ಬಾಗಲಕೋಟೆಯಲ್ಲಿ ಬೇವಿನ ಮರದಿಂದ ಜಿನುಗುತ್ತಿದೆ ಹಾಲಿನ ರೂಪದ ದ್ರವ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.

| Updated By: ವಿವೇಕ ಬಿರಾದಾರ

Updated on:Aug 11, 2023 | 2:41 PM

A Milky liquid is dripping from the Neem tree in Bagalakot

ಪ್ರಕೃತಿ ವಿಸ್ಮಯವನ್ನು ಅರಿಯಲು ಇನ್ನುವರೆಗೂ ಯಾರಿದಂಲೂ ಸಾಧ್ಯವಾಗಿಲ್ಲ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಹಿರೆಓತಗೇರಿ ಗ್ರಾಮದಲ್ಲಿ ವಿಚಿತ್ರ ಘಟನೆ ನಡೆದಿದೆ.

1 / 7
A Milky liquid is dripping from the Neem tree in Bagalakot

ಹಿರೆಓತಗೇರಿ ಗ್ರಾಮದಲ್ಲಿ ಬೇವಿನ ಮರದಿಂದ ಹಾಲಿನ ರೂಪದ ದ್ರವ ಸುರಿಯುತ್ತಿದೆ.

2 / 7
A Milky liquid is dripping from the Neem tree in Bagalakot

ಗ್ರಾಮದ ಶೇಖರಯ್ಯ ಎಂಬುವರ ಹೊಲದಲ್ಲಿನ ಬೇವಿ ಮರದಲ್ಲಿ ಹಾಲಿನ ರೂಪದ ದ್ರವ ಹೊರಬುರತ್ತಿದೆ.

3 / 7
A Milky liquid is dripping from the Neem tree in Bagalakot

ಕಳೆದ ಎರಡು ದಿನದಿಂದ ಹಾಲಿನ ರೂಪದ ರಸ ಜಿನುಗುತ್ತಿದೆ.

4 / 7
A Milky liquid is dripping from the Neem tree in Bagalakot

ಈ ಬೇವಿನ ಮರದಲ್ಲಿನ ಹಾಲು ರೂಪದ ದ್ರವ ನೋಡಲು ಪ್ರತಿನಿತ್ಯ ಜನರು ಆಗಿಮಿಸುತ್ತಿದ್ದಾರೆ.

5 / 7
A Milky liquid is dripping from the Neem tree in Bagalakot

ಇದು ಪವಾಡ ಎಂದು ಜನರು ಬೇವಿನಮರಕ್ಕೆ ಕೈ ಮುಗಿದು ಹೊರಡುತ್ತಿದ್ದಾರೆ.

6 / 7
A Milky liquid is dripping from the Neem tree in Bagalakot

ಬೇವಿನ ಮರದಲ್ಲಿ ಹಾಲು ರೂಪದ ದ್ರವ ಜಿನುಗುತ್ತಿರುವುದನ್ನು ಕಂಡು ಜನರು ಅಚ್ಚಿಗೊಂಡಿದ್ದಾರೆ.

7 / 7

Published On - 2:40 pm, Fri, 11 August 23

Follow us