ಒಟ್ಟಿನಲ್ಲಿ ಅಖಾಡಕ್ಕೆ ದುಮುಕಿದ ಹಾವೇರಿ ಕಾ ರಾಜಾನ ಕಂಡು ಲಕ್ಷಾಂತರ ಅಭಿಮಾನಿಗಳು ಕೇಕೆ ಸೀಳೆ ಹಾಕುತ್ತಿದ್ದರು. ಹೋರಿ ಬೇದರಿಸುವ ಮೈದಾನಕ್ಕೆ ಹಾವೇರಿ ಕಾ ರಾಜಾ ಇಳಿದ್ರೆ, ಅಖಾಡದಲ್ಲಿ ಇರುವ ಬಹುಮಾನ ಬಾಚೋದು ಖಚಿತವಾಗಿತ್ತು. ಆದರೆ ಈಗ ಹಾವೇರಿ ಖಾ ರಾಜಾ ಮರಳಿ ಬಾರದ ಲೋಕಕ್ಕೆ ಸಾಗಿದ್ದು ಕಂಡು ಅಪಾರ ಅಭಿಮಾನಿಗಳು ಹೋರಿಗೆ ಮಾಲೆಹಾಕಿ ಕಂಬನಿ ಮೀಡಿದರು.