವೆ

8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಮೋದಿ ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆ ಮೋದಿಗಾಗಿ ವಿಶೇಷ ಉಡುಗೊರೆ ಸಿದ್ಧವಾಗುತ್ತಿದೆ.

4 / 5
ಕುಡಿಯುವ ಟೀನಲ್ಲಿ ಅರಳಿತು ಪ್ರಧಾನಿ ಮೋದಿ ಚಿತ್ರ; ಫೋಟೋಗಳು ಇಲ್ಲಿವೆ

ಕಳೆದ ಒಂದು ವರ್ಷದಿಂದ ಅನಿಲ್ ಭೋಗಶೆಟ್ಟಿ ಅನಾಮಾರ್ಫಿಕ್ ಕಲೆಯನ್ನು ಅಭ್ಯಾಸ ಮಾಡಿದ್ದಾರೆ.

5 / 5